ವಿಷಯಕ್ಕೆ ಹೋಗು

ಸದಸ್ಯ:Reshmi Raghu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೆಶ್ಮಿ

ನಾನು ಮತ್ತು ನನ್ನ ಕುಟುಂಬ

[ಬದಲಾಯಿಸಿ]
ನನ್ನ ಹೆಸರು  ರೆಶ್ಮಿ.ನನ್ನ ತಂದೆಯ ಹೆಸರು ರಘು ಮತ್ತು ತಾಯಿಯ ಹೆಸರು ಉಮಾ ನನ್ನ ಹುಟ್ಟೂರು ಕೇರಳ.ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೆ ಮಗಳು.ನನಗೆ ಕೇರಳವು ತುಂಬಾ ಇಷ್ಟ. ನಾನು ಎಲ್ಲಾ ರಜೆ ದಿನಗಳಲ್ಲಿ ಅಲ್ಲಿಗೆ ಹೋಗಿ ನನ್ನ ಅಜ್ಜಿ,ಮಾವ,ಅಕ್ಕ ಮತ್ತು ಅಣ್ಣಂದಿರನ್ನು ಭೇಟಿ ಮಾಡಲು ಹೋಗುತ್ತೇನೆ. ನನ್ನ ತಾಯಿ ಕೇರಳದ ಸ್ಥಳೀಕ. ಅಲ್ಲಿ ನನ್ನ ಅಜ್ಜಿ ಮತ್ತು ಮಾವ ಇದ್ದರೆ.ನನ್ನ ಅಜ್ಜಿಗೆ ನನ್ನ ಬಗ್ಗೆ ತುಂಬಾ ಪ್ರೀತಿ. ನನ್ನ ತಂದೆ ಆಂಧ್ರ ಸ್ಥಳೀಯ.ಆದುದರಿಂದ ನನ್ನ ಬಾಲ್ಯವನ್ನು ಅಲ್ಲಿ ಕಳೆದೆನು. ಅಲ್ಲಿ ನನ್ನ ಅಜ್ಜಿ,ಚಿಕ್ಕಪ್ಪಂದಿರು,ಚಿಕ್ಕಮ್ಮಂದಿರು,ತಮ್ಮಂದಿರು,ತಂಗಿಯರು ಎಲ್ಲರೂ ಇದ್ದರೆ.ಆನಂತರ ನನ್ನ ತಂದೆಯವರಿಗೆ ಕೆಲಸದಲ್ಲಿ ವರ್ಗಾವಣೆಯಾಗಿ ನಾವು ಬೆಂಗಳೊರಿಗೆ ಬಂದೆವು.

