ಸದಸ್ಯ:SHARATH KOHLI/ನನ್ನ ಪ್ರಯೋಗಪುಟ2
ಗೋಚರ
ಮದರ್ಬೋರ್ಡ್ ಕಂಪ್ಯೂಟರಿನ ಎಲ್ಲಾ ಇತರ ಘಟಕಗಳು ಸಂಧಿಸುವ ಇಂಟರ್ಫೇಸ್ ಮೇನ್ಫ್ರೇಂ ಆಗಿದೆ. ಇದು ಒಂದು ಸಂಕೀರ್ಣ ವಿದ್ಯುನ್ಮಾನ ವ್ಯವಸ್ಥೆ ರೂಪಿಸಿದ್ದ ಕೇಂದ್ರ ಸರ್ಕ್ಯೂಟ್ ಬೋರ್ಡ್ ಆಗಿದೆ. ಒಂದು ಮದರ್ಬೋರ್ಡ್ ಇತರೆ ಭಾಗಗಳ ಸಂವಹನ ನಡೆಸಲು ವಿದ್ಯುತ್ ಸಂಪರ್ಕಗಳನ್ನು ಒದಗಿಸುತ್ತದೆ. ಪ್ರಧಾನ ಸಂಸ್ಕರಣ ಘಟಕ (CPU), ತಾತ್ಕಾಲಿಕ ಮೆಮರಿ (RAM) ,ಫರ್ಮ್ವೇರ್ ಹಾಗೂ ಆಂತರಿಕ ಮತ್ತು ಬಾಹ್ಯ ಬಸ್ ಗಳು ಹೀಗೆ ಮದಬೋರ್ಡ್ ಹಲವಾರು ಘಟಕಗಳನ್ನು ಒಳಗೊಂಡಿರುತ್ತದೆ.[೧]