ಸದಸ್ಯ:Seethamma thekkada/sandbox
ಗೋಚರ
ನನ್ನ ಹೆಸರು ಸೀತಮ್ಮ. ನನ್ನ ತಂದೆಯ ಹೆಸರು ನಂಜುಂಡ, ತಾಯಿ ಪಾರ್ವತಿ. ನಾನು ಮೂಲತಹ ಕೊಡಗು ಜಿಲ್ಲೆಯ ಕುಟ್ಟಾ ಗ್ರಾಮದವಳು. ನಾನು ನನ್ನ ಪದವಿ ಪೂರ್ವ ಶಿಕ್ಶಣವನ್ನು ಮೈಸೂರಿನ ಎಸ್.ಡೀ.ಎಂ. ಕಾಲೇಜಿನಲ್ಲಿ ಮುಗಿಸಿದೆ. ಇದೀಗ ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಓದುತಿದ್ದೆನೆ. ನನಗೆ ಎನ್. ಸಿ. ಸಿ. ನಲ್ಲಿ ಆಸಕ್ತಿ ಇದೆ.