ಸದಸ್ಯ:SamsonD993

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಸ್ಯಾಮ್‍ಸನ್. ನಾನು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ವಿಜಯಡ್ಕದವನು. ನನ್ನ ತಾಯಿ ಹೆಸರು ಗಟ್ರೂಡ್ ಹಾಗೂ ತಂದೆ ಸಿಲ್ವೆಸ್ಟರ್ ಡಿ'ಸೋಜ.

   ನಾನು ಪ್ರಸ್ತುತ ಸಂತ ಆಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ಓದುತ್ತಿದ್ದೇನೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಕನ್ಯಾನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಸಂತ ಲಾರೆನ್ಸ್ ಪ್ರೌಢ ಶಾಲೆ ವಿಜಯಡ್ಕ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಠಲ ಪಿ.ಯು. ಕಾಲೇಜು ವಿಟ್ಲದಲ್ಲಿ ಪಡೆದಿರುವೆನು. ನನ್ನ ಪ್ರಾಥಮಿಕ 
  ನನ್ನ ಕುಟುಂಬದಲ್ಲಿ ನಾವು ೩ ಜನರಿದ್ದು ಸಂತೋಷವಾಗಿದ್ದೇವೆ. ನನ್ನ ತಾಯಿಯು ಕನ್ಯಾನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ ತಂದೆ ಸ್ವಂತ ಜವುಳಿ ವ್ಯಾಪರ ಮಾಡುತ್ತೀದ್ದಾರೆ. ನನ್ನನ್ನು ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡಿದ್ದಾರೆ. ತಾಯಿಯೇ ಮೊದಲ ಗುರು ಎನ್ನುವಂತೆ ನನ್ನ ಪ್ರಾಥಮಿಕ ಶಿಕ್ಷಣ ನನ್ನ ತಾಯಿ ಕಲಿಸುತ್ತಿದ್ದ ಶಾಲೆಯಲ್ಲಿ ಆಯಿತು. ನಂತರ ನನ್ನ ಪ್ರೌಢ ಶಿಕ್ಷಣಕ್ಕಾಗಿ ಮನೆ ಹತ್ತಿರ ಇದ್ದ ಶಾಲೆಗೆ ಸೇರಿದೆ. 
  ನನ್ನ ಹವ್ಯಾಸದ ಬಗ್ಗೆ ಹೇಳುವುದೆಂದರೆ ನನಗೆ ಚಿತ್ರ ಬಿಡಿಸುವುದು ಹಾಡು ಕೇಳುವುದೆಂದರೆ ತುಂಬಾ ಇಷ್ಟ. ಹಾಗೆಯೇ ಕಥೆ ಪುಸ್ತಕ ಕಾದಂಬರಿ ಹಾಗು ಹಾಸ್ಯ ಪುಸ್ತಕ ಓದಲು ಖುಶಿ. ರಸಪ್ರಶ್ನೆಯಲ್ಲಿ ತುಂಬಾನೆ ಆಸಕ್ತಿ ಇದೆ. ನನ್ನ ಊರೆಂದರೆ ನನಗೆ ತುಂಬಾನೆ ಇಷ್ಟ. ಅಲ್ಲಿನ ಪರಿಸರ ಗಿಡ-ಮರ ಹಾಗೂ ಬೆಚ್ಚಗಿನ ವಾತಾವರಣ ಇವೆಲ್ಲವೂ ತುಂಬಾನೇ ಇಷ್ಟ. 
    ಇದು ನನ್ನ ಪುಟ್ಟ ಪರಿಚಯ.


ಈ ಸದಸ್ಯರ ಊರು ಮಂಗಳೂರು.