ನನ್ನ ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ಒಂದನೆ ತರಗತಿಯಿಂದ ಮೂರನೆ ತರಗತಿಯವರೆಗು ಕಿಡ್ಸ್ ಗ್ಲೋಬಲ್ ಶಾಲೆಯಲ್ಲಿ ವಿಧಾಭ್ಯಾಸ ಮಾಡಿದೆನು.ಅಲ್ಲಿ ಇದ್ದ ಶಿಕ್ಷಕರು ನನ್ನನ್ನು ತುಂಬ ಇಷ್ಟಪಡುತ್ತಿದ್ದರು.ಅಲ್ಲಿ ನನಗೆ ಒಬ್ಬಳು ಗೆಳತಿ ಇದ್ದಳು,ಅವಳ ಹೆಸರು ನಳಿನಿ.ಅವಳು ನನಗೆ ಕನ್ನಡವನ್ನು ಕಲಿಸಿಕೊಟ್ಟಳು,ನಾನು ಆ ಶಾಲೆಯನ್ನು ಬಿಟ್ಟು ಕಾವೇರಿ ಜ್ಞಾನ ಮಿತ್ರ ಶಾಲೆಯಲ್ಲಿ ಓದಿದೆನು.ನಾನು ಈ ಶಾಲೆಯಲ್ಲಿ ನಾಲ್ಕನೆ ತರಗತಿಯಿಂದ ಏಳನೆ ತರಗತಿಯಿಂದ ಈ ಶಾಲೆಯಲ್ಲಿ ಓದಿದೆನು.ಅಲ್ಲಿ ನನಗೆ ಒಬ್ಬಳು ಗೆಳತಿ ಇದ್ದಳು,ಅವಳ ಹೆಸರು ಸ್ವಾತಿ.ನಾವಿಬ್ಬರು ಒಂದಾಗಿಯೇ ಇರುತಿದ್ದೆವು. ಊಟ ಮಾಡುತಿದ್ದೆವು. ಒಂದಾಗಿಯೇ ಆಟವಾಡುತಿದ್ದೆವು. ಆನಂತರ ಪ್ರೌಢ ಶಾಲೆಗೆ ಸೆಕ್ರೆಡ್ ಹಾರ್ಟ್ ಗೆರ್ಲ್ಸ್ ಹೈ ಸ್ಕೂಲಿನಲ್ಲಿ ಸೇರಿದೆನು.ಅಲ್ಲಿ ನನಗೆ ಇನ್ನಷ್ಟು ಗೆಳೆತಿಯರು ದೊರಕಿದರು. ಅವರ ಹೆಸರುಗಲು ಅಶ್ವತಿ,ಅಯಿಶ,ಅಖಿಲ,ಸಾಂಡ್ರ,ತೇಜ,ಜೆನಿ,ರೇಶ್ಮ,ಫಾತಿಮ.ನಾವೆಲ್ಲರು ಒಂದಾಗಿಯೇ ಇದ್ದೆವು.ಊಟ ಮಾಡುವುದಲ್ಲಗಲಿ,ಪಾಠ ಮಾಡುವುದರಲ್ಲಾಗಲಿ ಒಂದಾಗಿಯೇ ಇದ್ದೆವು. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ವಂಡರ್ಲಾಗೆ ಹೋಗಿದ್ದೆವು. ನಾವೆಲ್ಲರೂ ಸಂತೋಷದಿಂದ ಎಲ್ಲಾ ಆಟಗಳಲ್ಲಿ ಚೆನ್ನಗಿ ಸಂತೋಷ ಪಟ್ಟೆವು. ಆನಂತರ ಹತ್ತನೆಯೇ ತರಗತಿಯಲ್ಲಿರುವಾಗ ನನ್ನ ಗೆಳತಿಯರು,ಪ್ರಾದ್ಯಾಪಕರು,ಅದ್ಯಾಪಕರು ಎಲ್ಲರೂ ನನ್ನನು ತುಂಬಾ ಸಹಾಯಮಾಡಿದರು.ಆದುದರಿಂದ ನನಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದೆನು.ನಾನು ಓದುತ್ತಿದ ಶಾಲೆಯಲ್ಲೇ ಪಿ.ಯು. ಕಾಲೇಜಿದ್ದ ಕಾರಣ ನಾನೂ ಫಾಥಿಮಾಳೂ ಅಲ್ಲಿಯೇ ಸೇರಿದೆವು. ಫ಼ಾತಿಮಾಳು ಅಲ್ಲಿಯೇ ಸೇರಿದೆವು.ಫ಼ಾತಿಮಾಳ ತರಗತಿಯಲ್ಲಿದ್ದ ಅಂಜಲಿಯೂ ನನ್ನ ಗೆಳತಿಯಾದಳು. ನಾವಿಬ್ಬರು ಒಂದಾಗಿಯೇ ಶಾಲೆಗೆ ಹೋಗುತ್ತಿದ್ದೆವು ಬರುತ್ತಿದ್ದೆವು.ನಾನು ಫಾತಿಮಾ,ಮತ್ತು ಅಂಜಲಿ ಬಹು ದೊಡ್ಡ ಗೆಳತಿಯರಾದೆವು. ನಾಮೂವರು ಮಾಲುಗಳಿಗೆ ಹೋಗುತ್ತಿದ್ದೆವು. ಎರಡು ವರುಷಗಳು ಕಳೆದು ಹೋದ ರೀತಿಯೇ ತಿಳಿಯಳಿಲ್ಲ. ಅಷ್ಟು ಸಂತೋಷವಾಗಿತ್ತು ಆ ದಿನಗಳು.ಪರೀಕ್ಷೆಗಳು ನನಗೆ ಸ್ವಲ್ಪ ಕಷ್ಟವಾಗಿತ್ತು. ಆದುದರಿಂದ ನಾನು ಚಿಂತಿಸುತ್ತಿದ್ದ ಅಂಕಗಳು ನನಗೆ ಸಿಗಲಿಲ್ಲ.

ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ

[ಬದಲಾಯಿಸಿ]

ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ.ಸಿ ವಿದ್ಯಾರ್ಥಿನಿ.ನನಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ.ಸಿ ಗಣಕಯಂತ್ರ,ಗಣಿತ,ಅಂಕಿಅಂಶಗಳುಗೆ ಸೇರಿದೆನು. ನನಗೆ ಕ್ರೈಸ್ಟ್ ಯೂನಿವರ್ಸಿಟಿ ತುಂಬಾ ಇಷ್ಟವಾಗಿತ್ತು. ಆದುದರಿಂದ ನನಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲೇ ಸೇರಬೇಕೆಂದು ಆಸೆಪಟ್ಟಿದೆನು,ಕನಸುಕಂಡೆನು ಅದರಂತೆಯೇ ನಾನು ಸಾದಿಸಿದೆನು. ನನಗೆ ಇಲ್ಲಿ ಪ್ರವೇಶ ಸಿಕ್ಕಿದ್ದಾಗ ನನಗೆ ತುಂಬಾ ಸಂತೋಷವಾಯಿತು.ಆ ದಿನದಂತೆ ನಾನು ಸಂತೋಷವಾದಂತೆ ನನಗೆ ಸಂತೋಷವಾಗಲೇ ಇಲ್ಲ. ನಾನು ಆನಂದದಿಂದ ನಲಿದಾಡುತಿದ್ದೆನು. ಆ ದಿನವು ನನಗೆ ಸಂತೋಷದಿಂದ ನಿದ್ದೆಯೇ ಬರಲಿಲ್ಲ. ಅಷ್ಟೊಂದು ಸಂತೋಷವಾಗಿತ್ತು ನನಗೆ. ನನ್ನ ಮೊದಲ ದಿನದಂದು ಬಹಳ ಖುಷಿಪಟ್ಟಿದ್ದೆನು. ತರಗತಿಯಲ್ಲಿರುವ ಎಲ್ಲರನ್ನು ಕಂಡು ಬಹಳ ಖುಷಿಯಾಯಿತು.ಎಲ್ಲರೂ ಚೆನ್ನಾಗಿ ನನ್ನೊಂದಿಗೆ ಮಾತಾಡಿದರು.ಎಲ್ಲಾ ದೇಶಗಳಲ್ಲೂ ಸಂಸ್ಕೃತಿಗಳಲ್ಲಿರುವ ಗೆಳತಿ ಗೆಳೆಯರನ್ನು ಕಂಡು ತುಂಬ ಸಂತೋಷವಾಯಿತು.ನನಗೆ ಒಂದನೇ ಸೆಮಿಸ್ಟರ್ ಪರೀಕ್ಷೇಯ ಸಮಯದಲ್ಲಿ ಡೆಂಗ್ಯೂ ಜ್ವರವು ಬಂದ ಕಾರಣ ನಾನು ಯಾವುದೇ ಪರೀಕ್ಷೆಗಳನ್ನು ಬರೆಯುವುದು ಸಾಧ್ಯವಾಗಲ್ಲಿಲ್ಲ. ನನಗೆ ಇಲ್ಲಿರುವ ಅಧ್ಯಾಪಕರು ಬಹಳ ಇಷ್ಟವಾದರು.ಈಗ ಈ ಎರಡನೇ ಸೆಮಿಸ್ಟರ್ನಲ್ಲೂ ಚೆನ್ನಾಗಿ ಓದಬೇಕೆಂದು ಆಶಿಸುತ್ತೇನೆ.

