ವಿಷಯಕ್ಕೆ ಹೋಗು

ಸದಸ್ಯ:Sherin Joseph 97

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇರಿನ್ ಜೋಸೇಫ್
Born
ಶೇರಿನ್ ಜೋಸೇಫ್

೧೦-೧೧-೧೯೯೭
ಕೇರಳ
Nationalityಭಾರತಿಯ
Educationಬಿ.ಖೊಂ
Occupationವಿದ್ಯಾರ್ಥಿ

ಪರಿಚಯ

[ಬದಲಾಯಿಸಿ]

ನನ್ನ ಹೆಸರು ಶೇರಿನ್ ಜೊಸೇಫ್.ನಾನು ಹುಟ್ಟಿದು ಕೇರಳ ಆದರೆ ಬೆಳದಿದ್ದು ಬೆಂಗಳೂರುನಲ್ಲಿ.ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಖೊಂ ಓದುತ್ತಾಯಿದೀನಿ.ನಾನು ಪ್ರಕೃತಿ ಪ್ರೇಮಿ ಹಾಗೂ ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ನನಗೆ ಹೊಸ ವಿಷಯಗಳನ್ನು ತಿಳಿಯಳು ಮತ್ತು ಮಾಡಳು ತುಂಬ ಇಷ್ಟ.ನನ್ನ ಅಭಿಪ್ರಾಯದಲ್ಲಿ ನಾನು ಓಂದು ಒಳ್ಳೆಯ ಹುಡುಗಿ ಹಾಗೊ ಓಳ್ಳೆಯ ಮನಸ್ಸು ಇರುವ ವ್ಯಕ್ತಿ.ಕಷ್ಟದಲ್ಲಿರುವ ಜನರನ್ನು ಸಹಾಯ ಮಾಡುವ ವ್ಯಕ್ತಿ. ನಾನು ಓಂದು ಶಾಂತ ಸ್ವಭಾವದ ವ್ಯಕ್ತಿ. ನಾನು ಹೆಚ್ಚು ಮಾತನಾಡುವ ವ್ಯಾಕ್ತಿ.ನಾನು ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ಇರಲು ಬಯಸುತ್ತೇನೆ. ನನಗೆ ಹಲವಾರು ಸ್ನೇಹಿದರು ಇದ್ದಾರೆ. ಕೆಲವರು ಕ್ರೆಸ್ಟಯಲ್ಲಿ ಓದುತ್ತಿದ್ದಾರೆ ಮತ್ತು ಕೆಲವರು ಬೇರೆ ಕಾಲೇಜಿನಲ್ಲಿ ಓದುತ್ತಿದ್ದಾರೆ. ನನಗೆ ಎಲಾರನ್ನು ನನ್ನ ಸ್ನೇಹಿತರಾಗಿ ಮಾಡಲು ಇಷ್ಟ.

ನಾನು ೧೦-೧೧-೧೯೯೭ರಲ್ಲಿ ಕೇರಳದಲ್ಲಿ ಜನಸಿದು.ನಾನು ಹುಟ್ಟಿದು ಕೇರಳದಲ್ಲಿ ಆದರೆ ಬಲದಿದ್ದು ಬೆಂಗಳೊರಿನಲ್ಲಿ. ನಾನು ನನ್ನ ವಿಧ್ಯಾಭ್ಯಾಸ ಮಾಡಿದು ಬೆಂಗಳೊರಿನಲ್ಲಿ.

ವಿಧ್ಯಾಭ್ಯಾಸ

[ಬದಲಾಯಿಸಿ]

ನಾನು ಬೆಳದಿದ್ದು ಬೆಂಗಳೊರಿನಲ್ಲಿ. ನಾನು ೧೦ನೇ ತರಗತಿಯವರೆಗೆ ಕ್ರೈಸ್ಟ್ ಶಾಲೆಯಾಲ್ಲಿ ಒದಿದ್ದೆ ಮತ್ತು ನಾನು ಪಿ.ಯು.ಸಿ ಮಾಡಿದು ಕ್ರೈಸ್ಟ್ ಜುನಿಯರ್ ಕಾಲೇಜಿನಲ್ಲಿ. ನಾನು ಈಗ ಕ್ರೆಸ್ಟ್ ಯುನ್ನಿವರ್ಸಿಟಿಯಲ್ಲಿ ಬಿ.ಖೋಂ ಓದುತ್ತಿದೇನೆ. ನನಗೆ ಎಸ್.ಎಸ್.ಎಲ್.ಸಿ ಯಲ್ಲಿ ೮೭.೧% ಮತ್ತು ಪಿ.ಯು.ಸಿ ಯಲ್ಲಿ ೯೧.೫% ದೊರಕಿದೆ.ನಾನು ಚೆನ್ನಾಗಿ ಓದುವ ವ್ಯಕ್ತಿ.ನಾನು ಭವಿಷ್ಯದಲ್ಲಿ ಎಂ.ಬಿ.ಎ ಮಾಡಲು ಬಯಸುತ್ತೇನೆ.ನಾನು ಕಾರ್ಪೊರೇಟ್ ಸಮಾಜದಲ್ಲಿ ಕೆಲಸ ಮಾಡಲು ಬಯಸುತ್ತೇನೆ.

