ಸದಸ್ಯ:Sandhya T Nayak

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಸಂಧ್ಯಾ ಟಿ ನಾಯಕ್ . ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲೂಕಿನ ಆಲಗೇರಿಯವಳಾಗಿದ್ದು, ಪ್ರಸ್ತುತ ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರೀಕೋಧ್ಯಮ ಮತ್ತು ಸಮೂಹ ಸಂವಹನವನ್ನು ಅಧ್ಯಾಯನ ಮಾಡುತ್ತಿದ್ದೆನೆ.