ಸದಸ್ಯ:SUJITHA MARY A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


this is my picture
  ಬಾಲ್ಯದ ಜೀವನ
ಬೆಂಗಳೂರು

ನನ್ನ ಹೆಸರು ಸುಜಿತ ಮೇರಿ ಎ ತಂದೆ ಅಂತೋಣಿ ರಾಜ್ ತಾಯಿ ಆರೋಗ್ಯ ಮೇರಿ ಅವರ ಪುತ್ರಿಯಾಗಿ ಜನಿಸಿದೆ.ನಾನು ದಿನಾಂಕ ೧೧/೧೦/೨೦೦೦ ಬೆಂಗಳೂರುಲ್ಲಿ ಜಿಲ್ಲೆಯ ಆನೇಕಲ್ ಆಸ್ಪತ್ರೆಯಲ್ಲಿ ಜನಿಸಿರುತೇನೆ.ಮತ್ತು ನಾನು ಕನ್ನಡದವಳು ಎಂದು ಹೇಳಲು ತುಂಬಾ ಹೆಮ್ಮೆಯ ವಿಷಯವಾಗಿದೆ.ನನ್ನ ಕುಟುಂಬದಲ್ಲಿ ಎಲ್ಲರಿಗೂ ನನ್ನಂದರೆ ಬಹಳ ಪ್ರೀತಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತಾರೆ.ಅಪ್ಪ ಡಾನ್ಬಬಾಸ್ಕೂ ಮಿಷಿನರಿಯಲ್ಲಿ ಕೆಲಸ ಮಾಡುತಾರೆ,ಅಮ್ಮ ಟೈಲರಿಂಗ್ ಕೆಲಸ ಮಾಡುತ್ತಾರೆ. ನನಗೆ ನನ್ನ ಮುದ್ದಿನ ಅಣ್ಣ ಇದ್ದಾರೆ‌.ಅವನು ಯಾವ ಗಲೂ ಪ್ರೀತಿಯಿಂದ ಜಗಳವಾಡುತಾನೆ ಅವನು ನನಗೆ ಎಲ್ಲ ವಿಷಯದಲ್ಲು ಸಹಾಯ ಮಾಡುತ್ತಾನೆ.ಇದು ನನ್ನ ಬಾಲ್ಯದ ಜೀವನ.

                ವಿದ್ಯಾಭ್ಯಾಸ
ಲೋಯಲ ಶಾಲೆ

ನನ್ನ ಪ್ರಾಥಮಿಕ ಶಿಕ್ಷಣವನ್ನು ಲೋಯಲ ಶಾಲೆಯಲ್ಲಿ ಮುಗಿಸಿದೆ.ಯಾವಾಗಲು ಅಪ್ಪ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುತ್ತೀದ್ದರು.ಅದು ನನ್ನ ಪ್ರೀತಿ ಯ ಕ್ಷಣಗಳು ನನಗೆ ಆಟೋಟದಲ್ಲಿ ಹೆಚ್ಚಿನ ಆಸಕ್ತಿ ಇದ್ದರಿಂದ ಥ್ರೋಬಾಲ್ಗಗೆ ಸೆರೀದೆ.ನಾನು ಕ್ಲಸ್ಟರ್, ತಾಲೂಕ್,ರಾಜ್ಯ ಮಟ್ಟದಲ್ಲಿ ಆಡಿದ್ದೇನೆ ಮತ್ತು ವಿಜೇತಳಾಗಿದ್ದೇನೆ.

             ಹೆಚ್ಚಿನ ವಿದ್ಯಾಭ್ಯಾಸ ಮತ್ತು ಪರಿಸರ

ನಂತರ ಮುಂದಿನ ವಿದ್ಯಾಬ್ಯಾಸಕ್ಕಾಗಿ ಲೋಯಲ ಫ್ರೌಢಶಾಲೆಗೆ ಸೇರಿದೆ ನಾನು ಓದುವಿಕೆ ಮತ್ತು ಆಟ ಎರಡನ್ನು ಪ್ರತಿನಿತ್ಯ ಮಾಡುತ್ತಿದ್ದೇ.ನಂತರ ೮ ನೇ ತರಗತಿಯಲ್ಲಿದ್ದಗ ಅಪ್ಪ ಅನಾರೋಗ್ಯ ಹಿನ್ನೆಲೆ ನಾನು ತುಂಬಾ ಬೇಸರವಾಗಿದ್ದೇ.ನಾನು ಹತನೇ ತರಗತಿಯನು ಮುಗಿಸಿದೆ.ನನಗೆ ವವ್ಯಹಾರದಲ್ಲಿ ಹೆಚ್ಚಿನ ಆಸಕ್ತಿ ಯಿಂದಾಗಿ ಲೋಯಲ ಪದವಿ ಪೂರ್ವ ಕಾಲೇಜಿಗೆ ಸೇರಿಕೂಂಡೆ.ಕಾಲೇಜಿನಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸುತ್ತಿದ್ದೆ ನನ್ನ ಬಾಲ್ಯದ ಗೆ ಳತಿಯರು ತುಂಬಾ ಸಹಾಯ ಮಾಡುತಿದ್ದರು.ನಂತರ ಒಳ್ಳೆಯ ಅಂಕ ಪಡೆದೆ. ಇದು ಸಾಧ್ಯವಾಗಿದ್ದು ನನ್ನ ಪರಿಶ್ರಮ ಮತ್ತು ಶಿಕ್ಷಕರ ಸಹಾಯದಿಂದ ಹಾಗೂ ಪೂಷಕರು ಸಹಾಯ ಮಾಡಿದರು.ನಾನು ೯೧.೩೩ ಅಂಕ ಗಳಿಸಿದೆ ನನ್ನ ಅಂಕ ಮತ್ತು ಫೋಟುವನು ಮುದ್ರಣಗೂಂಡಿತು.

