ಸದಸ್ಯ:Sharvari H.T

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರ್ವರಿ ಹೆಚ್. ಟ್ಟಿ
Sharvari Prasad
https://commons.wikimedia.org/wiki/File:Sharvari.jpg
Nationalityಭಾರತಿಯ


ಪರಿಚಯ[ಬದಲಾಯಿಸಿ]

ನಾನು ಶರ್ವರಿ ಹೆಚ್ ಟ್ಟಿ .ನಾನು ಕ್ರೈಸ್ಟ್ ಕಾಲೇಜ್ ನಲ್ಲಿ ಮೊದಲನೆ ವರ್ಷದ ಬಿ.ಕಾಂ ವಿಧ್ಯರ್ಥಿ.ನಾನು ಹುಟ್ಟಿದು ಚಿಕ್ಮಂಗ್ಲುರ್ ನಲ್ಲಿ . ನನ್ನ ತಂದೆಯ ಹೆಸರು ತುಳಸಿ ಪ್ರಸಾದ್ . ನನ್ನ ತಾಯಿಯ ಹೆಸರು ರಮ್ಯ .ಬಾಲ್ಯದ ನೆನಪುಗಳನ್ನು ಅತ್ಯಂತ ಸುಂದರವಾಗಿರುತ್ತದೆ.

ವಿದ್ಯಾಬ್ಯಾಸ[ಬದಲಾಯಿಸಿ]

ನಾನು ಸಕ್ಲೆಸ್ಪುರ್ ತಲುಕಿನ್ನ ಜೇ ಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ನಾನು ೧೦ ತನೆ ತರಗತಿ ವರೆಗೂ ಓದಿ ನಂತರ ಬಂಗ್ಲೊರೆ ನಲ್ಲಿ ಮೌಂಟ್ ಕಾರ್ಮೆಲ್ ಕಾಲೇಜ್ ಅಲ್ಲಿ ನನ್ನ ಪಿ ಯು ಮುಗಿಸಿ ಇವಾಗ ನಾನು ಕ್ರೈಸ್ಟ್ ಕಾಲೇಜ್ ನಲ್ಲಿ ವಿದ್ಯಾಬ್ಯಾಸ ಮಾಡುತಿದಿನಿ

ಹಾಸ್ಟೆಲ್ ಜೀವನ[ಬದಲಾಯಿಸಿ]

ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ.ಬೆಂಗಳೂರಿನಲ್ಲಿ ಕಳೆದ ದಿವಸಗಳು ಅತ್ಯಂತ ಸುಂದರ .ವಸತಿಶಾಲೆಯಲ್ಲಿ ಇರುವಾಗ ನಾನು ಮನೆಯನ್ನು ತು೦ಬಾ ನೆನಸಿಕೊ೦ಡೆ.ಪಿಯುಸಿನಲ್ಲಿ ನಾನು ಪಿಜಿ ನಲ್ಲಿ ಎದ್ದೆ. ಪಿಜಿ ಆಹಾರ,ಶಿಕ್ಷಕರು,ಸ್ನೇಹಿತರು ತುಂಬ ಒಳ್ಳೆಯವರು..ಅಲ್ಲಿ ಬೆಳಿಗ್ಗೆ ಏಳು ಗಂಟೆಗ ಏಳುತಿಧೆ . ಮತ್ತೆ ಜಾಗಿಂಗ್ ಹೋಗಿ ಎಂಟು ಗಂಟೆಗೆ ಬ್ರೇಕ್ಫಾಸ್ಟ್ ಕೊಡುತ್ತಿದರು.ನಾಲ್ಕು ಗಂಟೆಯತನಕ ಪಾಠಗಳನ್ನು ಹೇಳೆಸಿ , ಐದುಕ್ಕೆ. ಸುಂಜೆ ಸ್ನಾನ ಮಾಡಿ... ಏಳು ಗಂಟೆಯಿಂದ ಒಂಬತ್ತು ಗಂಟೆತನಕ ಓದುತ್ತಿದೆ.ನನಗೆ ಮನೆಗೆ ಹೊದಾಗ ಬಿಡಿಸಮಯದಲ್ಲಿ ಗುಡ್ಡ ಹತ್ತುವುದು,ಪ್ರಾಣಿ ಹಾಗು ಹಕ್ಕಿಯನ್ನು ನೂಡುವುದು,ಪ್ರಕ್ರುತಿ ಸು೦ದರತೆಯನ್ನು ಅನುಭವಿಸುವುದು ತು೦ಭಾ ಇಶ್ಟ ..... ಇದು ನನ್ನ ಹಾಸ್ಟೆಲ್ ಜೀವನ.

