ಸದಸ್ಯ:SB Anush 123/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .


ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.


ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ.


ಭಾರತದ ಕಬಡ್ಡಿ ತಂಡ ಪುರುಷರು, ಥಾಕೂರ್ ರಾಕೇಶ್ ಕುಮಾರ್, ಗುರುಪೀತ್ ಸಿಂಗ್, ನವನೀತ್ ಗೌತಮ್, ಸುರ್ಜೀತ್ ಕುಮಾರ್, ಪರ್ವೀನ್ ಕುಮಾರ್, ನಿತಿನ್ ಮದಾನೆ, ಸುರ್ಜೀತ್ ಸಿಂಣ್, ಅನೂಪ್ , ಗುರುಪೀತ್, ರಾಜಗುರು, ಸುಬ್ರಮಣಿಯನ್. ಮಹಿಳೆಯರು ಕವಿತಾ , ಕವಿತಾದೇವಿ, ತೇಜಸ್ವಿನಿ ಬಾಯಿ, ಅಭಿಲಾಷಾ ಮ್ಹಾತ್ರೆ, ಪೂಜಾ ಥಾಕೂರ್, ಪ್ರಿಯಾಂಕಾ, ಅನಿತಾ ಮಾವಿ ಲಕ್ಷ್ಮಣ ಸಿಂಗ್, ಜಯಂತಿ , ಸುಮಿತ್ರಾ ಶರ್ಮಾ, ಮಮತಾ ಪೂಜಾರಿ, ಸುಶ್ಮಿತಾ ಪವಾರ್, ಕಿಶೋರಿ ದಿಲೀಪ್ ಸಿಂಧೆ.