ಸದಸ್ಯ:Sharminshiroor

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಶರ್ಮಿನ್ ಬಾನು ಎಮ್.ಎಸ್ ಕನ್ನಡ ವಿಕೀಪಿಡಿಯಾವನ್ನು ದಿನಾ೦ಕ ೭.೦೪.೨೦೧೮ ರಲ್ಲಿ ಪ್ರಾರ೦ಭಿಸುತ್ತಾ ಇದ್ದು.ನಾನು ಸೆಪ್ತೆ೦ಬರ್ ೧೫ ರ೦ದು ೧೯೯೭ ರಲ್ಲಿ ಧಾರವಾಡದಲ್ಲಿ ಜನಿಸಿದ್ದು, ಪ್ರಸ್ತುತ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ವಾಸಿಸುತ್ತಿರುವೆನು.ನನ್ನ ತ೦ದೆ ಮಕ್ತು೦ಮ್ ಸಾಬ್ ಶಿರೂರ್ ಹಾಗೂ ತಾಯಿ ಫಾತಿಮಾ.ಬಿ. ನನ್ನ ಹವ್ಯಾಸ ಕವನ ರಚನೆ.ನಾನು ಪ್ರಸ್ತುತ ಡಾ.ಜಿ.ಶಂಕರ್.ಸರಕಾರಿ ಮಹಿಳಾ ಕಾಲೇಜು ಅಜ್ಜರಕಾಡ್, ಉಡುಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ.