ಸದಸ್ಯ:Sathyanarayanamg bhatt/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಭಲೇಶ್ವರ; ಇದೊಂದು ಪ್ರೇಕ್ಷಣೀಯಸ್ಥಳವಾಗಿದೆ. ಈ ಪ್ರದೇಶವು ಮಹಾರಾಷ್ಟ್ರ ರಾಜ್ಯದಲ್ಲಿದೆ.ಇಲ್ಲಿಯ ಹವಾಗುಣವು ತಂಪಾಗಿರುವುದು.ಬೆಟ್ಟದ ತಪ್ಪಲ್ಲಿರುವ ಕಾರಣ ಟ್ರಕಿಂಗ್ ಮಾಡಲು ಹೋಗಬಹುದು.ಚಿಕ್ಕ ಗ್ರಾಮ ಹೇರಳ ಮರ ಗಿಡಗಳ ಸಂಪತ್ತನ್ನೂ ಹೊಂದಿದೆ.ಈ ಊರಿನಲ್ಲಿರುವ ಶ್ರೀಮಹಾಭಲೇಶ್ವರ ದೇವಳದಲ್ಲಿ ವರತೆಯ ನೀರು ಐದು ಪ್ರತ್ಯೇಕ ಜಾಗಗಳಲ್ಲಿ ಉಗಮವಾಗಿ ಮುಂದೆ ನದಿಯಾಗಿ ಪ್ರವಹಿಸಿ ಅರಬ್ಬಿ ಸಮುದ್ರದಲ್ಲಿ ಸಂಗಮಿಸುವುದು. ಇಲ್ಲಿ ತಂಗಲು ಉತ್ತಮ ಹೋಟೆಲ್/ವಸತಿ ಗೃಹಗಳೂ ಸಹ ಲಭ್ಯವದೆ.ರಸ್ತೆ ಸಂಪರ್ಕ ವೆವಸ್ತೆಯನ್ನು ಹೊಂದಿದೆ,ಮಹಾರಾಷ್ರದ ಸೋಲಾಪುರ ಜಿಲ್ಲೆಗೆ ಸಮೀಪವಅಗಿರುವುದರಿಂದ ದಕ್ಷಿಣ ಭಾರತದ ತಿನಿಸುಗಳನ್ನು ಸವಿಯಲು ಅವಕಾಶಗಳಿವೆ.ಮಹಾಭಲೇಶ್ವರದಲ್ಲಿ ಖಾಧಿಗ್ರಾಮೋದ್ಯೊಗ ಇಲಾಖೆಯು ಒಂದು ತುಡಿವೆ ಜೇನು ಸಂಶೊಧನ ಘಟಕವನ್ನು ಹೊದಿತ್ತು, ಈಗ ಅದನ್ನು ಪೂನಾ ಶಹರದಲ್ಲಿರುವ ಅಖಿಲ ಭಾರತ ಕೇಂದ್ರೀಯ ಜೇನು ಸಂಶೋಧನಾಲಯದೊಂದಿಗೆ ಮಿಳಿತಗೊಳಿಸಿರುವುದು.ಈ ಊರಿನಲ್ಲಿ ಸ್ಟ್ರಾಬೆರಿ ಹಣ್ಣುಸಂಸ್ಕರಣ ಘಟಕವನ್ನು ಕಾಣಬಹುದು.ಇಲ್ಲಿ ಉತ್ತಮವಾದ ಜೇನು ತುಪ್ಪಕ್ಕೂ ಹೆಸರುವಾಸಿಯಾಗಿದೆ.










ಜೇನು ನೊಣವನ್ನು ನೋಡಿರುವೆಯಾ'?

ಶೀರ್ಷಿಕೆ[ಬದಲಾಯಿಸಿ]

ಗಂಢುಜೇನುನೊಣಗಳು ದೊಡ್ಡದಿರುತ್ತವೆ

''.ಈ ವಾಕ್ಯ ದಪ್ಪಅಆಕಾರದಲ್ಲಿಇದೆ.

ಕೆಲಸಗಾರ ನೊಣವ[೧]ನ್ನು ನೋಡಿರಿ

ಜೇನುಪ್ರಪಂಚ ನನಗೆ ಬಹಳ ಇಸ್ಟ

  • ಜೇನು ತುಪ್ಪ

thumbnail

==ಜೆನು ಮೇಣ==
    1. ಜೇನು ವಿಷ
    2. ಹೆಜೇನುಗಳು [೨]

ಜೇನುತುಪ್ಪ[ಬದಲಾಯಿಸಿ]

    1. ರಾಜಷಾಹಿ ರಸ
    2. ರಸದೊತಗಳು

ಹೆಜ್ಜೇನುಗಳು ದೊಡ್ಡದಿರುತ್ತವೆ

ಇರುವೆಯ ಸಾಲು

ಉಲ್ಲೆಖ[ಬದಲಾಯಿಸಿ]

  1. http://in.ask.com/web?q=apiculture&qsrc=999&l=sem&siteid=7403&qenc=utf-8&ifr=1&ad=semA&an=google_s&mty=b&kwd=%2Bapiculture&net=s&cre=33734940284&pla=&mob=&sou=s&aid=&adp=1t1&kwid=24752148788&agid=9519091724&date=20140207
  2. http://www.ibiblio.org/bees/