ಸದಸ್ಯ:Sandhya P.M/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವು ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮೂಡ್ನೂರು ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ಊರು. ಸುಮಾರು ಐದು ಸಾವಿರ ಮನೆಗಳಿರುವ ಈ ಊರಿನ ಜನಸಂಖ್ಯೆ ಹತ್ತು ಹದಿನಾರು ಸಾವಿರ ಇರಬಹುದು. ಮಕ್ಕಳು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಊರಿನಲ್ಲಿ ಪ್ರಗತಿಪರ ಕ್ರಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ

ರಾಜ್ಯಗಳು[ಬದಲಾಯಿಸಿ]

  1. ಕರ್ನಾಟಕ
  2. ತಮಿಳ್ನಾಡು
  3. ದೆಹಲಿ
ಚಿತ್ರ:Photo
image of house in Kavu
  1. ಕೇರಳ
  2. ಮಧ್ಯ ಪ್ರದೇಶ
  3. ಗುಜರಾತ್

ಜಿಲ್ಲೆಗಳು[ಬದಲಾಯಿಸಿ]

  1. ದಕ್ಷಿಣ ಕನ್ನಡ
    Openbills resting (2287330605)
  2. ಉಡುಪಿ
  3. ತುಮಕೂರು
  4. ಬೆಂಗಳೂರು ನಗರ
  5. ಬೆಮಗಳೂರು ಗ್ರಾಮಾಂತರ

ತಾಲೂಕು[ಬದಲಾಯಿಸಿ]

  1. ಪುತ್ತೂರು
  2. ಬಂಟ್ವಾಳ
  3. ಸುಳ್ಯ
  4. ಕಾರ್ಕಳ
  5. ಕಡಬ

ಗ್ರಾಮ[ಬದಲಾಯಿಸಿ]

    • ಬನ್ನೂರು
    • ಅರಿಯಡ್ಕ
    • ಕನಕಮಜಲು
    • ಬೊಳ್ಳಾಜೆ

<ref>ಹಳ್ಳಿಯ ಚಿತ್ರಣವನ್ನು ಕವಿಗಳು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ</f>. ಕನ್ನಡ ಮಹಾಕಾವ್ಯಗಳನ್ನು ಉದಾಹರಣೆಗೆ ತೆಗೆದುಕ್ಕೊಂಡಾಗ ಇದರ ಅರಿವು ಮೂಡುತ್ತದೆ. https://kn.wikipedia.org/s/ebf