ಸದಸ್ಯ:Sanvi sidharth/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                ಒಗಟುಗಳು
   ೧. ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ  
           ಉತ್ತರ  - ಒಣಗಲು ಹಾಕಿದ ಬಟ್ಟೆ 

೨. ಚಿಕ್ಕ ಮನೇಲಿ ಚಕ್ಕೆ ತುಂಬಿವೆ ಉತ್ತರ - ಹಲ್ಲು