ಸದಸ್ಯ:Rynapereira.123/sandbox
ಸಂತ ಯೊವಾನ್ನ ಮಾತ್ತಾ ಗುಲಾಮಗಿರಿಯಲ್ಲಿ ಪೀಡನಕ್ಕೆ ಗುರಿಯಾಗಿರುವವರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟ ಸಂತರೇ ಯೋವಾನ್ನ ಮಾತ್ತಾ ರವರು. 1160 ರಲ್ಲಿ ಮಾತ್ತಾ ಎಂಬ ಊರಿನಲ್ಲಿ ಯೊವಾನ್ನ ಹುಟ್ಟಿದರು. ವಿದ್ಯಾಭ್ಯಾದಸ ನಂತರ ಅವರು ಆಯುವಿಧ್ಯೆಯಲ್ಲೂ ಕುದುರೆ ಸವಾರಿಯಲ್ಲೂ ಪ್ರವೀಣರಾದರು ಆನಂತರ ಪಿತನ ಉಪದೇಶವನ್ನು ಗೌರವಿಸುತ್ತಾ ಪ್ಯಾರೀಸಿಗೆ ಹೋಗಿ ದೈವಶಾಸ್ತ್ರದಲ್ಲಿ ಉನ್ನತ ಪದವಿಗಳನ್ನು ಪಡೆದುಕೊಂಡರು ತರುವಾಯ ಯಾಜಕ ಪಠವನ್ನು ಪೂರೈಸಿ ಯಾಜಕ ಪದವಿಯನಮ್ನು ಸ್ವೀಕರಿಸಿದರು.ಆಗ ವರಿಗೆ ತಮ್ಮ ಜೀವನದ ದೌತ್ಯವು ಪ್ರಕಟವಾಯಿತು. ಆಫ್ರಿಕ್ಕ ಮುಂತಾದ ದೇಶಗಳಲ್ಲಿ ಹಣವಂತರ ಕ್ರೂರ ಪೀಟನಗಳಲ್ಲಿ ನರಳುತ್ತಿದ್ದ ಗುಲಾಮೆ ವಿವೋಚನೆಗಾಗಿ ದುಡಿಯಬೇಕೆಂಬುದೇ ಆ ಜವಾಬ್ದಾರಿಯಾಗಿತ್ತು ಕೂಡಲೇ ಉಪದೇಶ ಮತ್ತು ನಿದೆಶಗಳಿಗಾಗಿ ವಾಲೋಯಿಸಿಗೆ ಹೋಗಿ ಮಹಾ ತಾಪಸರಾಗಿದ್ದ ಸಂತ ಫಲಿಕ್ಸನ್ನು ಕಂಡು ತಮ್ಮ ಉದ್ದೇಶ ಮತ್ತು ಗುರಿಯನ್ನು ಅವರಿಗೆ ತಿಳಿಯಪಡಿಸಿದರು. ಅಲ್ಲಿ ಕೆಲವು ದಿನಗಳು ಅವರೊಂದಿಗೆ ಫೆಲಿಕ್ಸ್ ಯೊವಾನ್ನನ ಕಾಯಗಳಿಗೆ ಪೂಣ ಬೆಂಬಲವನ್ನು ವಾಗ್ದಾನ ಂಆಡಿದರು. ತ್ಯಾಗಸಿದ್ಧತೆಯಿಂದ ನೇಕ ಯುವಜನರು ಅವರೊಂದಿಗೆ ಸುಡಿಯಲು ಮುಂದೆ ಬಂದರು.ಹೀಗೆ ಒಂದು ಸೇವಾಸಂಘ ರೂಪುಗೊಂಡಿತು ಕಾಲಾಂತರದಲ್ಲಿ ಆ ಸಂಘ ಪವಿತ್ರ ತ್ರಯೈಕತ್ವದ ನಾಮದಲ್ಲಿ ಒಂದು ಸನ್ಯಾಸ ಸಭೆಯಾಗಿ ವಿಕಾಸಹೊಂದಿತು. ಬಿಳಿ ಮೇಲಂಗಿ ಮತ್ತು ಎದೆಯ ಮೇಲೆ ಕೆಂಪು ಮತ್ತು ನೀಲಿ ಬಣ್ನದ ಶಿಲುಬೆಯ ಗುರುತು ಈ ಸನ್ಯಾಸ ಸಮೂಹ ಸದಸ್ಯರನ್ನು ಮೊರೋಕೋ ದೇಶಕ್ಕೆ ಕಳುಹಿಸಿದರು ಅನೇಕ ಶಾಖಾಭವನಗಳೂ ಹುಟ್ಟಿದವು. 1201 ರಲ್ಲಿ ಯೊವಾನ್ನರು ಇಬ್ಬೆಉ ಸದಸ್ಯರನ್ನು ಮೊಎಓಕೋ ದೇಶಕ್ಕೆ ಕಳುಹಿಸಿದರು ಹುಲಾಮರ ಸ್ವಾತಂತ್ರ್ಯಕ್ಕೆ ಹಣ ಅಗತ್ಯವಿದ್ದರೆ ಅದಕ್ಕೂ ಅವರು ಸಿದ್ಧರಾಗಿದ್ದರು ಅಗತ್ಯವಾ್ ಹಣವನ್ನು ಉದಾರಮತಿಗಲಾದ ಜನರಿಂದ ಪಡೆದುಕೊಳ್ಳುತ್ತಿದ್ದರು. ಹುಲಾಮರ ಬದಲು ಕೆಲಸ ಮಾಡಲು ಅಳುಗಳೇ ಬೇಕಾಗಿದ್ದರೆ ಅದಕ್ಕೂ ಅವರು ಸಿದ್ಧರಾಗಿದ್ದರು. ಮೂರನೆಯ ವಷ ಯೊವಾನ್ನ ಟೂನೀಸಿಗೆ ಹೋದರು ಅಲ್ಲಿ ಅವರ ಪ್ರಯತ್ನಗಳಿಗೆ ವಿವಿಧ ಡಚಣೆಗಳಿದ್ದವು ಅದರೂ 110 ಗುಲಾಮರನ್ನು ಬೆಲೆಕೊಟ್ಟು ಬಿಡಿಸಿಕೊಂಡು ಪ್ರೋವಿನ್ಸಿಗೆ ಮರಳಿ ಬಮದರು ಅನಂತರ ಹೆಚ್ಚು ಹಣವನ್ನು ಸಂಗ್ರಹಿಸಿ ಸ್ಪೆಯಿನಿಗೆ ಹೋದರು. ಅಲ್ಲಿ ಗುಲಾಮಗಿರಿಯಲ್ಲಿದ್ದ ನೇಕರನ್ನು ಸ್ವತಂತ್ರಗೊಳಿಸಿದರು. ಈ ಪ್ರಯತ್ನಗಳ ಸಂದಭದಲ್ಲಿ ಅನೇಕ ಬಾರಿ ಯೊವಾನ್ನನು ವೈರಿಗಳ ಆಕ್ರಮಣಕ್ಕೆ ಗುರಿಯಾದರು. 1213 ರಲ್ಲಿ 53 ನೆಯ ವಯಸ್ಸಿನಲ್ಲಿ ಅವರು ನಿತ್ಯ ಪ್ರಶಸ್ತಿಗಾಗಿ ಆಹ್ವಾನಿತರಾದರು.