ವಿಷಯಕ್ಕೆ ಹೋಗು

ಸದಸ್ಯ:SHEBHA.R,1510366,Shebha r

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೀಬಾ.ಆರ್
always smile
ಶೀಬಾ.ಆರ್
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಮ್
ವೃತ್ತಿವಿಧ್ಯಾಭ್ಯಾಸ

ಹೆಸರು

[ಬದಲಾಯಿಸಿ]

ನನ್ನ ಹೆಸರು ಶೀಬಾ.ಆರ್.

ಶಿಕ್ಶಣ

[ಬದಲಾಯಿಸಿ]

ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮುಗಿಸಿದೆ.ಹಾಗೂ ನನ್ನ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿಯನ್ನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮುಗಿಸಿದೆ. ನನಗೆ ನನ್ನ ಪಿ.ಯು.ಸಿ ಕಾಲೇಜು ತುಂಬ ಹಿಡಿಸಿತು, ಏಕೆಂದರೆ ಅಲ್ಲಿ ಓದುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದರ ಜೊತೆಗೆ ಇತರ ಚಟುವಟಿಕೆಗಳಿಗೂ ಸಹ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಮ್ ಮಾಡುತ್ತಿದ್ದೇನೆ. ಇಲ್ಲಿ ಅನೇಕ ಜವಬ್ಧಾರಿ ಕೆಲಸಗಳಿವೆ.

ಹವ್ಯಾಸಗಳು

[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ ಕಥೆ ಪುಸ್ತಕಗಳನ್ನು ಓದುವುದು ,ಹಾಡನ್ನು ಕೇಳುವುದು, ನೃತ್ಯ ಮಾಡುವುದು, ದೂರದರ್ಶನ ನೋಡುವುದು, ರಜಾ ದಿನಗಳಲ್ಲಿ ಊರಿಗೆ ಹೋಗಿ ಕುಟುಂಬದ ಜೊತೆಗೆ ಆಟವಾಡುವುದು.

ಗೊತ್ತಿರುವ ಭಾಷೆಗಳು

[ಬದಲಾಯಿಸಿ]

ಇನ್ನು ನನಗೆ ಕನ್ನಡ, ಇಂಗ್ಲಿಷ್,ತಮಿಳ್, ಮಲಯಾಳಂ, ತೆಲುಗು, ಇತರ ಭಾಷೆಗಳು ಬರುತ್ತದೆ.

ಜನ್ಮ ಸ್ತಳ

[ಬದಲಾಯಿಸಿ]
ನಾನೀಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಹುಟ್ಟೂರು ಕೇರಳದ ಪಾಲಕ್ಕಾಡ್.

ಆಸಕ್ತಿಗಳು

[ಬದಲಾಯಿಸಿ]

ನನ್ನ ಆಸಕ್ತಿಗಳೆಂದರೆ ನೃತ್ಯ ಮಾಡುವುದು,ಹಾಡನ್ನು ಹಾಡುವುದು ಅದರಲ್ಲಿ ನಾನೇ ಹಾಡನ್ನು ಬರೆದು ಹಾಡುವುದರಲ್ಲಿ ಬಹಳ ಆಸಕ್ತಿ,ನನ್ನ ಪ್ರಥಮ ಹಾಗು ದ್ವಿತೀಯ ಪಿ.ಯು.ಸಿಯಲ್ಲಿ ನ್ರುತ್ಯ ತಂಡದಲ್ಲಿ ಇದ್ದು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ನನಗೆ ಅಡುಗೆ ಮಾಡುವುದರಲ್ಲಿ ಕೂಡ ತುಂಬ ಆಸಕ್ತಿ.

ಆಸೆಗಳು

[ಬದಲಾಯಿಸಿ]

ಇನ್ನು ನನ್ನ ಆಸೆಗಳೆಂದರೆ ಮಳೆಯಲ್ಲಿ ಆಟವಾಡುವುದೆಂದರೆ ತುಂಬ ಆಸೆ.ಚಿಕ್ಕ ಮಕ್ಕಳ ಜೊತೆ ಆಟವಾಡುವುದೆಂದರೆ ತುಂಬ ಆಸೆ.ಬೇರೆಯವರಿಗೆ ಸಹಾಯ ಮಾಡುವುದೆಂದರೆ ತುಂಬ ಇಷ್ಟ.

ವಿಕಿಸೋರ್ಸ್ ನ ಪ್ರಯೋಜನಗಳು

[ಬದಲಾಯಿಸಿ]

ವಿಕಿಸೋರ್ಸ್ ತುಂಬಾನೇ ಸಹಾಯಕವಾಗಿದೆ.ನನಗೆ ವಿಕಿಸೋರ್ಸ್ ನಾನು ಬಿಕಾಮ್ ಗೆ ಸೇರಿದ ಬಳಿಕ ಪರಿಚಯವಾಯಿತು.ಅದು ಈ ಕಾಲೇಜಿನಲ್ಲಿ ಸಿ.ಐ.ಎ. ಮೂಲಕ ತಿಳಿದು ಬಂತು. ನನಗೆ ಕನ್ನಡದ ಕವಿಗಳು, ಲೇಖಕರ, ನಾಟಕಕಾರರ, ಬಗೆಗೆ ಅನೇಕ ಮಾಹಿತಿಗಳನ್ನು ನೀಡಿದೆ. ಹಾಗೂ ಕನ್ನಡವನ್ನು ಹೇಗೆ ಲಿಪ್ಯಂತರಣದ ಮೂಲಕ ಕನ್ನಡದ ಪದಗಳನ್ನು ಟೈಪ್ ಮಾಡಲು ಹೇಳಿಕೊಟ್ಟಿದೆ.ಕನ್ನಡದ ಅನೇಕ ಕವಿಗಳ ಬಗ್ಗೆ ಈ ಮಾಧ್ಯಮದ ಸಹಾಯದಿಂದ ತಿಳಿದುಕೊಳ್ಳಬಹುದು.ಆದ್ದರಿಂದ ಈ ವಿಕಿಸೋರ್ಸ್ ಗೆ ನನ್ನಿಂದ ಆಗುವಂತಹ ಸಹಾಯವನ್ನು ಮಾಡುತ್ತೇನೆ.