ಸದಸ್ಯ:Sahanasam/sandbox

ವಿಕಿಪೀಡಿಯ ಇಂದ
Jump to navigation Jump to search

--Sahanasam (talk) ೦೮:೩೧, ೨೮ ಜನವರಿ ೨೦೧೪ (UTC)

ನಾರ್ವೆಯ ಸ್ವೆನ್ ಮ್ಯಗ್ನಸ್ ಲೋಕದ ಹೊಸ ಅಧಿಪತಿ.೨೦೦೭ ರಿಂದ ವಿಶ್ವ ಚಾಂಪಿಯನ್ ಪಟ್ಟದಲ್ಲಿದ್ದ ಭಾರತದ ಹೆಮ್ಮೆಯ ಪಟೂ ವಿಶ್ವನಾಥನ್ ಆನ್ದ್ರಂನ್ನು ತಮ್ಮ ಮಹಾಚತುರತೆಯ೦ದ ಮಣಿಸಿ ಮ್ಯಾಗ್ನ್ನ್ಸ ಏರಿದ್ದಾರೆ.ಚೆನ್ನೈನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಪಂದ್ಯಾದಲ್ಲಿ ನಿರೀಕ್ಶಿತ ಪೈಪೋಟಿ ಕಾಣಲೇ ಇಲ್ಲ. ತಮ್ಮ ವ್ರುತಿಜೀವನದಲ್ಲಿ ಇದೇ ಮೊದಲ ಬಾರಿ ಆನಂದ್ ಅವರಿಗೆ ಸೋಲು ಲಬಿಸಿತು . ಒಂದೇ ಒಂದು ಪಂದ್ಯಾ ಜಯಿಸದ ವಿಶಿ ಅಬಿಮಾನಿಗಳಲ್ಲಿ ನಿರಾಸೆ ಮೂಡಿಸಿದರು ಕಾರ್ಲ್ಸನ್ ಅವರು.ಹನ್ನೆರಡು ಸುತ್ತುಗಳ ಹಣಾಹಣೆಯಲ್ಲಿ ಇನ್ನು ಎರಡು ಸುತ್ತುಗಳ ಆಟ ಬಾಕಿ ಇರುವ೦ತೆಯ ಮ್ಯಗ್ನ್ ಸ್ ೬.೫-೩.೫ ಅಂಕಗಳ ಚಾರಿತ್ರ್ರಿಕ ಗೆಲುವು ಪಡೆದರು.ಸ್ಪರ್ಧೆಯಲ್ಲಿ ನಡೆದ ಪಂದ್ಯಾಗಳಲ್ಲಿ ನಾರ್ರ್ವೆಯ ತರುಣ ಮೂರನ್ನು ಗೆದ್ದರೆ ಉಳಿದ ಏಳು ಪಂದ್ಯಾಗಳು "ಡ್ರಾ"ನಲ್ಲಿ ಅಂತ್ಯ ಕಂಡಿತು.ಎಂಟು ಗೇಮ್-ಗಲು ಮುಗಿದಾಗ ಮ್ಯಾಗ್ನಸ್ ಗೆಲುವಿನತ್ತ ದಾಪುಗಾಲು ಇಟ್ಟ್ಟಿದ್ದರೆ ಆನಂದ್ ರಿಂದ ಪವಾಡ ಮಾತ್ರ ನಡೆಯಬೇಕಿತ್ತು.ಆದರೆ ಆನಂದ್ ರವರು ಒಂಬತ್ತನೆಯ ಮಹತ್ವದ ಗೇಮ್ ನಲ್ಲಿ ಸೋತುಬಿಟ್ಟ ರು.ಮುಂದಿನ ಪಂದ್ಯಾಗಳಲ್ಲಿ ಮ್ಯಾಗ್ನಸ್ ಗೆ ಒಂದು ಡ್ರಾ ಮಾತ್ರ ಸಾಕಾಗಿತ್ತು.