ಸದಸ್ಯ:Rohithkr9900

ವಿಕಿಪೀಡಿಯ ಇಂದ
Jump to navigation Jump to search
ರೋಹಿತ್ ಕೆ.ಆರ್
Rohithkr.jpg
ಜನನ
ಬೆಂಗಳೂರಿನ ಮಾಗಡಿಯಲ್ಲಿ
ರಾಷ್ಟ್ರೀಯತೆಭಾರತೀಯರು
Other namesಕೆ.ಆರ್
ವಿದ್ಯಾಭ್ಯಾಸಬಿ.ಕಾಂ
Titleರೋಹಿತ್ ಕೆ.ಆರ್

ಪರಿಚಯ[ಬದಲಾಯಿಸಿ]

ನನ್ನ ಹೆಸರು ರೋಹಿತ್ ಕೆ.ಆರ್. ನಾನು ಕೆಂಗೇರಿಯಲ್ಲಿ ವಾಸವಾಗಿದ್ದೇನೆ.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮದು ಚಿಕ್ಕ ಸಂಸಾರ ಹಾಗೂ ಚೊಕ್ಕ ಸಂಸಾರ,ಯಾಕೆಂದರೆ ನಮ್ಮ ಕುಟುಂಬದಲ್ಲಿ ನಾಲ್ಕು ಜನರಿದ್ದೇವೆ.ನಾನು,ಅಪ್ಪ,ಅಮ್ಮ,ಅಕ್ಕ. ನನ್ನ ತಂದೆಯ ಹೆಸರು ರಾಮ್ಮಣ್ಣ ಕೆ.ಜಿ,ತಾಯಿಯ ಹೆಸರು ಲಕ್ಷ್ಮೀ,ಅಕ್ಕನ ಹೆಸರು ಚೈತ್ರ ಕೆ.ಆರ್.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಪ್ರಾರ್ಥಮಿಕ ಹಾಗೂ ಫ್ರೌಡಶಾಲಾ ಶಿಕ್ಷಣವನ್ನು ಕೆಂಗೇರಿ ಎಜುಕೇಶನ್ ಟ್ರಸ್ಟನಲ್ಲಿ ಮುಗಿಸಿದೆ. ನಾನು ಹತ್ತನೇ ತರಗತಿಯಲ್ಲಿ ಅಂದರೆ ೨೦೧೨-೨೦೧೩ ರಂದು ೮೫.೩೩% ರಿಂದ ತೇರ್ಗಡೆ ಪಡೆದೆ. ನನ್ನ ಪ್ರಥಮ ಹಾಗೂ ದ್ವಿತೀಯಾ ಪಿಯೂಸಿಯನ್ನು ಐಶ್ವರ್ಯ್ ಕಾಲೇಜಿನಲ್ಲಿ ಮುಗಿಸಿದೆ,ಹಾಗೂ ದ್ವಿತೀಯಾ ಪಿಯೂಸಿಯಲ್ಲಿ ಅಂದರೆ ೨೦೧೪-೨೦೧೫ ರಂದು ೯೧.೩೩% ರಿಂದ ತೇರ್ಗಡೆ ಪಡೆದೆ. ನನ್ನ ಜೀವನದ ಮುಖ್ಯ ಗುರಿಯಂದರೆ ಚಾರ್ಟೇದ್ ಅಕೌಂಟೆಡ್ ಆಗುವುದು ಮತ್ತು ನನ್ನ ಕುಟುಂಬದವರನ್ನು ಸಂತೋಷವಾಗಿ ನೋಡಿಕೊಳ್ಳುವುದು.

