ಸದಸ್ಯ:Shanth Kumar yk/ನನ್ನ ಪ್ರಯೋಗಪುಟ
ಗೋಚರ
ಹರಿಹರೇಶ್ವರ ದೇವಸ್ಥಾನ
[ಬದಲಾಯಿಸಿ]ಹರಿಹರೇಶ್ವರ ದೇವಸ್ಥಾನವು ದಾವಣಗೆರೆ ದಾವಣಗೆರೆ ಜಿಲ್ಲೆಯ ಹರಿಹರ ಎಂಬಲ್ಲಿ ಇದೆ. ಈ ದೇವಸ್ಥಾನವು ಕ್ರಿ.ಶ ಸುಮಾರು ೧೨೨೩-೧೨೨೪ನೇ ಶತಮಾನದ್ದು. ಇದು ಪೋಲವ ರಾಜಮಾನೆತನದಿಂದ ನಿರ್ಮಿಸಲ್ಪಟ್ಟಿದೆ. ಅದೇ ರಾಜವಂಶದ ರಾಜ ನರಸಿಂಹ III ರ ಅಧಿಪತಿಯಾದ ಸೋಮ ಕೆಲವು ಸೇರ್ಪಡೆಗಳನ್ನು ಮಾಡಿದರು. ಈ ದೇವಸ್ಥಾನವು ಹಿಂದೂ ದೇವತೆಗಳಾದ ವಿಷ್ಣು ಮತ್ತು ಶಿವನ ಸಮ್ಮಿಲನವಾದ ಹರಿಹರನನ್ನು ಹೊಂದಿದೆ. ಮೂರ್ತಿಯ ಬಲ ಅರ್ಧವು ಶಿವನ ಲಕ್ಷಣಗಳನ್ನು ಮತ್ತು ಎಡ ಅರ್ಧ ವಿಷ್ಣುವಿನ ಆಕೃತಿಯನ್ನು ಹೊಂದಿದೆ.[೧]
ದಂತಕಥೆ
[ಬದಲಾಯಿಸಿ]ಹಿಂದೂ ದಂತಕಥೆಯ ಪ್ರಕಾರ, ಗುಹಾ ಎಂಬ ಹೆಸರಿನ ರಾಕ್ಷಸರು ಈ ಭಾಗಗಳಲ್ಲಿ ಮತ್ತು ಪೂರ್ವದ ಉಚ್ಚಾಂಗಿ ದುರ್ಗಾದಿಂದ ಮತ್ತು ದಕ್ಷಿಣ