ಸದಸ್ಯ:SIDDAPPA 999/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ,

ನನ್ನ ಹೆಸರು ಸಿದ್ದಪ್ಪ. ನಾನು ಪಾದುವ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣೆ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಪಾದುವ ಪಿ. ಯು. ಕಾಲೇಜಿನಲ್ಲಿ ಉತ್ತಮವಾಗಿ ಕಲಿತು ಪಾದುವದಲ್ಲಿ ನನ್ನ ವಿದ್ಯಾಬ್ಯಾಸವನ್ನು ಮುಂದುವರೆಸಿದೆ. ನನ್ನ ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ನಾನು ನನ್ನ ತಂದೆ, ನನ್ನ ತಾಯಿ, ನನ್ನ ಅಕ್ಕ ಒಟ್ಟಿಗೆ ಇದ್ದೇವೆ. ನನ್ನ ತಾಯಿ ಗೃಹಿಣಿ. ನನ್ನ ತಂದೆ ವವ್ಯಹಾರ ಮಾಡುತ್ತಿದ್ದಾರೆ. ನನ್ನ ಅಕ್ಕ ಗಂಡನ ಮನೆಯಲ್ಲಿದ್ದಾರೆ ನಾನು ಪಾದುವ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನನ್ನ ಪ್ರಾರ್ಥಮಿಕ ಮತ್ತು ಹೈ ಸ್ಕೂಲ್ ಶಿಕ್ಷಣವನ್ನು ಲೂಡ್ಸ್ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ಹತ್ತನೇ ತರಗತಿಯಲ್ಲಿ ಪದವಿ ಪೂರ್ವ ಉತ್ತಮವಾದ ವಿದ್ಯಾಬ್ಯಾಸ ಪಡೆದೆ.

ನನ್ನ ಹವ್ಯಾಸ:

ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ನಾನು ಆಟದಲ್ಲಿ ಮುಂದೆ. ಡಬ್ಸ್ ಮ್ಯಾಶ್ ಮಾಡುದು ತುಂಬಾ ಇಷ್ಟ.