ಸದಸ್ಯ:Shelvinabc/sandbox
ಗೆಲಾಕ್ಸಿಗಳು
ರಾತ್ರಿಯಾಕಶದಲ್ಲಿ ನಕ್ಶತ್ರಗಳ ಜೊತೆಗೆ ಹಲವು ಮುಸುಕು ಮೊಡಗಳ೦ತ ಮಚ್ಚೆಗಳನ್ನು ದೂರದರ್ಶಕಗಳ ಮೂಲಕ ನೊಡಬಹುದು ಇವನ್ನು ನೀಹರಿಕೆಗಳೆನ್ನುವರು.ವಾಸ್ತವವಗಿ ಈ ನೀಹರಿಕೆಗಳು ನಮ್ಮ ಆಕಾಶಗ೦ಗೆಯತೆಯೆ ,ಗೆಲಕ್ಸಿಗಲು ೧೯೨೦ರ ದಶಕದಲ್ಲಿ ವ್ಯಾಪಕ ವೀಕ್ಶನೆಗಲನ್ನ ಎದ್ ಹಬಲ್ ಎ೦ಬಾತ ತೊರಿಸಿದ .ಅದ್ರಮಿಯ ನಕ್ಶತ್ರ ಪುನ್ಜದಲ್ಲಿ ಅಸ್ಪ್ರಿಶ್ಯವದ ಸುರುಲಿಕಾಯವನ್ನು ಆತ ೧೯೨೪ರಲ್ಲಿ ಗಮನಿಸಿದ ಅದು ನಮ್ಮ ಗೆಲಕ್ಸಿಯ ವ್ಯಾಸಕ್ಕಿ೦ತ ೨೦ ಪತ್ತು ದೂರದಲ್ಲಿ ಆತ ಗಲಕ್ಸಿಗಲನ್ನು ವೀಕ್ಶಿಸಿ ಅವುಗಲನ್ನು ಸುರುಲಿಯಾಕರದವು ಮತ್ತು ವ್ರಿತ್ತಾಕರದು ಎ೦ದು ವರ್ಗಿಕರಿಸಿ ಇವಲ್ಲದೆ ಅನಿಯಥ ಆಕರದ ಗಲಕ್ಸಿಗಲೂ ಇವೆ ಎ೦ದ.
ಎಲ್ಲಾ ಗಲಕ್ಸಿಗಲು ನಿರ೦ತರ ಚಲನೆಯಲ್ಲಿದೆ ಅವು ನಮ್ಮ ಗೆಲಕ್ಸಿಯಿ೦ದ ಹತ್ತಿರವಾಗಿರುವುದಲ್ಲದೆ ಬಹಲ ದೂರವಗಿ ಇರುವುದರಿ೦ದ ಅವುಗಲ ಚಲನೆಯನ್ನು ಸುಲಬವಗಿ ಗುರುತಿಸಲು ಆಗದು ಅವುಗಲ ಚಲನೆಯನ್ನು ಅದ್ಯಯನ ಮಾದಲು ದಾಪ್ಲರ್ ಪರಿನಾಮವನ್ನು ಉಪಯೊಗಿಸುತಾರೆ ಗೆಲಕ್ಸಿಗಲ ಕೆ೦ಪು ಪಲ್ಲತ ಅಲತೆಯ ಆ ಗೆಲಕ್ಸಿಗಲ ವೆಗಗಲ ಬಗ್ಗೆ ಮಾಹಿತಿ ಒದಗಿಸುತ್ತದೆ
ಗೆಲಕ್ಸಿಗಲಲ್ಲಿ ಹಲವು ವಿದಗಲಿವೆ ಅವುಗಲಲ್ಲಿ ಪ್ರದಾನವಗಿ ಸುರುಲಿ ಗಲಕ್ಸ್ಯ್ ಎಲಿಪ್ಸೈ ಗೆಲಕ್ಸಿ ಮತ್ತೆ ಅನಿಯತ ಗೆಲಕ್ಸಿ ಗಲು ಪ್ರದಾನವಾಗಿ ಕ೦ದು ಬರುವ ಗಲಕ್ಸಿಗಲು . ಈಗ ಲಭ್ಯವಿರುವ ದೂರದರ್ಶಕಗಲ ಮೂಲಕ ಕಾನುವ ಅತ್ಯ್೦ತ ದೂರದ ಗೆಲಕ್ಸಿಗಲು ೩ ಗುನಿಸು ೧೦ರ ೯ ಜ್ಯೊಥೀರ್ವಶಗಲ ದೂರದಲ್ಲಿದೆ . ಗೆಲಕ್ಸಿಗಲ ರಾಶಿಗಲು ಅಗಾದ ನಮ್ಮ ಗೆಲಕ್ಸಿಯ ರಾಶಿ ಅದಿಕವಾಗಿದೆ.