ಸಾಧನೆ[ಬದಲಾಯಿಸಿ]

ನಾನು ಶಾಲೆಯಲ್ಲಿ ಅನೇಕ ಸ್ಪರ್ದೆಗಳಿಗೆ ಭಾಗವಹಿಸಿದೇನೆ . ವಳಾಂಗಣ ಹಾಗು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿದೇನೆ . ಹಾಗೆಯೆ ರಂಗೋಲಿ ಸ್ಪರ್ದೆ , ತರಕಾರಿ ಕೆತ್ತನೆ , ಹೂವಿನ ಜೋಡಣೆ , ಬೆಂಕಿ ರಹಿತ ಅಡುಗೆ ಮುಂತಾದ ಸ್ಪರ್ದೆಗಳಲ್ಲಿ ಬಾಗವಹಿಸಿ ಕೇಳುವುದರಲ್ಲಿ ಬಹುಮಾನ ಬಂದಿದೆ ಮತ್ತೆ ಕೇಳುವುದರಲ್ಲಿ ಇಲ್ಲ . ನನಗೆ ಸಂಚಾರ ಎಂದರೆ ಸ್ವಲ್ಪ ಇಷ್ಟ . ಶಾಲೆಯಲ್ಲಿ ಪ್ರತಿ ವರ್ಷ ಹಲವು ಕಡೆ ಸಂಚಾರವನ್ನು ಇಟ್ಟಿದರು. ಎಲ್ಲಾ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹೋಗಿದ್ದೆವು .

ಹವ್ಯಾಸ[ಬದಲಾಯಿಸಿ]

ನಾನು ನನ್ನ ಬಿಡುವಿನ ಸಮಯದಲ್ಲಿ ನಾನು ನನ್ನ ಹಳೇ ಗೆಳೆಯರನ್ನು ಬೇಟಿಮಾಡಲು ಹೊಗುತೇನಿ,ನನಗೆ ನನ್ನ ಆರೊಗ್ಯ ತು೦ಬಾ ಮುಖ್ಯ ಆದರಿ೦ದ ನನಗೆ ಬೆಳಗೆ ಬೇಗ ಎದ್ದು ವ್ಯಾಯಾಮ ಮಾಡುತೀನಿ.ನನಗೆ ಹೊಸ ಬಟ್ಟೆ ಕರೀದಿ ಮಾಡುವುದು,ಹೊಸಾ ಸಿನೆಮಾ ನೋಡುವುದ ಬಹಳಾ ಪ್ರಿಯ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.ನನಗೆ ಪ್ರಾಣೀಗಳೇ೦ದರೆ ಬಹಳಾ ಪ್ರೀತಿ ಆದರಿ೦ದ ನನ್ನ ಮನೆಯಲ್ಲಿ ಎರಡು ನಾಯಿ ಇದೆ. ಅವರ ಹೆಸರು ಟಾಮಿ ಮತ್ತೆ ಕಾಕೋ.ಅಜ್ಜಿಗೆ ಸಹ ನಾಯಿಗಳು ಎಂದರೆ ಪ್ರಾಣ .ನನಗೆ ಈಜು,ಚಿತ್ರಕಲೆ,ನೃತ್ಯ ಬರುತದೆ. ನನಗೆ ಅಜ್ಜ ಎಂದರೆ ತುಂಬಾ ಪ್ರೀತಿ .ನನಗೆ ಅವರೇ ಎಲ್ಲ ಕಲಿಸಿದ್ದು. ಕ್ರೈಸ್ಟ್ ಕಾಲೇಜ್ ನ ಬಗ್ಗೆ ಹೇಳಬೇಕಾದರೆ ರಾಜ್ಯ ಸಬೇಯಲ್ಲಾದರು ಸ್ತಾನ ಪಡೆಯಬಹುದು ಆದರೆ ಕ್ರೈಸ್ಟ್ ಕಾಲೇಜ್ ನಲ್ಲಿ ಸ್ತಾನ ಪಡೆಯಲ್ಲೂ ಕಷ್ಟ .ಈ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತಿದ್ದೇನೆ ಅನ್ನಲಿಕೆ ಹೆಮ್ಮೆ ಯಾಗುತ್ತದೆ. ಈಗಲು ಪ್ರತಿ ಸಾಯಂಕಾಲ ಎರಡು ಗುಂಟೆಗೆ ಬ್ಯಾಸ್ಕೆಟ್ಬಾಲ್ ಆಡುತ್ತೇನೆ .ಮೈಕೆಲ್ ಜೋರ್ಡಾನ್ ನನ್ನ ನೆಚ್ಚಿನ ಆಟಗಾರ.. ನಾಟಕ ಗಳನ್ನೂ ಓದುತ್ತೇನೆ ಕೆಲವ ಸಮಯ ನನ್ನ ಅಪ್ಪ ಅಮ್ಮ ಮತ್ತು ತಮ್ಮನ ಜೊತೆ ಮಾತಾಡಲು ಇಷ್ಟ. ಅವರ ಜೊತೆ ಸಮಯ ಕಳೆಯವುದಕ್ಕೆ ಬಹಳ ಇಷ್ಟ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.ಆರು ವರ್ಶದಿಂದ ಶ್ರೆಯ ನನ್ನ ಗೆಳತ್ತಿ. ಕೊನೆಯದಾಗಿ ಹೇಳಬೇಕೆಂದರೆ ನನ್ನ ಬಗ್ಗೆ ಬರೆಯಲು ಅವಕಾಶ ಕೊಟ್ಟಿದಕ್ಕೆ ನಾನು ವಿಕಿಪೀಡಿಯ ಹಾಗು ನನ್ನ ಶಿಕ್ಷಕರಿಗೆ ಧನ್ಯವಾದಗಳು ... ನಾನು ನನ್ನ ಹದಿನೆಂಟು ವರ್ಷ ಹಿಂದೆ ಹೋಗಿ ಅದರ ಬಗ್ಗೆ ಯೋಚಿಸಿ ಬರೆದು ಈಗಿನ ಕಾಲಕ್ಕೆ ಮರಲಿದೇನೆ .