ಹತ್ತನೆಯ ಗೇಮ್ ನಲ್ಲಿ ನಾಲ್ಕು ತಾಸುಗಳಿಗೂ ಹೆಚ್ಚಿನ ಸೆಣಸಾಟ ನಡೆದು ಅಂತೂ ಡ್ರಾ ಆದಾಗ ಚೆಸ್ ಲೋಕ ತನ್ನ ಹೊಸ ಅಧಿಪತಿಯನ್ನು ಕಂಡಿತು. ವಿಭಿನ್ನ ಬಗೆಯ ಓಪನಿಂಗ್ಗಳು,ಮಧ್ಯಾವಧಿಯಲ್ಲಿ ಜಾಗರೂಕತೆಯ ಆಟ ಮತ್ತು ಕೊನೆಯ ಹಂತದಲ್ಲಿ ಎದುರಾಳಿಯನ್ನು ಕಂಗೆಡಿಸುವಂತಹ ಆಟದ ವೈಕರಿಯನ್ನು ರಡೀಸಿಕೊಂಡಿರುವ ಮಹಾಮೇಧಾವಿ ಮ್ಯಾಗ್ನಸ್ ಆನಂದ್ರೆಗೆ ಮೇಲುಗೈ ಅವಕಾಶವನ್ನೆ ಕೊಡದೆ ಅದ್ಬುತಗೆಲುವು ಸಾಧಿಸಿದರು.ಐದು ಬಾರಿಯ ಚಾಂಪಿಯನ್ ಮತ್ತು ೨೦೦೭ರಿಂದ ಯಾರಿಗೂ ಪ್ರಶಸ್ತಿಯನ್ನು ಬಿಟ್ಟುಕೊಡದ ಆನಂದ್ ರನ್ನು ಕಂಹೆಡಿಸುವ ಮೂಲಕ ಮ್ಯಾಗ್ನಸ್ ಇಂದಿನ ಮಹಾಶಕ್ತಿ ತಾನೆಂದು ಸಾರಿದ್ದಾರೆ.ತನ್ನ ಆಟದ ಶೈಲಿಯ ಮೂಲಕ ಎದುರಾಳಿಯ ಸಹನಾ ಶಕ್ತಿಯನ್ನು ಪರೀಕ್ಶಿಸಿದ ಈ ಯುವಕ ಮಹತ್ಯಾಧನೆ ಮೆರೆದಿದ್ದಾರೆ.೪೨ ವರ್ಷಗಳಲ್ಲಿ ವಿಶ್ವ ಚೆಸ್ ಲಿರೀಟ ಗೆಲ್ಲುತ್ತಿರುವ ಮೊದಲ ಪಾಶ್ಚಿಮಾತ್ಯನೆಂಬ ಹಿರಿಮೆ ಮತ್ತು ಸಂತೋಶ ಈತನದು.ಮೊದಲ ನಾಲ್ಕು ಆಟಗಳಲ್ಲಿ ವಿಭಿನ್ನ ಲೆಕ್ಕಾಚಾರಗಳಿಂದ ಆನಂದ್ ರಿಗೆ ಅನುಕೂಲವಾಗಿದ್ದಂತೆ ತೋರಲಿಲ್ಲ.ಮ್ಯಾಗ್ನಸ್ ವಿಶಿ ಅವರ ಡ್ರಾ ಗೆ ಅನಿವಾ`ರ್ಯವಾಗಿ ಒಂದು ಗೇಮ್ ಬಿಟ್ಟುಕೊಡದೆ ಚಂಪಿಯನ್ ಆದರು.ಮ್ಯಾಗ್ನಸ್ ಅವರು ಚಂಪಿಯನ್ನನ್ನ್ನು ಐದನೆ ಮತ್ತ್ತು ಆರನೆ ಗೇಮ್ಗಳಲ್ಲಿ ಗೆಲುವು ಲಬಿಸಿಕೊಂಡರು.ಆಕ್ರಮಣಕಾರಿಯ ನಡೆಯಿದ್ದರೂ ಆನಂದ್ ರವರ ನಡೆಗಳನ್ನು ಬುದ್ದ್ದ್ದ್ಧಿವಂತಿಕೆಯಿಂದ ಜಯಗಳಿಸಿದರು.ಇವರಿಬ್ಬರ ನದುವೆ ನಡೆದ ಏಳು ಮತ್ತು ಎಂಟನೆಯ ಗೇಮ್ಗಳನ್ನು ಮತ್ತೆ ಡ್ರಾ ವಯಿತು.