ಸದಸ್ಯ:Sandhya P.M/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊರ ಜಗತ್ತನ್ನು ನಾವು ಗ್ರಹಿಸುವ ರೀತಿ ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಸುತ್ತಮುತ್ತಲಿನ ಆಗು ಹೋಗುಗಳು , ಪ್ರಪಂಚದಲ್ಲಿ ಘಟಿಸುವ ವಿಷಯಗಳು, ಕಣ್ಣಿಗೆ ಬಿದ್ದ , ಕಿವಿಗೆ ಕೇಳಿಸಿದ , ಓದಿದ , ನೋಡಿದ ಸಂಗತಿಗಳು, ವಿಚಾರಗಳು, ನೆನಪುಗಳು ಸ್ಮೃತಿ ಪಟಲದಲ್ಲಿ ಹೇಗೆ ಬೇಕಾದರೂ ಬೇರೂರಬಹುದು.