ಶಾಲೆ ದಿನಗಳು

[ಬದಲಾಯಿಸಿ]

ನನಗೆ ಶಾಲೆಗೆ ಹೋಗುವುದೆಂದರೆ ಬಹಳಾ ಪ್ರೀತಿ,ಕುತೂಹಲ.ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಈವರೆಗೂ "ನಾನು ಓದನ್ನು ದ್ವೇಶಿಸುತ್ತೇನೆ".ವಿದ್ಯಾಭ್ಯಾಸದ ವಿಷಯ ಬಂದಾಗ ನನಗೆ ಬಹಳಷ್ಟು ಕನಸುಗಳಿವೆ.ನಾನು ಒಬ್ಬ ಒಳ್ಳೆಯ ಉತ್ಸಾಹಬರಿತವಾದ ವಿದ್ಯಾರ್ಥಿ.ನನ್ನ ಕೆಲವು ಹವ್ಯಾಸಗಳಲ್ಲಿ ಪ್ರಮುಖವಾಗಿ ಪುಸ್ತಕಗಳನ್ನು ಓದುವುದು,ಸಿನಿಮಾ ಓದುವುದು,ಕ್ಯಾರಮ್ಸ್ ಆಡುವುದು.ನನಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ.ಏಕೆಂದರೆ ಪುಸ್ತಕಗಳು ಎಲ್ಲಾ ಕಾಲದಲ್ಲೂ ನಮ್ಮ ಒಳ್ಳೆಯ ಗೆಳೆಯರಾಗಿರುತ್ತರೆ.ಪುಸ್ತಕಗಳು ನಮ್ಮನ್ನು ದೂಷಿಸುವುದಿಲ್ಲ,ದೂರು ಹೇಳುವುದಿಲ್ಲ.ಪ್ರಸ್ತುತವಾಗಿ ನಾನು 'ಫೈವ್ ಪಾಯಿನ್ಟ್ ಸಂವಣ್' ಎಂಬ ಪುಸ್ತಕವನ್ನು ಓದುತ್ತಾಯಿದ್ದೀನಿ.ಗೆಳೆತನವೆಂಬುದು ಪ್ರತಿಯೊಬ್ಬ ಮನುಷ್ಯ ಜೀವನದ ಮೌಲ್ಯಗಳಲ್ಲಿ ಬಹಳ ಮುಖ್ಯವಾದುದ್ದು.ಮೂಲತಃವಾಗಿ ನಾನೊಬ್ಬ ಬಹಿರರ್ಮುಖಿಯಾದ್ದರಿಂದ ನನಗೆ ಬಹಳ ಸುಳಭವಾಗಿ ಗೆಳೆಯರನ್ನು ಗಳಿಸಲು ಸಾಧ್ಯವಾಗುತ್ತದೆ.ನನಗೆ ಹವ್ಯಾಸಗಳಲ್ಲಿ ಚಿತ್ರಕಲೆ ಮತ್ತು ಕ್ರೀಡೆಗಳಲ್ಲಿ ಕ್ರಿಕೆಟ್ ಹಾಗು ಫುಟ್ಬಾಲ್ ಬಹಳ ಇಷ್ಟ. ನಾನು,ಶಾಲಾ ಕಾಲೇಜಿನಲ್ಲಿ ನಡೆಸಿದ ಅನೇಕ ಸ್ಪರ್ದೆಗಳಲ್ಲಿ ಬಾಗವಹಿಸಿ ಬಹಳಷ್ಟು ಬಹುಮಾನಗಳನ್ನು ಪಡೆಯಲಾಗಿದೆ.

ಹವ್ಯಾಸಗಳು

[ಬದಲಾಯಿಸಿ]

ನನಗೆ ಪ್ರಯಾಣಿಸಲು ತುಂಬ ಇಷ್ಟ. ನಾನು ಹಲವಾರು ಸ್ಥಳಕ್ಕೆ ಹೋಗಿದೇನೆ. ನಾನು ಸಂಚರಿಸಿದಲ್ಲಿ ಭಾರತದಲ್ಲಿ ನನಗೆ ತುಂಬ ಇಷ್ಟವಾದ ಸ್ಥಳ ಕೇರಳ, ನನ್ನ ಗ್ರಾಮ. ನನಗೆ ವಿದೇಶ ಹೋಗಲು ಹಾಗೂ ಪ್ರಪಂಚವನ್ನು ಸುತ್ತಿ ನೋಡಳು ಆಸೆ ಇದೆ. ನನಗೆ ಹೊಸ ಕಾರ್ಯಗಳನ್ನು ಮಾಡಲು ಮತ್ತು ಹೊಸ ಜಾಗಕ್ಕೆ ಹೋಗಳು ಇಷ್ಟ ಹಾಗೂ ಆಸೆ ಇದೆ. ನನಗೆ ಎ.ಆರ್.ರಹಮಾನ್ ಹಾಡುಗಳನ್ನು ಕೇಳಲು ತುಂಬ ಇಷ್ಟ. ನನಗೆ ಪುಸ್ತಕಗಳನ್ನು ಓದಲು ಮತ್ತು ಚಿತ್ರಗಳನ್ನು ಬಿಡಿಸಲು ಇಷ್ಟ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sherin Joseph 97