ಸದಸ್ಯ:Roshiniroshu/sandbox
ಗೋಚರ
ಆರನೆಯ ಸ್ಥಳ
[ಬದಲಾಯಿಸಿ]೦೧: ಅಯ್ಯೋ ದೃಷ್ಟನೆ, ಏನು ನಿನ್ನ ಪಾಡು ? ಯಾರಿಗೂ ಬೇಡವೇನೋ ನೀನು ? ನಿನ್ನ ಸ್ವಂತ ಜನರೇ ನಿನ್ನನ್ನು ಮರಣಕ್ಕೆ ಒಪ್ಪಿಸಿದ್ದಾರಲ್ಲಾ? ೦೨: ಹೇ ಯಾರಮ್ಮ ನೀನು? ಅದೇನು ಹಾಗೆ ನುಗ್ಗಿ ಬರುತ್ತಿರುವೆ? ವೆರೋನಿಕ: ಅಯ್ಯಾ ಸೈನಿಕನೇ ? ಒಂದು ಕ್ಷಣ ಅವಕಾಶ ನೀಡು , ನಮ್ಮ ರಕ್ಷಕರನ್ನು ನೋಡುತ್ತೇನೆ ೦೩: ಇವನು ನಿಮ್ಮ ರಕ್ಷಕನೇ ? ತಾನೇ ನಡೆಯಲು ಆಗದೆ ತಡವರಿಸುತ್ತಿದ್ದನೆ, ತೊಲಗು ಆಚೆಗೆ ವೆರೋನಿಕ: ಸೈನಿಕನೇ, ನಾನು ರಕ್ಷಕರನ್ನು ನೋಡಲೇ ಬೇಕು (ಮುಂದೆ ನುಗ್ಗುತ್ತಾಳೆ) ಸೈನಿಕ: ಹೇ ಹೇ...... ೦೨: ಹೇ ಹೋಗಲಿ ಬಿಡು ಸಾಯುವ ಮುಂಚೆ ನೋಡಿಕೊಳ್ಳಲಿ ಆಮೆಲೆ ಏನಿದೆ? ೦೨: ಸೆರಿ ನೋಡು ಹೋಗು ಆ ನಿನ್ನಿ ರಕ್ಕಸನನ್ನ ಅಲ್ಲಲ್ಲಲ್ಲ.... ರಕ್ಷಕನನ್ನ ವೆರೋನಿಕ : ಅಯ್ಯೋ ನನ್ನ ಪ್ರಭುವೆ, ನಿಮ್ಮ ಈ ಸ್ತಿಥಿ ನಾವು ನೋಡಲಾರೆವಲ್ಲ ? ಅಯ್ಯೋ ಮುಖವೆಲ್ಲ ಧೂಳು. ಎಲ್ಲಿ ನನ್ನ ವಸ್ತ್ರ ( ಒರೆಸುತ್ತಳೆ) ನಮ್ಮನ್ನು ಕಾಪಾಡಿ ಪ್ರಭು. [[