ಸದಸ್ಯ:Samrudhi B M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
          ನನ್ನ ಹೆಸರು ಸಮೃದ್ಧಿ.ಬಿ.ಎಂ. ನಾನು ಸಂತ ಅಲೋಯ್ಸಿಸ್ಸ್ ಕಾಲೇಜು ಮಂಗಳೂರಿನಲ್ಲಿ ಪ್ರಥಮ ಬಿ.ಎಸ್ಸಿ (ಸಿ.ಬಿ. ಝೆಡ್ ) ಓದುತ್ತಾ ಇದ್ದೇನೆ. ನಾನು ಪಿಯುಸಿ ಮಾಡಿದ್ದು ಆಳ್ವಾಸ್ ಪಿಯು ಕಾಲೇಜ್ , ಮೂಡಬಿದ್ರಿ . ನಾನು ಹೈ ಸ್ಕೂಲ್ ಮಾಡಿದ್ದು ಪೂರ್ಣ ಪ್ರಜ್ಞಾ ಹೈ ಸ್ಕೂಲ್, ಸಂಗಮೇಶ್ವರಪೇಟೆ, ಚಿಕ್ಕಮಗಳೂರು.  
          ನನ್ನ ಹವ್ಯಾಸಗಳು ನೃತ್ಯ ಮಾಡುವುದು. ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ . ನಾನು ವಾಲಿಬಾಲ್ ಕ್ರೀಡೆಯಲ್ಲಿ ಸ್ಟೇಟ್ ಲೆವೆಲ್ ತಲುಪಿದ್ದೇನೆ. ನನಗೆ ಪುಸ್ತಕ ಓದುವುದು ಇಷ್ಟ.                ಪ್ರೊಫೆಸರ್ ಆಗುವುದು ನನ್ನ ಗುರಿ.