ಸದಸ್ಯ:Sachin143621
ಗೋಚರ
ಹೆಸರು: ಸಚಿನ್ ಕುಮಾರ್ ಜೆ.
ಜನನ: ೨೫/೦೯/೧೯೯೬
ಜನ್ಮಸ್ಥಳ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ.
ತಂದೆ: ಶಿವಪ್ಪ ಗೌಡ
ತಾಯಿ: ಶಾಂತಲತ
ಶಿಕ್ಷಣ:
ಪ್ರಾಥಮಿಕ ಶಿಕ್ಷಣ- ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಉಪ್ಪಾರಪಳಿಕೆಯಲ್ಲಿ , ಪ್ರೌಢ ಶಿಕ್ಷಣ- ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೆಲ್ಯಾಡಿ. ಪದವಿ ಪೂರ್ವ ಶಿಕ್ಷಣ- ಎಸ್.ಎಂ.ಕೆ.ಪದವಿ ಪೂರ್ವ ಕಾಲೇಜ್,ಅತ್ತಾವರ,ಮಂಗಳೂರು.
ಸಾಧನೆಗಳು :-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೯೦%
-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಡೆಸುವ ರೋವರ್ಸ್ ರೇಂಜರ್ಸ್ ಪರೀಕ್ಷೆಯಲ್ಲಿ ನಿಪುಣ್ ಪದವಿಯನ್ನು ಗಳಿಸಿರುತ್ತೇನೆ ಮತ್ತು ರಾಜ್ಯ ಪುರಸ್ಕಾರ್ ಪರೀಕ್ಷೆಗೆ ಅರ್ಹನಾಗಿರುತ್ತೇನೆ. -ಅತ್ಯುತ್ತಮ ವಿಧ್ಯಾರ್ಥಿ ೨೦೧೩-೧೪ (ಎಸ್.ಎಂ.ಕೆ ಕಾಲೇಜ್) -ಅತ್ಯುತ್ತಮ ರೋವರ್ ೨೦೧೩-೧೪ (ಎಸ್.ಎಂ.ಕೆ ಕಾಲೇಜ್),
ಹವ್ಯಾಸಗಳು: ಕಾದಂಬರಿ ಓದುವುದು,ಟ್ರಕ್ಕಿಂಗ್,ಭಾರತ್ ಸ್ಕೌಟ್ಸ್ ಗೈಡ್ಸ್ ಕ್ಯಾಂಪ್ಗಳಲ್ಲಿ ಭಾಗವಹಿಸುವುದು.