ಸದಸ್ಯ:Sagar sambuddha Y K/ನನ್ನ ಪ್ರಯೋಗಪುಟ
ಸಾಗರ್ ಸಂಬುದ್ದನಾದ ನಾನು ಕರ್ನಾಟಕ ರಾಜ್ಯದ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಎಂಬ ಗ್ರಾಮದಲ್ಲಿ ಕೃಷ್ಣಪ್ಪ ಮತ್ತು ಶಾಂತಮ್ಮ ಎಂಬುವವರ 2 ನೇ ಮಗನಾಗಿ ದಿನಾಂಕ 26.04.1999ರಲ್ಲಿ ಜನಿಸಿರುತ್ತೆನೆ. ನಾನು ನಮ್ಮ ಊರಾದ ಯಡವನಯಳ್ಳಿಯ ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆ (ಎಸ್ ವಿ ಇ ಟಿ) ನಲ್ಲಿ LKG ಯಿಂದ 10ನೇ ತರಗತಿಯ ವರಿಗೆ ವ್ಯಾಸಂಗ ಮಾದಿದೆ.ನನ್ನ ನೆಚ್ಚಿನ ಶಾಲೆಯಾಗಿತ್ತು .ನನಗೆ ಶಾಲೆಯ ಎಲ್ಲ ಶಿಕ್ಷಕರ ಬಗೆ ಅಪಾರವಾದ ಗೌರವವಿತ್ತು ಅವರು ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ನಾನು ಮತ್ತು ನನ್ನ ಗೆಳೆಯರು ಹಾಗು ಕೆಲವು ಸಲವು ಶಿಕ್ಷಕರ ಜೊತೆಗೂಡಿ ವಾಲಿಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದೆನು ಹಾಗೂ ಶಾಲೆಯ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ತಪ್ಪದೆ ಡ್ಯಾಸ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ ಮತ್ತು ನಾನು ಶಾಲೆಯ ಶಿಕ್ಷಕರ ಜೊತೆ ಗೌರವಯುತವಾಗಿ ಇರುತ್ತಿದೆ ಜೊತೆಗೆ ಪ್ರೀತಿ ವಿಶ್ವಾಸವಾಗಿ ಇರುವುದು ನನ್ನ ಸಹಜ ಗುಣವಾಗಿತ್ತು .SVET ಶಾಲೆ ನಾನು ಮೊಟ್ಟ ಮೊದಲು ವಿದ್ಯಾಭ್ಯಾಸಕ್ಕಾಗಿ ಅವರ ಸೇರಿದ್ದ ಪ್ರಥಮ ಶಾಲೆಯ ಆಗಿದ್ದರಿಂದ ಅಲ್ಲಿನ ಸ್ನೇಹಿತರು ಅಲ್ಲಿನ ತರಗತಿಗಳು ಶಿಕ್ಷಕರು ನೆಚ್ಚಿನ ಗೆಳೆಯರು. ಅಲ್ಲಿ ಆದಿದಂತ ಆಟಗಳು ಮತ್ತು10ನೇ ತರಗತಿಯಲ್ಲಿ ಪರಿಕ್ಷ ಪೂರ್ವಸಿದ್ದತೆಗಾಗಿ ಸುಮಾರು ೩ ತಿಂಗಳ ಕಾಲ ರಾತ್ರಿ ಸಮಯ ಶಾಲಯಲ್ಲಿ ಉಳಿದುಕೊಂಡು ದಿನಗಳು ಮರೆಯಲು ಸಾದ್ಯವಿಲ್ಲ ಅಂತಹ ದಿನಗಳಲ್ಲಿ ನಮ್ಮ ಜೊತೆ ಇರುತ್ತಿದ್ದ ನಮ್ಮ ಶಿಕ್ಷಕರಿಗೆ ಮತ್ತು ಶಾಲೆಯ ವ್ಯವಸ್ಥೆಪಕರಿಗೆ ಹೃದಯ ಪೂರ್ವಕ ಅಬಿನಂದನೆಗಳನು ಸಲ್ಲಿಸುತ್ತೆನೆ ಮತ್ತು ವಿಶೇಷವಾಗಿ ಸುಮಾರು ೩ ತಿಂಗಳ ಕಾಲ ರಾತ್ರಿ ಸಮಯದಲ್ಲಿ ಉಳಿದುಕೊಳ್ಳುತ್ತಿದರು .ನಮಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಎಲ್ಲರಿಗೂ ಕೃತಜ್ಞತೆಗಳು ಹಾಗಾಗಿ ಈಗಳು ಅಷ್ಟೆ ಮುಂದೆಯು ಅಷ್ಟೆ ಆ ನಮ್ಮ ಶಾಲೆ ಬಹಳ ಬಹಳ ಪ್ರಖ್ಯಾತವಾಗಲಿ ಅಲ್ಲಿ. ವಿದ್ಯಾಭಾಸ ಮಡುವ ಎಲ್ಲಾ ವಿದ್ಯಾರ್ಥಿಗಳ ಬವಿಷ್ಯ ಉಜ್ವಲವಾಗಲ್ಲಿ ಎಂದು ಭಗವಾನ್ ಬುದ್ದನಲ್ಲಿ ಪ್ರಥಿಸುತ್ತೆನೆ ಈಗಲೂ ಸಹ ಪ್ರತಿ ವಾರ್ಷಿಕೊಸ್ಸವ ದಿನಗಳಲ್ಲಿ ನಾನು ಮತ್ತು ನನ್ನ ಕೆಲವು ಗೆಳೆಯರು ಶಾಲೆಯ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸತ್ತೆವೆ.
