ಸದಸ್ಯ:Sachidananda Hullahalli/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀತಿಕಥೆಗಳು

ಸ್ವಾರ್ಥ ರೈತ
Hello[೧] World![೨]

Hello again![೧][೩]

References:

  1. ೧.೦ ೧.೧ Library of Congress
  2. "World Wide Web Consortium (W3C)".
  3. Perry's Handbook, Sixth Edition, McGraw-Hill Co., 1984.


Farmer_with_axe

ಒಂದು ಸಣ್ಣ ಹಳ್ಳಿಯಲ್ಲಿ, ಒಬ್ಬ ರೈತ ದೊಡ್ಡ ಹಣ್ಣಿನ ತೋಟವನ್ನು ಮಾಡಿದ್ದ. ಆ ತೋಟದ ತುಂಬಾ ಹಲವು ಜಾತಿಯ ಹಣ್ಣುಗಳ ಮರಗಳಿದ್ದವು. ಒಂದು ದಿನ ಆತನ ಸ್ನೇಹಿತ ತೋಟಕ್ಕೆ ಭೇಟಿ ಕೊಟ್ಟ. ಹಣ್ಣುಗಳ್ಳನ್ನು ಬಿಡದಿರುವ ಮರವೊಂದು ತೋಟದಲ್ಲಿತ್ತು. ಆ ಮರವನ್ನು ನೋಡಿದ ಸ್ನೇಹಿತ, ರೈತನಲ್ಲಿ "ನೀನು ಇದನ್ನ ಯಾಕೆ ಕಡಿಯಬಾರದು?" ಎಂದು ಕೇಳಿದ.

ಮರುದಿನ ರೈತ ಮರ ಕಡೆಯಲು ಕೊಡಲಿ ಸಮೇತ ಬಂದ. ಕೆಲವೊಂದು ಪಕ್ಷಿಗಳು ಆ ಮರದ ಮೇಲೆ ಗೂಡು ಕಟ್ಟಿ ವಾಸಿಸುತ್ತಿದ್ದವು. ಮರ ಕಡಿಯದಿರುವಂತೆ ಅವು ರೈತನನ್ನು ಬೇಡಿದವು. ಆದರೆ ರೈತ ಪಕ್ಷಿಗಳ ಮಾತಿಗೆ ಕಿವಿಗೊಡಲಿಲ್ಲ. ಕೊಡಲಿಯಿಂದ ಮರ ಕಡಿಯುವುದಕ್ಕೆ ಶುರು ಮಡಿದ. ಮರದ ಕಾಂಡದಲ್ಲಿ ಸಣ್ಣ ರಂದ್ರವಾಯ್ತು. ಇದ್ದಕಿದ್ದ ಹಾಗೆ, ಆ ಮರದ ಪೊಟರೆಯೊಳಗೆ ತುಂಬಾ ಜೇನು ಹುಳುಗಳು ಗೂಡು ಕಟ್ಟಿರುವುದನ್ನು ಕಂಡ ರೈತ ಮರ ಕಡಿಯುವುದನ್ನು ನಿಲ್ಲಿಸಿದ.

ಮರ ಕಡಿಯುವ ಯೋಜನೆ ಕೈಬಿಟ್ಟಿದ್ದಕ್ಕೆ ಪಕ್ಷಿಗಳಿಗೆ ತುಂಬಾ ಖುಷಿಯಾಯಿತು. ಅವು ರೈತನಿಗೆ ಧನ್ಯವಾದ ಹೇಳಿದವು. "ಆ ಮರದ ಮೌಲ್ಯ ಎಷ್ಟು ಎಂಬುದು ಎನಗೆ ಈಗ ಅರಿವಿಯಿತು" ಎಂದ ರೈತ
[೧]

ನಮ್ಮ ಸ್ವಾರ್ಥಕ್ಕೆ ಬೇರೆಯವರ ಬದುಕನ್ನು ಬಲಿಕೊಡಬಾರದು

  • ಒಂದು
  • ಎರಡು
  • ಮೂರೂ
  • ನಾಲ್ಕು

ಉಲ್ಲೆಖ[ಬದಲಾಯಿಸಿ]

  1. https://www.indianhealthyrecipes.com/raita-recipes-biryani-pulao-kababs/