ಸದಸ್ಯ:Shashidhar sasalatti

ವಿಕಿಪೀಡಿಯ ಇಂದ
Jump to navigation Jump to search

ನಾನು ಶಶಿಧರ್ ಸಸಾಲಟ್ಟಿ ,ಜನನ (೧೧-೦೯-೨೦೦೦) ,ನಾನು ಮೂಲತಃ ಗೋಕಾಕ್ ನವನು ,ನನ್ನ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಗೋಕಾಕಿನ LET ಶಾಲೆಯಲ್ಲಿ ಮುಗಿಸಿ ಈಗ ಬೆಳಗಾವಿಆರ್ ಪಿ ಡಿ ಕಾಲೇಜಿನಲ್ಲಿ ಬಿ ಎ ಒದುತ್ತಿದ್ದೇನೆ .