ವಿಷಯಕ್ಕೆ ಹೋಗು

ಸದಸ್ಯ:Rohith Dolpady/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೋಳ್ಪಾಡಿ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿದೆ. ಈ ಗ್ರಾಮವು ಮ೦ಗಳೂರಿನಿ೦ದ ೭೪ ಕಿ.ಮೀ ದೂರದಲ್ಲಿದೆ ಹಾಗು ಪುತ್ತೂರಿನಿ೦ದ ೨೧ ಕಿ.ಮೀ ದೂರದಲ್ಲಿದೆ ಬೆ೦ಗಳೂರಿನಿ೦ದ ೨೭೯ ಕಿ.ಮೀ ದೂರದಲ್ಲಿದೆ ಈ ಗ್ರಾಮದ ಜನಸ೦ಖ್ಯೆ ೧೨೮೬.ಇಲ್ಲಿ೩೦೧ ಮನೆಗಳಿವೆ,

ಇಲ್ಲಿ ಮರಕ್ಕಡ,


ಶಿಕ್ಷಣ

[ಬದಲಾಯಿಸಿ]

ಈ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ದೋಳ್ಪಾಡಿ ಮತ್ತು ಸರಕಾರಿ ಪ್ರೌಡ ಶಾಲೆ ದೋಳ್ಪಾಡಿ ಪ್ರಚಲಿತದಲಿದೆ.

ಈ ಗ್ರಾಮದ ಜನರು ತುಳು,ಕನ್ನಡ,ತಮಿಳು, ಅರೆಕನ್ನಡ ಮತ್ತು ಇತರೆ ಭಾಷೆಗಳಲ್ಲಿ

ಮಾತಾನಡುತ್ತಾರೆ

ಇಲ್ಲಿನ ಜನರು ಅಡಿಕೆ,ರಬ್ಬರ್,ಕಾಳುಮೆಣಸು,ಗೇರುಬೀಜ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಾರೆ.