ಸದಸ್ಯ:Shanmukharadhya bg

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನುಷಣ್ಮುಖಾರಾಧ್ಯ ಬಿ.ಜಿ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಜಿ.ಬೊಮ್ಮಸಂದ್ರದವನು ತಾಯಿ:ಗಾಯಿತ್ರಮ್ಮ ಕೆ.ಎನ್ ತಂದೆ: ಗಂಗಾಧರ ಆರಾಧ್ಯ ಬಿ.ಎಂ ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜಿ.ಬೊಮ್ಮಸಂದ್ರದಲ್ಲಿಯೇ ಮುಗಿಸಿ ಪ್ರೌಢ ಶಿಕ್ಷಣವನ್ನು ಮುಂದುವರಿಸಲು ಶ್ರೀ ಸಿದ್ಧಗಂಗಾ ಮಠಕ್ಕೆ ತೆರಲಿದೆನು.