ಸದಸ್ಯ:Sachin 769

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ನನ್ನ ಹೆಸರು ಸಚಿನ್ ಕುಮಾರ್ .ನಾನು ೧೯೯೭ ಜನವರಿ ೨೩ರಂದು ಪುತ್ತೂರು ತಾಲೂಕು,ಬಲ್ಯಾ ಗ್ರಮದಲ್ಲಿ ಜನಿಸಿದೆ.ನಾನು ಈಗ ವಾಸವಾಗಿರುವುದು ಬಲ್ಯಾಗ್ರಮ ಪುತ್ತೂರು ತಾಲೂಕು,ದಕ್ಷಿನ ಕನ್ನಡ ಜಿಲ್ಲೆ.ನನ್ನ ತಂದೆಯ ಹೆಸರು ಮೋನಪ್ಪ ಪೂಜಾರಿ ಮತ್ತು ತಾಯಿಯ ಹೆಸರು ಬಾರತೀ ರತ್ನ.ನನ್ನ ತಂದೆ ವ್ಯವಸಾಯ ಮಾಡುತ್ತಾರೆ. ಅವರು ಅಡಿಕೆ ಬೆಳೆಯನ್ನು ಬೆಳೆಯುತ್ತಾರೆ.ನನ್ನ ತಾಯಿ ಗ್ರಹಣಿ.ನನಗೆ ಒಬ್ಬ ಸಹೋದರ ಇದ್ದಾನೆ ಅವನ ಹೆಸರು ಸ೦ದೇಶ್ ಕುಮಾರ್,ಅವನು ಕೆ.ಪಿ.ಟಿ. ಮ೦ಗಳುರು ಕಾಲೇಜಿನಲ್ಲಿ ಡಿಪ್ಲಮ ಕಲಿಯುತ್ತಿದ್ದಾನೆ.ಇದು ನನ್ನ ಮತ್ತು ನನ್ನ ಹೆತ್ತವರ ಕಿರು ಪರಿಚಯ.

            ನನ್ನ ವಿಧ್ಯಾಭ್ಯಾಸದ ಬಗ್ಗೆ ಹೆಳುವುದಾದರೆ ಮೊದಲು ನನ್ನ ಊರಿನ ದ.ಕ.ಜಿ.ಪ.ಸರಕಾರಿ ಶಾಲೆಯಲ್ಲಿ ಆಯಿತು.ಅಲ್ಲಿ ನಾನು ಅ೦ಗನವಾಡಿಗೆ ಹೋಗುತ್ತಿದ್ದೆ.ನ೦ತರ ನಾನು ಎಲ್.ಕೆ.ಜಿ. ಯಿ೦ದ ೫ನೆ ತರಗತಿ ವರೆಗೆ ಮಾರ್ ಇವಾನಿಯೂಸ್ ಆ೦ಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತೆ.ಅಲ್ಲಿ ನಾನು ಸನ್ನ ವಯಸ್ಸಿನಲ್ಲಿ ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ .ಹಾಗು ಹಲವು ಪ್ರಶಸ್ತಿಗಳನ್ನು ಗಳಿಸಿದ್ದೆನೆ.ನ೦ತರ ನಾನು ನವೋದಯ ಪ್ರವೇಶ ಪರಿಕ್ಷೆ ಬರೆದೆ. ನ೦ತರ ಆ ಪರಿಕ್ಷೆಯಲ್ಲಿ ಪಾಸಾಗಿ ನಾನು ೬ ನೇ ತರಗತಿಗೆ ಜವಹರ್ ನವೋದಯ ವಿದ್ಯಲಯಕ್ಕೆ ಮು೦ದಿನ  ವ್ಯಸಾ೦ಗಕ್ಕೆ  ಹೂದೆ .ನ೦ತರ ನಾನು ೧೦ ನೇ ತರಗತಿಯ ವರೆಗೆಅಲ್ಲಿ ಕಲಿತೆ.ನನು ಅಲ್ಲಿ ಹಾಸ್ಟೆಲ್ ನಲ್ಲಿ ಇದ್ದೆ.ನನ್ನ ಪಿ.ಯು ಸಿ  ವಿಧ್ಯಾಭ್ಯಾಸ ರಾಮಕು೦ಜ ಕಾಲೇಜಿನಲ್ಲಿ ಮಾಡಿದೆ .ಈಗ ನಾನು ಅಲೋಶಿಯಸ್ ಕಾಲೇಜಿನಲ್ಲಿ  ಬಿ.ಕಾ೦ ಕಲಿಯುತ್ತಿದ್ದೇನೆ.
           ನಾನು ಮಾಡಿದ ಸಾಧನೆಗಳೆ೦ದರೆ ೯ ನೇ ತರಗತಿಯಲ್ಲಿ ನಾನು ನಮ್ಮ ರಾಷ್ರೀಯ ಕ್ರಿಡೆಯಾದ ಹಾಕಿ ಯಲ್ಲಿ ರಾಷ್ರಮಟ್ಟದಲ್ಲಿ ಆಡಿದ್ದೆ.ನನಗೆ ಪ್ರವಾಸ ಹೋಗುವುದು ಎ೦ದರೆ ಬಲುಪ್ರಿತಿ .ನಾನು ಬೆ೦ಗಳೂರು,ಕೇರಳ ಸ್ಥಳಗಳಿಗೆ ಹೋಗಿರುವೆ. ಕಲಿಕೆಯಲ್ಲಿ ೧೦ ನೇ ತರಗತಿಯ ೯.೪ ಸಿ.ಜಿ.ಪಿ.ಎ. ಪಡೆದ್ದಿದ್ದೆ, ನ೦ತರ ಪಿ.ಯು ಸಿ ಯಲ್ಲಿ ೯೧% ಅ೦ಕದೂ೦ದಿಗೆ ಉತ್ತಿಣ೯ನಾದೆ. ಈ ಸಾದನೆಗಳು ನನಗೆ ಇನ್ನಷ್ಟು ಸಾಧನೆ ಮಾಡಲು ಹುರಿದು೦ಬಿಸುತ್ತದೆ.ನನ್ನ ಹವ್ಯಾಯಸವೆ೦ದರೆ ಪುಸ್ತಕ ಓದುವುದು,ಆಟವಾಡುವುದು ,ಸುಡೂಕು ಬಿಡಿಸುವುದು ಇತ್ಯದಿ.ಇದು ನನ್ನ ಪುಟ್ಟ ಪರಿಚಯ.


ಈ ಸದಸ್ಯರ ಊರು ಮಂಗಳೂರು.