ಸದಸ್ಯ:Sachinkka/sandbox
ಗೋಚರ
ನನ್ನ ಹೆಸರು ಸಚಿನ್ ಕುಮಾರ್. ನನ್ನ ಊರು ಕೇರಳದ ಕಾಸರಗೋಡು ಜಿಲ್ಲೆಯ ಕು೦ಟಾರು.ನನ್ನ ತಾಯಿ ಹೆಸರು ಸುಶೀಲ.ನಾನು ಜನಿಸಿದುದ್ದು ೧೯೯೭-ಜೂನ್-೨೫.ಪ್ರಾಥಮಿಕ ಶಿಕ್ಷಣವನ್ನು ಎ.ಯು.ಪಿ ಶಾಲೆ ಕು೦ಟಾರುನಲ್ಲಿ ಮುಗಿಸಿದೆ.ನನ್ನ ಪದವಿ ಶಿಕ್ಶಣವನ್ನ ಎನ್.ಎಚ್.ಎಸ್.ಎಸ್ ಪೆರಡಾಲದಲ್ಲಿ ಮುಗಿಸಿದೆ.ನನ್ನ ಹವ್ಯಾಸ ಚೆಸ್ ಆಡುವುದು.ನನ್ನ ಅಣ್ಣನ ಹೆಸರು ನವಿನ ಕುಮಾರ್. ತಮ್ಮ ದಿವಿನ್. ತ೦ಗಿ ಧನ್ಯಶ್ರಿ ಅಕ್ಕ ಮದುಶ್ರಿ.ಈಗ ಮ೦ಗಳುರಿನ ಅಲೊಶಿಯನಲ್ಲೀ ಡಿಗ್ರಿ ಮಾಡುತಿದ್ದೆನೆ...ಓರೆ ಅಕ್ಷರಗಳು