ವಿಷಯಕ್ಕೆ ಹೋಗು

ಸದಸ್ಯ:Shambavi sham/ಕದ್ರಿ, ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕದ್ರಿ ಮಂಜುನಾಥ ದೇವಸ್ಥಾನ

ಕನಾ೯ಟಕದ ದಕ್ಷಿಣ ಭಾಗದ ಮಂಗಳೂರು ಜೀಲ್ಲೆಯಲ್ಲಿ ಕದ್ರಿ ಮಂಜುನಾಥ ದೇವಾಲಯವಿದೇ, ಇದನ್ನು ವಜ್ರಯಾನ ಎಂಬ ಬೌದ್ದ ಸನ್ನಾಸಿಯು ನಿಮಿ೯ಸಿದ್ದು ಎಂಬ ಪ್ರತೀಕವಿದೆ.ಈ ದೇವಾಲಯವು ಕಾಲಕ್ರಮೇಣ ಅದು ಮಂಜುನಾಥ ದೇವಾಲಯ ಎಂದು ಹೆಸರು ಪಡೆಯಿತು.



ಕದ್ರೀ ಬೆಟ್ಟದ ಮೇಲಿರುವ ಮಂಜುನಾಥ ದೇವಾಲಯವು ತುಂಬ ಸುಂದರವಾಗಿದೆ ಮತ್ತು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.ಇದನ್ನು ೧೦ ಮತ್ತು ೧೧ ಶತಮಾನದಲ್ಲಿ ನಿಮೀ೯ಸಿದ್ದು ಎಂದು ಹೇಳಲಾಗಿದೆ. ೧೪ ಶತಮಾನದಲ್ಲಿ ಪೂಣ೯ವಾಗಿ ಕಲ್ಲಿನಿಂದ ನಿಮಿ೯ಸಲಾಯಿತ್ತು ಇದು ದಕ್ಷೀಣ ಭಾರತದ ತುಂಬ ಹಳೆಯ ಮೂತಿ೯ ಎಂದು ಕರೆಯಲಾಗಿದೆ. ಸಹ್ಯಾದ್ರಿಯಲ್ಲಿ ಪರುಷೋತ್ತಮ ವಾಸಿಸುತ್ತಿದ್ದಗ ದುಷ್ಠ ಕ್ಷತ್ರಿರನ್ನು ಕೋಂದು ಅ ಜಾಗವನ್ನು ಕಶ್ಯಪನಿಗೆ ದಾನ ಮಾಡುವರು ನಂತರ ಪರುಷೋರಾಮರು ಅವರ ವಾಸಿಸಲು ಜಾಗ ಬೇಕೆಂದು ಶಿವನನ್ನು ಕುರಿತು ಪಾಥ೯ನೆ ಮಾಡುವರು, ಶಿವ ಲೋಕ ಕಲ್ಯಾಣಕ್ಕಾಗಿ ಮಂಜುನಾಥ ಅವತಾರವನ್ನು ತಾಳವರು, ಆಗ ದೇವರು ಪ್ರತ್ಯಕ್ಷವಾಗಿ ನಿನ್ನ ಕೊಡಳಿಯನ್ನು ಬೀಸಾಕು ಅದು ಎಲ್ಲಿ ನಿಲ್ಲುತ್ತದೆ ಅಲ್ಲಿ ಹೋಗಿ ವಾಸಿಸು ಎಂದು ಹೇಳುವರು ನಂತರ ಶಿವ ಮತ್ತು ಪವ೯ತಿ ಅ ಜಾಗದಲ್ಲಿ ವಾಸವಾಗುವರು.ಶಿವನ ಆದೇಶದ ಮೇಲೆ ಸಪ್ತ ಕೋಟಿ ಮಂತ್ರಗಳು ಸಪ್ತ ತೀಥ೯ಗಳಾದವು 


      ಇದು ಶಿವ ಮತ್ತು ಬೌದ್ದ ಇತಃಸವನ್ನು ಹೋಂದಿದೆ, ೧೦ ನೇ ಶತಮಾನದ ತನಕ ಇಲ್ಲಿ ಬೌದ್ದತ್ವದ ತರಬೇತಿ ನೆಡೆಯುತಿತ್ತು ನಂತರದ ದಿನಗಳಲ್ಲಿ ಬೌದತ್ವ ನಶಿಸತೊಡಗಿದ್ದು ಮುಂದಿನ ದಿನಗಳಲ್ಲಿ ಮಂಜು ಶ್ರೀ ಮತ್ತು ಅವಲಕೋಟೆಶ್ವರಿ ಈ ಬೌದ್ದಿತ್ವವನ್ನು ಮುಂದುವರಿಸಿದರು, ನಾಥ ಪಂಥದವರು ಬೌದ್ದತ್ವವನ್ನು ಒಪ್ಪಿದು ಅದನ್ನು ಶಿವ ಸಂಪ್ರದಾಯದಲ್ಲಿ ಮುಂದುವರೆಸಿದ ಕಾರಣ ಬೌದ್ದತ್ವವು ಶಿವ ಸಂಪ್ರದಾಯವಾಯಿತು.