ಸದಸ್ಯ:SIJI JACOB

ವಿಕಿಪೀಡಿಯ ಇಂದ
Jump to navigation Jump to search
ಸಿಜಿ

ನನ್ನ ಬಗ್ಗೆ[ಬದಲಾಯಿಸಿ]

ನನ್ನ ಹೆಸರು ಸಿಜಿ ಜೆಕಬ್.ನಾನು ಬೆಂಗಳೂರಿನ ಹೊಂಗಸಂದ್ರದಲ್ಲಿರುತ್ತೇನೆ. ನಾನು ಮೂಲತಃ ಕೇರಳದವಳು. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ಟ್ ಶಾಲೆಯಲ್ಲಿ ಓದಿದೆ. ಮುಂದಿನ ವಿಧಾಬ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಿದೆ. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ ಮಾಡುತಿದ್ದೇನೆ.ನನ್ನ ಬಗ್ಗೆ ಹೇಳಬೇಕೆಂದರೆ ಬಹಳಷ್ಟು ಇದೆ.ನನ್ನ ಜನ್ಮ ದಿನಾಂಕ ಆಗಸ್ಟ್ ೨ , ೧೯೯೭ . ನಾನು ಒಬ್ಬ ಸರಾಸರಿ ವಿದ್ಯಾರ್ಥಿನಿ ನನಗೆ ಓದುವುದರಲ್ಲಿ ಮಾತ್ರವಲ್ಲದೆ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಇದೆ. ನನ್ನ ಹವ್ಯಾಸಗಳು ಹಾಡುವುದು , ನೃತ್ಯ ಮಾಡುವದು , ಟಿ ವಿ ನೋಡುವುದು ಅಲ್ಲದೆ ಚಿತ್ರವನ್ನ್ನು ಬಿಡಿಸುತ್ತೇನೆ. ನಾನು ಚರ್ಚಿನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ನಾನು ಸಾಮಾನ್ಯವಾಗಿ ಹೆಚ್ಚು ಪ್ರಯಾಣ ಮಡುವವಳಲ್ಲ.ರಜಾದಿನಗಳನ್ನು ಕೇರಳದಲ್ಲಿ ಅತವ ಇಲ್ಲೆ ಕಳೆದುಕೊಳ್ಳುತ್ತೇನೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ಸಿ ಎಲ್ ಜೇಕಬ್.ನನ್ನ ತಾಯಿಯ ಹೆಸರು ಎಲ್ಸಿ.ನನಗೆ ಒಬ್ಬ ಅಣ್ಣನಿದ್ದಾನೆ,ಅವನ ಹೆಸರು ಸಿಜೊ ಜೇಕಬ್ . ಅವನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ. ಕೊಮ್ ಮಾಡುತಿದ್ದಾನೆ.ನಾನು ನನ್ನ ಶಾಲಾ ದಿನಗಳ ಬಗ್ಗೆ ಹೇಳಬೇಕೆಂದರೆ ತುಂಬ ಇದೆ .ನನಗೆ ನನ್ನ ಕುಟುಂಬದ ಜೊತೆ ಸಮಯವನ್ನು ಕಳೆದುಕೊಳ್ಳಲು ತುಂಬ ಇಷ್ಟ. ಹಬ್ಬಗಳ ಸಮಯದಲ್ಲಿ ನಾವೆಲ್ಲರು ಒಂದುಸೇರಿ ಆಚರಿಸುತ್ತೇವೆ.ನನಗೆ ನನ್ನ ಕುಟುಂಬದಲ್ಲಿ ಅಜ್ಜನೆಂದರೆ ತುಂಬ ಇಷ್ಟ .

