ಸದಸ್ಯ:Sanathanau/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

== ಅನುಷ್ಟುಭ್ ಛಂದಸ್ಸು ==

ಅನುಷ್ಟುಭ್, ಇದು ಸಂಸ್ಕೃತ ಸಾಹಿತ್ಯದಲ್ಲಿ ಬರುವ ಅತ್ಯಂತ ಸರಳ ಹಾಗೂ ಅತಿ ಹೆಚ್ಚು ಬಳಕೆಯಲ್ಲಿರುವ ಛಂದಸ್ಸಾಗಿದೆ. ಒಂದು ಶ್ಲೊಕದಲ್ಲಿ ಎಂಟು ಅಕ್ಷರದ ನಾಲ್ಕು ಸಾಲುಗಳಿದ್ದು ಪ್ರತಿ ಸಾಲಿನ ಐದನೆಯ ಹಾಗೂ ಎರಡು ಮತ್ತು ನಾಲ್ಕನೆ ಸಾಲಿನ ಏಳನೆಯ ಅಕ್ಷರವು ಲಘುವಾಗಿರುತ್ತದೆ. ಎಲ್ಲಾ ಪಾದಗಳ ಆರನೆಯ ಅಕ್ಷರವು ಗುರು ಸಂಜ್ಞೆಯನ್ನು ಹೊಂದಿರುತ್ತದೆ.

ಉದಾಹರಣೆ:

ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಸಮವೇತಾ ಯುಯುತ್ಸವಃ
ಮಾಮಕಾಃ ಪಾಂವಾಶ್ಚೈವ
ಕಿಮಕುರ್ವ ಸಂ

ಇಲ್ಲಿ ದಪ್ಪ ಅಕ್ಷರಗಳು ಲಘು ಸಂಜ್ಞೆಯನ್ನೂ ಓರೆ ಅಕ್ಷರಗಳು ಗುರು ಸಂಜ್ಞೆಯನ್ನೂ ಸೂಚಿಸುತ್ತವೆ.