ಸದಸ್ಯ:Sahana n manjunath
ಗೋಚರ
ನನ್ನ ಹೆಸರು ಸಹನ.ನಾನು ೨-೮-೧೯೯೫ ಗೆ ಹಾಸನ ತಾಲುಕಿ ಸಕಲೆಶ್ಪಪುರ್ ಅಲ್ಲಿ ಜನಿಸಿದೆ. ನವು ೩ ಮಕ್ಕಲು.ನನಗೆ ಒಬ್ಬಲು ಅಕ್ಕ ಒಬ್ಬಾ ತಮ್ಮ.ನಾನು ನನ್ನ ಪ್ರಾಥಮಿಕಾ ಶಿಕ್ವನವನ್ನು ರೊಟ್ರಿಯಲ್ಲಿ ಮುಗಿಸಿದೆ.ಹಿರಿಯ ಪ್ರಾಥಮಿಕಾ ಶಿಕ್ವನವನ್ನು ಸಃತ.ಜೊಸೆಫ ಅಲ್ಲಿ ಮುಗಿಸಿದೆ. ನನು ಓ೦ದನೆ ತರಗತಿ ಯಿ೦ದಾ ಶಿಕ್ವಣ್ ಕ್ಕಾಗಿ ವಿದ್ಯಾಥೄ ನಿಲಯದಲ್ಲಿ ಯಿದ್ದೆ. ಅಲ್ಲಿ ಪ್ರಾರಂಭದಲ್ಲಿ ನನಗೆ ಕಷ್ಟವಾಯಿತು. ನನ್ನ ಗೆಳತಿಯರು ನನಗೆ ತುಂಬಾ ಸಹಾಯ ಮಾಡಿದರು. ನಮ್ಮ ವಾಡನ ನಮ್ಮನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತಿದ್ದರು. ನಂತರ ನಾನು ನನ್ನ ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಮಂಗಳುರಿಗೆ ಬಂದೆ. ಇಲ್ಲಿ ಸಂತ.ಅಲೊಸಿಯಸ್ ಕಾಲೇಜಿನಲ್ಲಿ ನನ್ನ ಪಿಯುಸಿ ಶಿಕ್ಷಣ ವನ್ನು ಮುಗಿಸಿದೆ. ಈ ಎರಡು ವರುಷ ನಾನು ತುಂಬಾ ಗಮತ್ತು ಮಾಡಿದೆ . ಇಲ್ಲಿ ನನಗೆ ತುಂಬಾ ವಳ್ಳೆಯ ಗೆಳೆಯರು ಸಿಕ್ಕಿದರು. ಇಲ್ಲಿಗೆ ಬಂದ ನಂತರ ನನಗೆ ಜೀವನ ಎಂದರೇನು ಯಂಬುವುದು ತಿಳಿಯಿತು. ನಂತರ ನಾನು ಮುಂದೆ ಸಂತ.ಅಲೊಸಿಯಸ್ ನಲ್ಲೆ ನನ್ನ ಮುಂದಿನ ಶಿಕ್ಷಣವನ್ನು ಮುಂದುವರಿಸಿದೆ.