ಪ್ರಶಸ್ತಿಗಳು[ಬದಲಾಯಿಸಿ]

ನನಗೆ ಚಿಕ್ಕವಯಸ್ಸಿನಿಂದಲು ಓದುವುದರಲ್ಲೇ ತುಂಬಾ ಆಸಕ್ತಿಯಿದ್ದಕಾರಣ ನಾನು ಕ್ರೀಡೆಗೆ ಅಷ್ಟು ಪ್ರಾಮುಖ್ಯತೆ ಕೊಡಲ್ಲಿಲ್ಲ. ನಾನು ಚಿಕ್ಕವಯಸಿನಿಂದಲು ಪರೀಕ್ಷೆಗಳಲೆಲ್ಲ ಪ್ರಥಮ ಅಥವಾ ದ್ವಿತೀಯಾ ಸ್ಥಾನವನ್ನು ಪಡೆಯುತ್ತಿದ್ದೆ. ನನಗೆ ಈವರೆಗೂ ೯ ರಿಂದ ೧೦ ತರಹದ ಪ್ರಮಾಣಪತ್ರ ಪಡೆದ್ದಿದ್ದೇನೆ. ಅವುಗಳೆದರೆ ಮಹಾತ್ಮ ಪ್ರಕೃತಿ ಚಿಕಿತ್ಸಾ ಆಶ್ರಮ,ಮೈಸೂರು ಹಿಂದಿ ಪ್ರಚಾರ ಪರಿಷತ್,ಹಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದ ಷಟಲಕಾಕನಲ್ಲಿ ದ್ವಿತೀಯ ಬಹುಮಾನ,ಎನ್ ಸಿ ಸಿಯಲ್ಲಿ ಎ ಸರ್ಟಿಪಿಕೇಟ್,ಕೆಂಗೇರಿ ಎಜುಕೇಷನಲ್ ಟ್ರಸ್ಟನಲ್ಲಿ ನಡೆದ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಇತ್ಯಾದಿ. ಎರಡು ಬಾರಿ ಎನ್.ಸಿ.ಸಿ ಕ್ಯಾಂಪನ್ನಲ್ಲಿ ಭಾಗವಹಿಸಿದ್ದೆ. ಅಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತೃತೀಯಾ ಸ್ಥಾನವನ್ನು ಪಡೆದೆ.ನಾನು ಹತ್ತನೆ ತರಗತಿಯಲ್ಲಿದ್ದಾಗ ಏಸ್ ಟ್ಯಾಲೆಂಟ್ ಟೆಸ್ಟ ಎಂಬ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದೆ.

ಹವ್ಯಾಸಗಳು[ಬದಲಾಯಿಸಿ]

         ನನ್ನ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು,ಹಾಡುಗಳನ್ನು ಕೇಳುವುದು,ಸಿನೆಮಾಗಳನ್ನು ನೋಡುವುದು ಇತ್ಯಾದಿ. ನನಗೆ ಇಷ್ಟವಾದ ಗೆಳೆಯರೆಂದರೆ ನವೀನ್,ಮನೋಜ್,ಅನಿಲ್,ಮಹದೇವ್,ನಿಖಿಲ್. ನಾನು ಈಗಲೂ ಸಹ ಅವರ ಜೊತೆ ಸಂಪರ್ಕದಲ್ಲಿದೇನೆ.ನನಗೆ ತುಂಬಾ ಇಷ್ಟವಾದ ಸ್ಥಳಗಳೆಂದರೆ ಶಿವಗಂಗೆ,ತಿರುಪತಿ,ಸಾವನದುರ್ಗಾ ಬೆಟ್ಟ,ವಂಡರ್ ಲಾ ಮುಂತಾದವು. ನಾನು ಇದೆ ಮೊದಲ ಬಾರಿಗೆ ನನ್ನ ಬಗ್ಗೆ ಹಾಗೂ ನನ್ನ ಅನಿಸಿಕೆಗಳನ್ನು ಜಾಲತಾಣಗಳಲ್ಲಿ ಬರೆಯುತಿರುವುದು.ಇದಕ್ಕೆ ಅವಕಾಶಕೊಟ್ಟ ವಿಕಿಪೀಡಿಯಗೆ ಧನ್ಯವಾದಗಳನ್ನು ಕೋರುತ್ತೇನೆ.ಇದು ನನ್ನಗೆ ಒಂದು ತರ ಖುಷಿಕೊಡುತ್ತಿದೆ.
Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Rohithkr9900