ವಿಷಯಕ್ಕೆ ಹೋಗು

ಸದಸ್ಯ:SharonAngel/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಭರಣಗಳಲ್ಲಿ ಮುತ್ತುಗಳು

[ಬದಲಾಯಿಸಿ]

ನಾವು ಆಭರಣ ಮಳಿಗೆಗಳಲ್ಲಿ ಚೆನ್ನಾಗಿ ಕಾಣುವ, ಉರೂಟಾದ ಮುತ್ತುಗಳನ್ನು ಕಾಣಬಹುದು. ಆದರೆ ಆ ಮುತ್ತುಗಳೆಲ್ಲಾ ನೈಸರ್ಗಿಕ ಮುತ್ತುಗಳಾಗಿರುವುದಿಲ್ಲ, ಹಾಗೆಯೇ ಎಲ್ಲಾ ಮುತ್ತುಗಳು ಅಷ್ಟೊಂದು ಚೆನ್ನಾಗಿ ಹೊರಬರುವುದಿಲ್ಲ. ನಾವು ಮುತ್ತುಗಳನ್ನು ಬಹಳಷ್ಟು ಬಣ್ಣ ಮತ್ತು ಆಕಾರಗಳಲ್ಲಿ ಕಾಣಬಹುದು- (ಬಿಳಿ, ಕಪ್ಪು, ಹಸಿರು, ನೀಲಿ, ಕೆಂಪು). ಅವುಗಳ ನೈಸರ್ಗಿಕ ಬಣ್ಣವು ಸಿಂಪಿಯ ತಳಿಯ ಮೇಲೆ ಪರಾಧಿನವಾಗಿರುತ್ತದೆ. ಅಷ್ಟೇ ಅಲ್ಲದೇ ಅವುಗಳಿರುವ ನೀರು, ಉಷ್ಣಾಂಶ, ಎಲ್ಲಾ ಮುತ್ತುಗಳ ಬಣ್ಣದ ಮೇಲೆ ಪರಿಣಾಮ ಬೀಳುತ್ತದೆ.