ವಿಷಯಕ್ಕೆ ಹೋಗು

ಸದಸ್ಯ:Sangeeta hiremath/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಡರಗಿ ಅನ್ನದಾನೀಶ್ವರರ ಪರಿಚಯ ಹಾಗೂ ಸಾಹಿತ್ಯ

ಮುಂಡರಗಿ ಶ್ರೀ ಅನ್ನದಾನಿಶ್ವರರು ಕರ್ನಾಟಕದ ವೀರಶೈವ ಮಠಾಧೀಶರಲ್ಲಿ ಒಬ್ಬರು. ಸಾಹಿತ್ಯ ಕ್ಷೇತ್ರಕ್ಕೆ ಇವರ ಅಪಾರವಾದ ಕೊಡುಗೆ ಇದೆ. ಶೈಕ್ಷಣಿಕವಾಗಿಯೂ ಹಾಗೂ ಸಾಮಾಜಿಕವಾಗಿಯು ಅಪಾರ ಕೊಡುಗೆ ನೀಡಿದ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಇವರ ಸಾಹಿತ್ಯವನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದಾರೆ. ಹಾಗೆ ನಾಡೋಜ ಪ್ರಶಸ್ತಿಯನ್ನು ಕೂಡ ದೊರಕಿರುವ ಇವರು ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಬೇಡರ ನಾಡಾಗಿದ್ದ ಮುಂಡರಗಿ ಇಂದು ಶೈಕ್ಷಣಿಕವಾಗಿ ಸಾಹಿತಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿಯೂ ಕೂಡ ಅಭಿವೃದ್ಧಿಯನ್ನು ಪಡಿಸಿದ್ದಾರೆ.

  1. ಸಾಹಿತ್ಯಕ ಸುಧಾರಣೆ
  2. ಸಾಮಾಜಿಕ ಸುಧಾರಣೆ
  1. ಧಾರ್ಮಿಕ ಸುಧಾರಣೆ