ಸದಸ್ಯ:Sakshi Raju Kiran

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಾಕ್ಷಿ ರಾಜು ಕಿರಣ್. ವಯಸ್ಸು ಹತೊಂಬತ್ಹು. ನಾನು ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ  ಬಿ.ಆ ಪದವಿ ಮಾಥಿಡುದೇನೆ. ನಾನು ಜೆ.ಪಿ ನಗರ ೫ ನೇ ಹಂತದಲ್ಲಿ ವಾಸವಾಗಿದೇನೆ. ನನ್ನ ತಂದೆಯ ಹೆಸರು ರಾಜು. ಅವರು ಸ್ವಂತ ವ್ಯವಹಾರವನ್ನು ನೋಡಿಕೊಳ್ಳುತಿಧಾರೆ. ನನ್ನ ತಾಯಿಯ ಹೆಸರು ಪ್ರೇಮ. ಅವರು ಗೃಹಿಣಿ. ನನಗೆ ಒಬ್ಬ ತಮ್ಮನಿರುವನು. ಅವನು ಡೆಲ್ಲಿ ಪಬ್ಲಿಕ್ ಸ್ಕೂಲಿನಲ್ಲಿ ೬ ನೇಯಾ ತರಗತಿಯಲ್ಲಿ ಓದುತ್ತಿಧಾನೆ. 

ನಾನು ಬಿಡುವಿನ ಸಮಯದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದೇನೆ. ನನಗೆ ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ.

ನನಗೆ ಪ್ರಾಣಿಗಳೆಂದರೆ  ತುಂಬಾ ಇಷ್ಟ, ಅದರಲ್ಲೂ ನಾಯಿ ಎಂದರೆ ಬಲು ಇಷ್ಟ. ನಮ್ಮ ಮನೆಯಲ್ಲಿ ಲ್ಯಾಬ್ರೊಡೋರ್ ಜಾತಿಯ ನಾಯಿಯನ್ನು ಸಾಕುತ್ತಿದ್ಧೇವೆ. ಅದರ ಹೆಸರನ್ನು ನಾವು ಪ್ರೀತಿಯಿಂದ ಮಿಯಾ ಎಂದು ಕರಿಯುತ್ತೆವೆ. 

ನಾವು ಕೆಲವು ದಿನಗಳ ಹಿಂದೆ ಪರಿವಾರ ಸಮೇತ ಕೂರ್ಗ್ಗಿಗಿಗೆ ಪ್ರವಾಸ ಹೋಗಿದೇವು. ಅಲ್ಲಿನ ವಾತಾವರಣ ಬಹಳ ತಂಪಾಗಿತ್ತು, ಮತ್ತು ಬಹಳ ಸುಂದರವಾಗಿತ್ತು. ಅಲ್ಲಿ ನಾವು ನಾಲ್ಕ್ನಡ್ ಅರಮನೆ, ದುಬಾರೆ, ಚಿಂಗಾರ ಜಲಪಾತ, ಕೆರೆ ತಟ್ಟು ಟ್ರೆಕಿಂಗ್ ಪಾಯಿಂಟ್, ಇರುಪು ಜಲಪಾತ, ಯಲ್ಲವನ್ನು ನೋಡಿಬಂದೆವು. ಅಲ್ಲಿನ ಪ್ರಕೃತಿಯ ಸೌಂದರ್ಯ ನಯನ ಮನೋಹರವಾಗಿತು. ಅಲ್ಲಿನ ಪರಿಸರ ಮನಸ್ಸಿಗೆ ಉಲ್ಲಾಸವನುಂಟು ಮಾಡಿತು. ಕೂರ್ಗ್ನಿನಿಂದ  ವಾಪಾಸ್ ಬರುವಾಗ, ಹಾಗೆ ಮೈಸೂರಿನಲ್ಲಿರುವ ನನ್ನ ಅಜ್ಜಿಯ ಮನೆಗೆ ಭೇಟಿ ಕೊಟ್ಟೆವು. ಆಗ ನವರಾತ್ರಿ ಹಬ್ಬದ ಸಮಯ ವಾದ್ದರಿಂದ, ಮೈಸೂರು ಅರಮನೆ ಬಲಹ ಸುಂದರವಾಗಿ ಅಲಂಕರಿಸಲಾಗಿತು. ನಾವು ಅಲ್ಲೇ ಒಂದು ದಿನ ಉಳಿದು ಮರು ದಿನ, ನವರಾತ್ರಿಯ ಕೊನೆಯ ದಿನ ಆದ್ದರಿಂದ ಜಂಬೂ ಸವಾರಿ, ಆನೆಯ ಮೆರವಣಿಗೆ  ಹಾಗು ಎಕ್ಸಿಬಿಷನ್ ತದನಂತರ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ಧರ್ಶನ ಮಾಡಿ, ಬೆಂಗಳೂರಿಗೆ ಮರುಕಳಿಸಿದೆವು. ಈ ಒಂದು ಪ್ರವಾಸ ನನ್ನ ಮನಸಿಗೆ ಬಹಳ ಸೊಂತೋಶವನ್ನು ಉಂಟು ಮಾಡಿತು.