ಸದಸ್ಯ:Sahana G.R./ನನ್ನ ಪ್ರಯೋಗಪುಟ1
ಗೋಚರ
ಮೊಬೈಲ್ ಎಂಬ ಮಾಯಾಲೋಕ; ಸಂಬಂಧಗಳ ಕೊಂಡಿ ಕಳಚಿ ಕೊನೆಗೆ ದಕ್ಕಿದ್ದು ಏಕಾಂತ ಮಾತ್ರ!!
ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ, ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ ಎಂದು ಹೇಳಲಿ ನೊಡೋಣ. ಹಾಸ್ಯಾಸ್ಪದ ಹಾಸ್ಯಾಸ್ಪದ ಸಂಗತಿ ಏನೆಂದರೆ ನಾವು ನಮ್ಮ ಆಯುಷ್ಯವಿಡೀ ಸಂಬಂಧಿಗಳನ್ನು, ಗೆಳೆಯರನ್ನು, ಮನೆಯವರನ್ನು, ಸಂಗಾತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ , ನೆಮ್ಮದಿ ಹುಡುಕುತ್ತಿರುತ್ತೇವೆ. ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ್ ̈
ಉಲ್ಲೇಖ
[ಬದಲಾಯಿಸಿ]
ಮೊಬೈಲ್
[ಬದಲಾಯಿಸಿ]ಸಂತೋಷ
[ಬದಲಾಯಿಸಿ]- ನೆಮ್ಮದಿ
- ಮೊಬೈಲ್ ನಿಂದಲೇ ನಾನು ಅತೀ ಸಂತೋಷವಾಗಿದ್ದೇನೆ