ಸದಸ್ಯ:Roopesh Kumar Rao/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರೂಪೇಶ್ ಕುಮಾರ್. ನಾನು ಮಂಗಳೂರಿನ ಎಕ್ಕೂರಿನ ನಿವಾಸಿ. ನಾನು ಸ೦ತ ಅಲೋಶ್ಯಸ್ನ ಕಾಲೆಜಿನಲ್ಲಿ ವ್ಯಾಸ೦ಗ ಮದುತಿದೇನೆ. ನಾನು ಪ್ರಥಮ ಬಿಕಾಂನನಲ್ಲಿ ಓದುತ್ತಿದ್ದೇನೆ. ನಾನು ನನ್ನ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯುಸಿಯನ್ನು ಇದೇ ಸಂಸ್ಥೆಯಲ್ಲಿ ಮಾಡಿರುತ್ತೇನೆ. ನನ್ನ ಹವ್ಯಾಸಗಳೆ೦ದರೆ ಚಿತ್ರ ಬಿದಿಸುವುದು, ಪದ್ಯ ಬರೆಯುವುದು, ಕಥೆ ಬರೆಯುವುದು, ಕ್ರಿಕೆಟ್ ಆಡುವುದು,ಚೆಸ್ ಆಡುವುದು, ಫುಟ್ಬಾಲ್ ಆಡುವುದು, ಜಿಮ್ ಮಾಡುವುದು ಇತ್ಯಾದಿ. ನನಗೆ ಕುಸ್ತಿ ಪಂದ್ಯಾಟ ನೋಡುವುದು ಜತೆಗೆ ಬೇರೆ ಬೇರೆ ದೇಶಗಳ ಪ್ರೋ-ರೆಸ್ಲಿ೦ಗ್ ಬಗ್ಗೆ ಹೆಚ್ಚಿನ ವಿಷಯ ಸಂಗ್ರಹಿಸುವುದರಲ್ಲಿ ತುಂಬಾ ಆಸಕ್ತಿ. ನಾನು ಚಿತ್ರ ಕಲಾ ಸ್ಪಧೆ೯ಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಸರದಾರ್ ವಲ್ಲಭ ಭಾಯಿ ಪಟೇಲ್ ನನ್ನ ನೆಚ್ಚಿನ ನಾಯಕ. ನಾನು ಮುಂದೆ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂಬುವುದು ನನ್ನ ಗುರಿ. ಇದು ನನ್ನ ಬಗ್ಗೆ ಸಣ್ಣ ಮಾಹಿತಿ.