ಸದಸ್ಯ:SharanyaPuthran/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೌ೦ದೇರಾಯನ ವಾಲಗ

ಉಡುಪಿಯಿಂದ ಉತ್ತರಕ್ಕೆ ಎಂದರೆ ಉಡುಪಿ, ಕುಂದಾಪುರ ತಾಲೂ‌‌ಕು, ಈ ಕಲೆ ಕಂಡುಬರುತ್ತದೆ.

ಕುಣಿತದ ವೇಷಭೂಷಣ[ಬದಲಾಯಿಸಿ]

ಇಬ್ಬಿಬ್ಬರು ಐದು ಅಥವಾ ಆರು ಜೋಡಿ ಇರುತ್ತಾರೆ. ಇವರು ಕೆಂಪು ಕಚ್ಚೆಹಾಕಿ ಉಡುತ್ತಾರೆ. ಮೈಗೆ ಬಿಳಿಯ ಬನಿಯನ್ ಧರಿಸುತ್ತಾರೆ. ತಲೆಗೆ ಕೆಂಪು ರುಮಾಲನ್ನು ಸುತ್ತಿಕೊಳ್ಳುತ್ತಾರೆ.

ಕುಣಿತದ ಹಾಡಿನ ರೂಪ[ಬದಲಾಯಿಸಿ]

ಇದರ ಹಾಡುಗಲಳು ಕಥನ ಕವನದ ಸ್ವರೂಪದಲ್ಲ ಇರುತ್ತವೆ.