ಸದಸ್ಯ:Rijin Joel/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆ್ಯಂಡ್ರಾಯ್ಡ್ಛ[ಬದಲಾಯಿಸಿ]

ಆ್ಯಂಡ್ರಾಯ್ಡ್

ಆ್ಯಂಡ್ರಾಯ್ಡ್ ಎಂಬುವುದು ಒಂದು ಸ್ಮಾರ್ಟ್ ಫೋನಿನ ಆಪರೇಟಿಂಗ್ ಸಿಸ್ಟಮ್.ಗೂಗಲ್ ಕಂಪನಿಯು ಈ ಆಪರೇಟಿಂಗ್ ಸಿಸ್ಟಮ್ ನ್ನು ಅಭಿವೃಧ್ಧಿಪಡಿಸಿದ್ದು, ಇದು ಲಿನಕ್ಸ್ ಕೆರ್ನಲ್]] ಆಧಾರಿತವಾಗಿದೆ.ಇದನ್ನು ಪ್ರಾಥಮಿಕವಾಗಿ ಟಚ್ ಸ್ಕ್ರೀನ್ಪೋನ್ ಗಳಲ್ಲಿ ಕೆಲಸ ಮಾಡುವಂತೆ ವಿನ್ಯಾಸ ಮಾಡಲಾಗಿದೆ.ಆ್ಯಂಡ್ರಾಯ್ಡ್ ಸ್ಪರ್ಷ ಸನ್ನೆಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.ಇದರೊಂದಿಗೆ ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಆಧಾರಿತ ದೂರದರ್ಶನ, ವಾಹನಗಳಿಗೆ ಸ್ವಯಂಚಾಲಿತ ಯಂತ್ರಗಳು,ಆ್ಯಂಡ್ರಾಯ್ಡ್ ನ್ನು ಧರಿಸಬಹುದಾದ ಕೈ ಗಡಿಯಾರಗಳು, ಗೂಗಲ್ ನ ಆ್ಯಂಡ್ರಾಯ್ಡ್ ತಂತ್ರಾಂಶವನ್ನು ಉಪಯೋಗಿಸಿಕೊಂಡು ಮನೆಯಲ್ಲಿ ಧ್ವನಿಯಿಂದ ನಿಯಂತ್ರಿಸಬಹುದಾದ ದೂರದರ್ಶನ, ಫ್ಯಾನ್, ಧ್ವನಿವರ್ಧಕಗಳು ಹಾಗು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಹುದು.

ಆ್ಯಂಡ್ರಾಯ್ಡ್ ನ್ನು ಪ್ರಾಥಮಿಕವಾಗಿ ಆ್ಯಂಡ್ರಾಯ್ಡ್ ಇಂಕ್. ಎಂಬ ಸಂಸ್ಥೆ ಪ್ರಾರಂಭಿಸಿತು. ನಂತರ ೨೦೦೫ರಲ್ಲಿ ಗೂಗಲ್ ಆ್ಯಂಡ್ರಾಯ್ಡ್ಅನ್ನು ಖರೀದಿಸಿತು.೨೦೦೭ರಲ್ಲಿ ಓಪನ್ ಹ್ಯಾಂಡ್ ಸೆಟ್ ಅಲಯನ್ಸ್ ಎಂಬ ಫೋನಿನ ಸಾಫ್ಟವೇರ್ ಮತ್ತು ಹಾರ್ಡ್ ವೇರ್ ಒಕ್ಕೂಟದೊಂದಿಗೆ ಪ್ರಪ್ರಥಮ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಅನಾವರಣಗೊಳಿಸಲಾಯಿತು.

ಆ್ಯಂಡ್ರಾಯ್ಡ್ ನ ವಿವಿಧ ಆವೃತ್ತಿಗಳು
ಆವತ್ತಿ ಹೆಸರು ಎಪಿಐ ಮಟ್ಟ ಹಂಚಿಕೆ ಮೊದಲು ಬಳಸಿದ

ಸಾಧನಗಳು

೮.೦ ಓರಿಯೋ ೨೬ ೦% -
೭.೧

೭.೦

ನೊಗಾಟ್ ೨೫ ೧೩.೫% ಪಿಕ್ಸೆಲ್

ಪಿಕ್ಸೆಲ್ ಎಕ್ಸ್ಎಲ್

೬.೦ ಮಾರ್ಶ್ ಮ್ಯಾಲ್ಲೋ ೨೩ ೩೨.೩% ನೆಕ್ಸಸ್ ೫ಎಕ್ಸ್

ನೆಕ್ಸಸ್ ೬ಪಿ

೫.೧

೫.೦

ಲಾಲಿಪಾಪ್ ೨೨ ೨೯.೨% ಆ್ಯಂಡ್ರಾಯ್ಡ್ ಒನ್
೪.೪ ಕಿಟ್ ಕ್ಯಾಟ್ ೧೯ ೧೬% ನೆಕ್ಸಸ್ ೬

ನೆಕ್ಸಸ್ ೯

೪.೩

೪.೨

೧.೧

ಜೆಲ್ಲಿಬೀನ್ ೧೮ ೭.೬% ನೆಕ್ಸಸ್ ೧೦

ನೆಕ್ಸಸ್ ೭

ನೆಕ್ಸಸ್ ೪

೪.೦ ಐಸ್ ಕ್ರೀಮ್ ಸ್ಯಾಂಡ್ ವಿಚ್ ೧೫ ೦.೭% ಗ್ಯಾಲಕ್ಸಿ ನೆಕ್ಸಸ್
೨.೩ ಜಿಂಜರ್ ಬ್ರೆಡ್ ೧೦ ೦.೭% ನೆಕ್ಸಸ್ ಎಸ್

ಉಲ್ಲೇಖ [೧] [೨] [೩]

  1. https://www.openhub.net/p/android/analyses/latest/languages_summary
  2. https://www.android.com/versions/nougat-7-0/
  3. https://www.phonearena.com/news/Googles-Android-OS-Past-Present-and-Future_id21273