ಒಂಬತನೆಯ ಗೇಮ್ ನಲ್ಲಿ ಆನಂದ್ ಬಿಡುವಿಲ್ಲದ ಆಟ ಆಡುತ್ತಿದರು ಮ್ಯಾಗ್ನಸ್ ದೂರದ್ರುಶ್ಟಿಯಿಂದ ತಮ್ಮ ಕಾಯಿಗಳನ್ನು ಸುರಕ್ಶಿತವಾಗಿಟಿದರು.ಪಂದ್ಯಾದಲ್ಲಿ ಎದುರಾಳಿಯ ಹೊಡೆತವನ್ನು ತಪ್ಪಿಸಿಕೊಂಡು ಗೆಲುವನ್ನು ಸಾದಿಸಿದರು.ಹತ್ತನೆಯ ಆಟವನ್ನು ಮ್ಯಾಗ್ನಸ್ ನಿಶ್ಛಿಂತ ಕರವಾಗಿ ಆಡಿದರು.ಗೇಮ್ ಆಡುವ ಸಮಯದಲ್ಲಿ ಆನಂದ್ ರವರು ಮತ್ತೆ ಒತಡದಿಂದ ಬಳಲಿದಂತೆ ಕಾಣಿಸುತಿದರು.ನಾಲ್ಕು ಗಂಟೆಗಳು ಆಟ ಆಡಿದರು ಆನಂದರಿಗೆ ಸಂತೋಶವಾದಂತೆ ಕಾಣಲಿಲ್ಲ.ವಿಧಿಯಿಲ್ಲದೆ ಡ್ರಾಗೆ ಒಪ್ಪಿಗೆ ನಿಡಿದಾಗ ಮ್ಯಾಗ್ನಸ್ ಎದುರಾಳಿಗೆ ಒಂದು ಗೇಮ್ ನನ್ನು ಬಿಡದೆ ಚಾಂಪಿಯನ್ ಆದರು. ಅವರು ಯೆದುರಾಳಿಯನ್ನು ಎದುರಿಸುವಾಗ ತನ್ನದೆಯಾದ ತಂತ್ರಳಿಂದ ಆಟ ಆಡುತ್ತಿದರು.ಓಪನಿಂಗ್ಗಳಿಗೆ ಯೆದುರಾಳಿ ಯಾವ ರೀತಿ ಆಟ ಆಡ ಬಹುದು ಎಂದು ತಿಳಿದೆ ಮುಂದಿನ ಆಟಕ್ಕೆ ಹೆಜ್ಜೆ ಇಡುತ್ತಿದರು.ಎದುರಾಳಿಗಳನ್ನು ಬಹಳ ಸಮಯದ ವರೆಗೂ ಸತಾಯಿಸಬಲ್ಲರು.ಕೊನೆಯ ಆಟವನ್ನು ಜನರಿಹೆ ಪರಿಣಾಮಕಾರಿ ಆಟ ತೊರಿಸುತ್ತಿದರು.ಎದುರಾಳಿಯು ನೆನೆಸದಂತ ತಂತ್ರವನ್ನು ಬಳಸಿರುತ್ತಾರೆ.ನಿರಾಳವಾಗಿ ಆಟ ಮುಗಿಯುವವರೆಗು ಸಹನೆಯಿಂದ ಆಟ ಆಡುತ್ತಿದರು.ಮ್ಯಾಗ್ನಸ್ ಒಂದೆ ಗುರಿಯಿಂದ ಆಟದಲ್ಲಿ ತಲಿನರಾಗುತಿದ್ದರು.ಆನಂದ್ ಜೊತೆ ಚೆನೈನಲ್ಲಿ ಸೆಣೆಸಲು ರೆಡಿಯಾಗುವ ಮೊದಲು ಎರದು ಬಾರಿ ವಿಶ್ವ ಚಾಂಪಿಯನ್ ಶಿಫ್ ಗೆ ಅರ್ಹತೆಯಾಗಿದರು.೨೦೧೩ ಮಾರ್ಚ್-ಏಪ್ರಿಲ್ ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಜಯಗಳಿಸಿ ಆನಂದರಿಗೆ ಸವಾಲು ಎಸೆದಿದ್ದರು ಮ್ಯಾಗ್ನಸ್.