ಸದಸ್ಯ:Reshma ct/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ಪೆರಾಜೆಯ ನಾರಾಯಣ

ಪೆರಾಜೆಯ ನಾರಾಯಣರವರು ೧೯೫೬ರ ದಿಸೆಂಬರ್ ೨೩ರಂದು ಬೊಳುಗಲ್ಲು ಮುಕುಂದನಾಯಕ್ ಮತ್ತು ಮತಿಯಮ್ಹ ದಂಪತಿಗಳ ೭ ಜನ ಗಂದು ಮಕ್ಹಳಲ್ಲಿ ಕೊನೆಯರಾಗಿ ಜನಿಸಿದರು.

ಶಿಕ್ಸಣ[ಬದಲಾಯಿಸಿ]

ಅವರು ಪ್ರಾಥಮಿಕ ಶಿಕ್ಸಣವನ್ನುಮಂದೆಕೊಲಿನ ಹಿ. ಪ್ರಾ. ಶಾಲೆಯಲ್ಲಿ ಮುಗಿಸಿ,ಪ್ರೌಡ ಶಿಕ್ಹಣ ಮತ್ತು ಪದವಿಪೊರ್ವ ಶಕ್ಹಣವನ್ನು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೆfಜಿನಲ್ಲಿ ಪದೆದು,ಪದವಿ ಶಿಕ್ಹಣವನ್ನು ಸುಳ್ಯದ ನೆಹರು ಮೆಮೊರಿಯಲ್ ಮಹಾವಿಧ್ಯಾಲಯದಲ್ಲಿ ಪೊರೈಸಿದರು ರಾಷ್ಟ್ರಭಾಷಾ ಪದವಿಯನ್ನು ಮದ್ರಾಸಿನ ದಕ್ಶಿಣಭಾರತ ಹಿಂದಿ ಪ್ರಛಾರ ಸಭಾದಲ್ಲಿ ಪದೆದಿರುತ್ತಾರೆ.

ಸೇವೆ[ಬದಲಾಯಿಸಿ]

೧೯೮೪ರಲ್ಲಿ ದೊದ್ದದ್ಕ ಪೊವಪ್ಪ ಮಾಸ್ತರರಿಂದ ಪ್ರಾರಂಭವಾದ ಜ್ಯೊತಿ ಪ್ರೌಡಶಾಲೆಯಲ್ಲಿ ಹಿಂದಿ ಭಾಷಾ ಅದ್ಯಾಪಕರಾಗಿ ಕರ್ತವ್ಯ ಪ್ರಾರಂಬಿಸಿದ ಅವರು ೮ ವರ್ಶಗಳ ತನಕ ಹಿಂದಿ ಬಾಷಾ ಸಹಾಯಕರಾಗಿ ಸೆfವೆ ಸಲ್ಲಿಸಿ ನಾರಾಯಣ ಮಾಸ್ತರೆಂದು ಜನಪ್ರಿಯರಾದರು.ನಂತರದಲ್ಲಿ ಸಂಸ್ತೆಯ ವೆತಾನುದಾನಕ್ಕೆ ಒಳಪದುವ ಸಂದರ್ಭದಲ್ಲಿ ದ್ವಿfತಿಯ ದರ್ಜೆ ಸಹಾಯಕರಾಗಿ ನಿಯೊಕ್ತಿಗೊಂದು ೩೨ ವರ್ಷಗಳ ಕಾಲ ತ್ರುಪ್ತಿಕರ ಸೆfವಾವದಿಯನ್ನು ಪೊರೈಸಿ ಅವರು ದಿನಾಂಕ ೩೧-೧೨-೨೦೧೬ ರಂದು ಸೆವೆಯಿಂದ ನಿವ್ರುತ್ತಿಗೊಂದರು.

ಸಂಘಟನೆ[ಬದಲಾಯಿಸಿ]

ಅವರು ಯಕ್ಷಗಾನ ಹವ್ಯಾಸಿಯಗಿದ್ದರು.ಪೆರಾಜೆಯ ಶಾಸ್ತವ್ ಯಕ್ಶಗಾನ ಕಲಾಸಂಘದ ಕರ್ಯದರ್ಶಿಯಾಗಿ ಹಲವು ವರ್ಷಗಳ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಘವನ್ನು ಮುನ್ನದೆಸಿದ ಅನುಭವಿ.

ಉಲ್ಲೆಖಗಳು[ಬದಲಾಯಿಸಿ]