                 ಶಿಕ್ಷಣ ಮುಂದಿನ ಭಾಗ ಮತ್ತು ಗೆಳತಿಯರು

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ ಯೂನಿವರ್ಸಿಟಿ ಯಲ್ಲಿ ಬಿ ಕಾಮ್ ವ್ಯಾಸಂಗ ಮಾಡುತ್ತೇನೆ.ಮಂದೆ ನಾನು ಹೆಚ್ಚಿನ ವಿದ್ಯಾಬ್ಯಾಸ ಮಾಡಬೇಕೆಂದು ಆಲೋಚಿಸಿದ್ದೇನೆ.ನನಗೆ ತುಂಬಾ ಓಳ್ಳೇಯ ಗೆಳೆಯ,ಗೆಳತಿಯರು ಇದ್ದರೆ ಶೀಲಾ, ವಿನುತ,ತ್ರೀಶಿಕ,ಪುಷ್ಪ,ಗಗನ,ವೆನ್ನಲ್ಲ,ಪವಿತ್ರಾ, ಆಶಾ,ಮೇರಿ,.....ತುಂಬಾ ಗೆಳೆಯರು ಇದ್ದರೆ.

                .ನನ್ನ ಪ್ರೀತಿಯ ಗರು 

ನನಗೆವಿದ್ಯಾ ಮಂದಿರದಲ್ಲಿ ಓದಿದೆನು.ಅಲ್ಲಿ ನನಗೆ ಗುರುಗಳೆ ಆಗಲಿ ಸ್ನೇಹಿತರೇ ಆಗಲಿ ಬಹಳ ಸಂತೋಷದಿಂದ ಮಾತನಾಡಿಸುತ್ತಿದ್ದರು,ನನಗೆ ಬಹಳ ಖುಷಿಯಾಗುತ್ತಿತ್ತು.ನಂತರ ನಾನು ನಾಲ್ಕನೆಯ ತರಗತಿಯಲ್ಲಿರುವಾಗ ನನ್ನನ್ನು ನಾಯಕಿಯಾಗಿ ಮಾಡಿದರು.ನಮ್ಮ ಶಾಲೆಯಲ್ಲಿ ಹೊಸ ವರ್ಷವನ್ನು ಸಂತೋಷವಾಗಿ ಎಲ್ಲರೂ ಆಚರಿಸುತ್ತಿದ್ದೆವು.

                 ಮಂದಿನ ಜೀವನದ ಬಗ್ಗೆ

ನಮಗೆ ಶಾಲೆಯಲ್ಲಿ ಏಳನೇ ತರಗತಿಯ ಕೊನೆಯಲ್ಲಿ ಬಿಳ್ಕೊಡುಗೆ ಕಾರ್ಯಕ್ರಮವನ್ನು ಮಾಡಿದರು.ಒಂದು ಕಡೆ ನನಗೆ ಸಂತೋಷವಾಗಿದ್ದರು,ಇನ್ನೊಂದು ಕಡೆ ಬಹಳ ದುಃಖವಾಗುತ್ತಿತ್ತು.ಯಾಕೆಂದರೆ ನನ್ನ ಸ್ನೇಹಿತರನ್ನು ಮತ್ತು ನನ್ನ ಗುರುಗಳನ್ನು ಹೆಚ್ಚಾಗಿ ಶಾಲೆಯನ್ನು ಬಿಟ್ಟು ಹೋಗುತ್ತಿರುವುದಕ್ಕಾಗಿ.ನಂತರ ನಾನು ಎಂಟನೇ ತರಗತಿಗೆ ಸಪ್ತಗಿರಿ ಶಲೆಗೆ ಸೇರಿಕೊಂಡೆನು.ನಾನು ಶಾಲೆಗೆ ಸೇರಲು ಅಮ್ಮನ ಜೊತೆ ಹೋಗಿದ್ದೆನು.ಆಗ ಅಲ್ಲಿ ಗೋಪಾಲ ಗೌಡ ಸರ್ ರವರು ನನಗೆ ಕೆಲವೊಂದು ಪ್ರಶ್ನೆಗಳನ್ನು ಕೇಳದರು.ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದೆನು.ನಂತರ ಶಾಲೆಗೆ ಹೋದೆನು.ಅಲ್ಲಿ ನನಗೆ ಹೊಸ ಸ್ನೇಹಿತರು,ಗುರುಗಳು ಮೊದಲಗೆ ಸ್ವಲ್ಪ ಭಯವಿತ್ತು.ಮೈಸೂರು ಪ್ರವಾಸಕ್ಕೆ ಚೆನ್ನಾಗಿತ್ತು.