೨೦೦೫ರಲ್ಲಿಯೆ ಮ್ಯಾಗ್ನಸ್ ರ ಆಟವನ್ನು ಮೆಚ್ಚಿ ವಾಶಿಂಗ್ಟನ್ ಪೋಸ್ಟ್ ಚೆಸ್ 'ಆಟದ ಮೋಜಾರ್ಟ್ ಎಂದು ಬಣ್ಣಿಸಿತ್ತು.ಚೆನೈಗೆ ಬರುವ ಮುನ್ನ ೨೦೦೯ರಿಂದ ೨೦೧೨ರ ವರೆಗೆ ಸತತ ನಾಲ್ಕು ಚೆಸ್ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದರು.ಆನಂದ್ ರವರನ್ನು ಮ್ಯಾಗ್ನಸ್ ರವರು ಈ ರೀತಿ ಸರಳವಾಗಿ ಸೋಲಿಸುವರೆಂದು ಯಾರಿಗು ತಿಳಿದಿರಲ್ಲಿಲ್ಲ.ಮ್ಯಾಗ್ನಸ್ ರವರ ಎಳಿಗೆಯ ಬಗ್ಗೆ ಹೇಳಬೇಕಾದರೆ ಅವರು ಅತಿ ಚಿಕ್ಕ ವಯಸಿನಲ್ಲಿಯೆ ದೊಡ್ಡ ಆಟಗಾನೆಂಬ ದಾಖಲೆ ಮಾಡಿದಾರೆ.೧೨ನೆಯ ವಯಸಿನಲ್ಲಿಯೆ ನಾರ್ವೆಯ 'ಎ'ಗ್ರೆಡ್ ಪಂದ್ಯಾಗಳಲ್ಲಿ ಆಡುವ ಮಟ್ಟಿಗೆ ಸಿದ್ದರಾಗಿದರು ಬಿಡುವಿನ ವೇಳೆಯಲ್ಲಿ ಡೋನಾಲ್ದ್ ಡಕ್ ಕಾಮಿಕ್ ಪುಸ್ತಕಗಳನ್ನು ಒದುವುದನ್ನು ಅಭ್ಯಸ ಮಾಡಿಕೊಂಡಿದರು.೨೦೦೯,೨೦೧೦,೨೦೧೧ ಮತ್ತು ೨೦೧೨ರಲ್ಲಿ ಮ್ಯಾಗ್ನಸ್ ರವರಿಗೆ ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿ ಲಬಿಸಿತು.೨೦೦೯ರಲ್ಲಿ ನಾರ್ವೇ ದೇಶದ 'ನೇಮ್ ಆಪ್ ದಿ ಇಯರ್' ಮತ್ತು 'ಸ್ಪೋ`ರ್ಟ್ಸ್ ಮನ್ ಆಪ್ ದಿ ಇಯರ್' ಪ್ರಶಸ್ತಿ ಲಬಿಸಿತು.ವಿಶ್ವದ ನೂರು ಗಣ್ಯ ವ್ಯಕ್ತಿಗಲಲ್ಲಿ ಒಬ್ಬರೆಂಬ ಗೌರವ ಅಮೆರಿಕದ ಟೈಮ್ಸ್ ಪತ್ರಿಕೆ ಇಂದ ದೊರಕಿತು.ಮ್ಯಾಗ್ನಸ್ ರವರು ಮಹಾಮೇದಾವಿ ಚೆಸ್ ಪಟು.ಚೆಸ್ ಇತಿಹಾಸದಲ್ಲೆ ಅತಿ ಹೆಚ್ಚು ಇಲೋ ಅಂಕ ಪಡೆದಿರುವ ಆಟಗಾರ ಮ್ಯಾಗ್ನಸ್ ರವರು.ತಮ್ಮ ಸಾಧನೆಗನ್ನು ಸಾದಿಸಿ ಚೆಸ್ ಲೋಕಕ್ಕೆ ಅಧಿಪತಿಯಾಗಿದ್ದರೆ.