ಸದಸ್ಯ:Rohithu1234/sandbox
ಟೆಲಿಪ್ರಾಂಪ್ಟರ್
[ಬದಲಾಯಿಸಿ]ಟೆಲಿಪ್ರಾಂಪ್ಟರ್ ಒಬ್ಬ ವ್ಯಕ್ತಿಗೆ ತಾನು ಮಾತನಾಡಬೇಕಾಗಿರುವುದನ್ನು ಪ್ರದರ್ಶನ ಪರದೆಯ ಮೇಲಿ ತೋರಿಸುವಂತಹಾ ಉಪಕರಣವಾಗಿದೆ.ಪರದೆಯು ವ್ಯಕ್ತಿಯ ಮುಂದಿರುವ ಕೆಮರಾದ ಕೆಳಭಾಗದಲ್ಲಿ ಇರುತ್ತದೆ. ಪರದೆಯ ಮೇಲೆ ವ್ಯಕ್ತಿ ಹೇಳಬೇಕಾದ ಪದಗಳು ವಾಕ್ಯದ ರೂಪದಲ್ಲಿ ಇರುತ್ತದೆ. ಅದನ್ನು ನೋಡಿಕೊಂಡು ಓದಬೇಕು. ಲೆನ್ಸಿನ ಅಂತರದಲ್ಲೆ ಇರುವುದರಿಂದ ವ್ಯಕ್ತಿ ಅದನ್ನು ನೋಡಿದರೂ ಕೂಡ ಪ್ರೇಕ್ಷಕರನ್ನು ನೋಡಿದಂತೆ ಭಾಸವಾಗುತ್ತದೆ. ಸಂಪೂರ್ಣ ಮಾತನ್ನು ಬಾಯಿಪಾಠ ಮಾಡದಹಾಗೆ ಕಂಡುಬರುತ್ತದೆ. ಟೆಲಿಪ್ರಾಂಪ್ಟರ್ ಎಂಬ ಪದ ಮೊದಲಿಗೆ ಟೆಲಿಪ್ರಾಂಪ್ಟರ್ ಎಂಬ ಸಂಸ್ಥೆಯಿಂದ ಬಂದಿದೆ.ಈ ಸಂಸ್ಥೆಯು ೧೯೫೦ರಲ್ಲಿ ಸ್ಥಾಪನೆಗೊಂಡಿತು. ಅಂದಿನಿಂದ ಸಂಸ್ಥೆಯ ಹೆಸರನ್ನೆ ಉಪಯೋಗಿಸಿರುತ್ತಾರೆ.
ಇತಿಹಾಸ
[ಬದಲಾಯಿಸಿ]ಫೆಡ್ ಬರ್‍ಟನ್ ಜೆರ್., ಹ್ಯೂಬರ್ಟ ಸ್ಕ್ಲಾಫಿ ಹಾಗು ಇರ್ವಿಂಗ ಬರ್ಲಿನ್ ರವರು ಟೆಲಿಪ್ರಾಂಪ್ಟರ್ ನಿಗಮವನ್ನು ೧೯೫೦ರಲ್ಲಿ ಸ್ಥಾಪಿಸಿದರು. ಬರ್‍ಟನ್‍ರವರು ಸ್ವತಹಾ ನಟರಾಗಿದ್ದರಿಂದ ನಟರಿಗೆ ಸುಲಭಾಗುವ ರೀತಿಯಲ್ಲಿ ಏನಾದರು ಮಾಡಬೇಕೆಂದು ಯೋಚಿಸಿ ಟೆಲಿಪ್ರಾಂಪ್ಟರ್ ತಯಾರಿಸಿದರು. ಡ್ಡೈಟ್ ಐಸನ್‍ಹವರ್ ಟೆಲಿಪ್ರಾಂಪ್ಟರ್ ಅನ್ನು ಉಪಯೋಗಿಸಿದ ಮೊದಲ ಪ್ರಧಾನಿಯಾಗಿದ್ದರು. ವೈಯಕ್ತಿಕ ಕಂಪ್ಯೂಟರ್ ಆಧಾರಿತ ಟೆಲಿಪ್ರೊಂಪ್ಟೆರನ್ನು 1982 ರಲ್ಲಿ ಆವಿಷ್ಕಾರ ಮತ್ತು ಮಾರಾಟವನ್ನು ಕರ್ಟ್ನಿ ಎಂ ಗೂಡಿನ್ ಮತ್ತು ಲಾರೆನ್ಸ್ ಬಿ ಅಬ್ರಾಮ್ಸ್ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿ ಮಾಡಿದರು.
ವ್ಯುತ್ಪತ್ತಿ
[ಬದಲಾಯಿಸಿ]ಟೆಲಿಪ್ರಾಂಪ್ಟರ್ ಮೊದಲಿಗೆ ಕಂಪೆನಿಯ ಹೆಸರಾಗಿತ್ತು.ವ್ಯವಹಾರದ ದೃಷ್ಟಿಯಿಂದ ತಂತ್ರಜ್ಞಾನಕ್ಕೂ ಅದೆ ಹೆಸರನ್ನಿಟ್ಟರು. ಅದು ಹೆಗ್ಗುರುತಾಯಿತು.