S.S.L.C ನಂತರ ಪ್ರಥಮ PUC ಗೆ ಚಂದಾಪುರ ಸ್ವಾಮಿ ವಿವೇಕಾನಂದ ಕಾಲೇಜಿಗೆ ಸೇರಿದೆ ಅಲ್ಲೂ ಸಹ ಕೇಲವೆ ದಿನಗಳಲ್ಲಿ ಹಲವಾರು ಗೆಳೆಯರು ಪರಿಚಯವಾದರು ಅಲ್ಲಿ ಪ್ರೌಢ ಶಾಲೆಯ ರೀತಿಯಲ್ಲಿಯೇ ಬಹಳ ಕಟ್ಟುನಿಟ್ಟಿನ ಶಿಸ್ತು ಇತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸಮಯ ಪಾಲಿಸಲೇ ಬೇಕಾಗಿತ್ತು ಕಾಲೇಜಿನಿಂದ ಮನೆಗೆ ಬಂದ ಮೇಲೆ ನಾನು ಮತ್ತು ನನ್ನ ಅಣ್ಣ ಜೊತೆಯಲ್ಲಿ ಇರುತ್ತಿದ್ದೆವು ಅಣ್ಣ ಅನ್ನುವುದಕ್ನಿಂತ ಸ್ನೇಹಿತರ ರೀತಿ ಇರುತ್ತಿದ್ದೆವು. ನನಗೆ ಕೆಲವು ಇತಿಹಾಸ ದಾರ್ಶನಿಕರ ವಿಚಾರಗಳನ್ನು ತಿಳಿದುಕೊಳ್ಳವುದು ಬಹಳ ಇಷ್ಟ ಹಾಗಾಗಿ ನನ್ನ ಪಠ್ಯ ಪುಸ್ತಕಗಳ ಜೊತೆಗೆ ಈ ದೇಶದಲ್ಲಿ ಜಾತಿ ಜಾತಿಗಳ ಮದ್ಯೆ ಇರುವ ಕಂದಚಾರಗಳನ್ನ ದೂರ ಮಾಡಿದ ಬಸವಣ್ಣನವರು.ಆಸೆಯೇ ದುಃಖಕೆ ಮೂಲ ಎಂದು ತಿಳಿಸಿ ಶಾಂತಿ, ಕರುಣೆ ಪ್ರೀತಿ ಮತ್ತು ಬ್ರಾತೃತ್ವವನ್ನು ತಿಳಿಸದ ಭಗವನ್ ಬುದ್ದ,ಭಾರತ ದೇಶಕ್ಕ ಸ್ವಾಭಿಮಾನ ಮತ್ತು ಸಮಾನತೆಯ ಸಮಗ್ರ ಸುಮಾರು 2 ವರ್ಷ 11 ತಿಂಗಳು 16 ದಿನ ಸಂವಿಧಾನವನ್ನು ಭಾರತ ದೇಶಕ್ಕೆ ಬರೆದು ಕೊಟ್ಟ ಡಾ|| ಬಿ.ಆರ್ ಅಂಬೇಡ್ಕರ್ ರವರು ಹಾಗು ಜ್ಯೋತಿಬಾ ಫುಲೆ 1848ರಲ್ಲಿ ಮೊಟ್ಟಮೊದಲ ಬಾರಿಗೆ ಶೈಕ್ಷಣಿಕ ಹರಿಕಾರ ಮತ್ತು ತನ್ನ ಆಡಳಿತ ಅವಧಿಯಲ್ಲಿ ಕೊಲ್ಲಾಪುರ ಸಂಸ್ಥನದಲ್ಲಿ ಮೊಟ್ಟಮೊದಲ ಬಾರಿಗೆ 50% ಮೀಸಲಾತಿಯನ್ನು ನೀಡಿದಂತ ಶಾಹುಮಹಾರಾಜ ರವರ ಪುಸ್ತಕಗಳನ್ನು ಓದುವ ಹವ್ಯಾಸ ಕುತೂಹಲ ನನಗಿದೆ.