ಶಾಲಾ ದಿನಗಳು[ಬದಲಾಯಿಸಿ]

ಮಿಸ್ ದಿಯಾನ ಅವರು ಎಲ್,ಕೆ.ಜಿ ವರ್ಗದ ಶಿಕ್ಷಕರಾಗಿದ್ದರು.ಅವರು ಒಬ್ಬ ಆಂಗ್ಲೊ ಇಂಡಿಯನ್.ನಾನೆಂದರೆ ಅವರಿಗೆ ತುಂಬ ಇಷ್ಟ.ಅವರು ಪಾಠಗಳನ್ನು ಚೆನ್ನಾಗಿ ಮಾಡುತ್ತಿದ್ದರು.ಹೀಗೆ ಹಳವಾರು ಶಿಕ್ಷಕರು ನನ್ನ ಮೇಲೆ ಪ್ರಭಾವ ಬಿರಿದೆ.

ಕಾಲೇಜ್ ದಿನಗಳು[ಬದಲಾಯಿಸಿ]

ಪಿ.ಯು.ಸಿ ಯಲ್ಲಿ ಡಾ.ಶುಭಾಕರ್ ನನ್ನ ವರ್ಗದ ಶಿಕ್ಷಕರಾಗಿದ್ದರು. ಅವರು ಜೀವಶಾಸ್ತ್ರ ಹೇಳಿಕೊಡುತ್ತಿದ್ದರು.ಅವರು ಪಾಠಗಳನ್ನು ಚೆನ್ನಾಗಿ ಹೇಳಿಕೊಡುತ್ತಿದ್ದರಿಂದ ನನಗೆ ಜೀವಶಾಸ್ತ್ರದಲ್ಲಿ ತುಂಬ ಆಸಕ್ತಿ ಮುಡಿತ್ತು.ನಾನು ಪಿ.ಯು.ಸಿ ಯಲ್ಲಿ ೭೮% ಪಡೆದಿದ್ದೆ. ಪ್ರಸ್ತುತ,ಈಗ ಇರುವ ಶಿಕ್ಷಕರುಕೋಡ ಚೆನ್ನಾಗಿದ್ದಾರೆ.ನನಗೆ ನನ್ನ ಕಾಲೇಜು ಕ್ಯಾಂಪಸ್ ತುಂಬ ಇಷ್ಟ.ಅಲ್ಲಿನ ಮರಗಿಡಗಳು ,ಹಕ್ಕಿಗಳು ಉತ್ತಮ ವಾತಾವರಣ ಉಂಟುಮಾಡುತ್ತದೆ..ಈ ಕ್ಯಾಂಪಸ್ನಲ್ಲಿ ಇರುವ ಮರಗಳ ಮೇಲೆ ಅದರ ಹೆಸರನ್ನು ಹಾಕಿದ್ದಾರೆ. ಸಸ್ಯಶಾಸ್ತ್ರ ಶಿಕ್ಷಕರು ಈ ಗಿಡಗಳನ್ನು ಉದಾಹರಣೆಯಾಗಿ ಬಳಸುತ್ತಾರೆ, ಅದರಿಂದ ನಮಗೆ ಪರಿಕಲ್ಪನೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ನನ್ನ ಆದರ್ಶ[ಬದಲಾಯಿಸಿ]

ನನ್ನ ಜೀವನದಲ್ಲಿ ಪ್ರಭಾವವನ್ನು ಬೀರಿದವರಲ್ಲಿ ಇವರು ಒಬ್ಬರು.ಅವರು ಶಿಷ್ಟ ಮತ್ತು ಒಂದು ವಿನಮ್ರ ವ್ಯಕ್ತಿಯಾಗಿದ್ದರು. ಅವರಿಗೆ ಕೋಪಬರುವುದು ಅಪರೂಪದ .ಯಾವುದೇ ಸಮಸ್ಯೆ ಇದ್ದರೆ, ಅವರು ಬಹಳ ಶಾಂತಿಯುತವಾಗಿ ಇದ್ದು ಪರಿಹರಿಸುತ್ತಿದರು.ಹೇಗೆ ಶಾಲೆ ಮತ್ತು ನ್ನನ ಲೋಕವಾಗಿದೆ ,ನನಗೆ ಎಲ್ಲಾ ರಾಜ್ಯಗಳು ಭೇಟಿಮಾಡಲು ನ್ನನ ಆಸೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
SIJI JACOB