ನನ್ನ ಗೆಳತಿಯರು

[ಬದಲಾಯಿಸಿ]
ನನಗ ಇಲ್ಲಿರುವ ಗೆಳತಿಯರ ಹೆಸರು ಅಂಜಲಿ,ವಿನೋದಿನಿ,ಅಕ್ಷತ,ರಂಜಿತ.ಇವರು ನನಗೆ ಬಹು ಪ್ರಿಯವಾದವರು.ನಾವೆಲ್ಲರು ಒಂದಾಗಿಯೇ ಊಟವನ್ನು ಮಾಡುತ್ತೇವೆ. ನಾನು ಮತ್ತು ಅಂಜಲಿ ಯಾವಾಗಲೂ ಒಂದಾಗಿಯೇ ಇರುತ್ತೆವೆ. ನಾವು ಕೆಲ ದಿನಗಳಲ್ಲಿ ಕಾಲೇಜಿಗೆ ಒಂದಾಗಿ ಬರುತ್ತೆವೆ,ಆದರೆ ಯಾವಗಲೂ ಮನಗೆ ಹೋಗುವಾಗ ಯಾವಾಗಲೂ ಒಂದಾಗಿಯೇ ಹೋಗುತ್ತೆವೆ. ಪರೀಕ್ಷೆಗಳು ಬರುವಾಗ ಒಂದಾಗಿಯೇ ಓದುತ್ತೇವೆ.ಆದುದರಿಂದ ನನಗೆ ಈ ಕ್ರೈಸ್ಟ್ ಯೂನಿವರ್ಸಿಟಿ ತುಂಬಾ ಇಷ್ಟವಾಯಿತು.

ನನ್ನ ಆಸಕ್ತಿಗಳು

[ಬದಲಾಯಿಸಿ]
ನನಗೆ ಜೆವೆಲ್ ಮೇರಿ ನಿರೂಪಕಿ ಎಂದರೆ ನನಗೆ ತುಂಬ ಇಷ್ಟ ಹಾಗೆಯೆ ಗೋವಿಂದ್ ಪದ್ಮ್ ಸೂರ್ಯ,ಸಿದ್ಧಾರ್ಥ್ ಮೆನನ್ ಎಂಬ ಗಾಯಕ ಮತ್ತು ಆಶ ಎಂಬ ನರ್ತಕಿ ಎಂದರೆ ತುಂಬ ಇಷ್ಟ.ನಾನು ಮಳಯಾಳಂ ಮತ್ತು ತಮಿಳು ಚಲನ ಚಿತ್ರಗಳನ್ನು ಬಹಳ ಆಸಕಿಯಿಂದ ನೋಡುತ್ತೆನೆ. ನನಗೆ ನಿವಿನ್ ಪೊಲಿ ಎಂಬ ನಾಯಕನ ನಟನೆಯಿಂದ ತುಂಬ ಸ್ಫೂರ್ತಿಗೊಂಡೆನು.ನಾನು ಇವರ ಹಾಡುಗಳನ್ನು ತುಂಬ ಇಷ್ಟದಿಂದ ಯಾವಗಲು ಕೇಳುತ್ತಿರುತ್ತೇನೆ.

ನನ್ನ ಗುರಿ

[ಬದಲಾಯಿಸಿ]
ನಾನು ಈಗ ಚೆನ್ನಗಿ ಓದಿ.ಒಂದು ಒಳ್ಳೆಯ ಕೆಲಸವು ದೊರಕಿಸಿಕೊಂಡು ನನ್ನ ತಂದೆ ತಾಯಿಯರ ಗೌರವವನ್ನು ಕಾಪಾಡುತ್ತೇನೆ.
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Reshmi Raghu