ಸದಸ್ಯ:Reshma SD/ನನ್ನ ಪ್ರಯೋಗಪುಟ
Jump to navigation
Jump to search
ಮರ್ಕಂಜ ಎನ್ನುವ ನಾಮಪದದ ನಿಷ್ಪತ್ತಿ ಹಲವು ರೋಚಕಗಳಿಗೆ ಎಡೆ ಮಾಡುವಂತಿದೆ. ತುಳುವಿನಲ್ಲಿ ಮೈಯಿರ್ ಎನ್ನುವ ಪದ ನವಿಲು ಅರ್ಥವನ್ನು ನೀಡುತ್ತದೆ. ಕುಂಜ,ಎತ್ತರದ ಗುಡ್ಡ ಎನ್ನುವುದನ್ನು ಸೂಚಿಸುತ್ತದೆ.ಹಾಗೆಯೇ ಹಸಿರಿನಿ೦ದ ಆವರಿಸಿದ ಎನ್ನುವ ಅಥ೯ ಇದೆ. ಮರ ಎನ್ನುವ ದ್ರಾವಿಡ ಪದಕ್ಕೆ ಗಿಡ ಎನ್ನುವ ಅರ್ಥ ಇರುವ೦ತೆ 'ಮರೆಮಾಡು'ಎನ್ನುವ ಅರ್ಥವೂ ಇದೆ . ಒಟ್ಟಾರೆಯಾಗಿ ಹಸಿರಿನಿಂದ ಆವರಿಸಲ್ಪಟ್ಟು,ಮರೆಯಲ್ಲಿರುವ ಬೆಟ್ಟಪ್ರದೇಶ ಎನ್ನುವ ಅರ್ಥದಿಂದ ಮರ್ಕ೦ಜ ಹೆಚ್ಚು ಒಪ್ಪುತ್ತದೆ. ಇಂತಹ ಪ್ರದೇಶ ನವಿಲುಗಳ ವಾಸಕ್ಕೆ ಯೋಗ್ಯವಾಗಿದೆ.ಇ೦ದು ಕೂಡ ಪ್ರಾಕೃತಿಕ ನೆಲೆಯಲ್ಲಿ ಮರ್ಕಂಜ ಹಾಗೆಯೇ ಅನ್ನಿಸುವಂತಿದೆ.ಆರಾಧನಾ ಪರಂಪರೆಯನ್ನು ಸೂಕ್ಷ್ಶತರವಾಗಿ ಪರಿಗ್ರಹಿಸಿದ ಭೂ ಸಂಬಂದವಾಗಿರುವ ಆದಿಮೂಲ ದೈವಗಳ ಆರಾದನೆ ಮೊದಲು.
ದೈವಗಳು[ಬದಲಾಯಿಸಿ]
- ಮಾತೃಮೂಲೀಯ ಕಾಳೀ ರುದ್ರಾಂಡಿ
- ಶಿರಾಡಿ
- ಉಳ್ಳಾಕುಲುನಾಯರ್Cite error: Closing
</ref>
missing for<ref>
tag
ದೇವಸ್ಥಾನಗಳು[ಬದಲಾಯಿಸಿ]
- ರೆಂಜಾಳ;ರೆಂಜಾಳ ಸದಾಶಿವ ಮಹಾಗಣಪತಿ ಕ್ಷೇತ್ರವಿರುವ ಪ್ರದೇಶ .ರೆಂಜೆಮರದ ಸನಿಹ ಆಲಯವಿದ್ದುದರಿಂದ'ರೆಂಜಾಳ' .ಎಂಬ ಹೆಸರು ಬಂತು.
- ತೋಟಚಾವಡಿ ;ಬಲ್ನಾಡು ಉಲ್ಲಾಕುಳು ಮತ್ತು ಶ್ರೀ ಮಿತ್ತೂರುನಾಯರ್ ದೇವಸ್ಥಾನವಿರುವ ಜಾಗ (ತೋಟದೊಳಗಿನ ಚಾವಡಿ). ಪೂವ೯ದಲ್ಲಿ ತೆಂಗಿನ ತೋಟವಿದ್ದು ರಮ್ಯತಾಣವಾಗಿ ಸಮೀಪದಲ್ಲಿ ಹೊಳೆಯು ಹರಿಯುತ್ತಿದ್ದು ಪ್ರಕೃತಿ ಸೌಂದಯ೯ದ ಸೊಬಗಿರುವ ಕಾರಣ ನೆಲೆಯೂರಿದ ಜಾಗ.
- ಬಸದಿ:ಜೈನರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ನಿಮಾ೯ಣವಾದ ಮಂದಿರ ಈಗಲೂ ಇದೆ, ಪೂಜೆಯೂ ನಡೆಯುತ್ತಿದೆ. ಸಾಲುಮನೆಗಳ ಕುರುಹು ,ಬಾವಿಗಳ ಕುರುಹು ,ಶೆಟ್ಟಿಪೇಟೆ ಎಂಬ ಹೆಸರು ಆ ಕಾಲವನ್ನು ನೆನಪಿಸುತ್ತದೆ.[೧]
ಉಲ್ಲೇಖಗಳು[ಬದಲಾಯಿಸಿ]
<ref>ಸುದ್ದಿ ಮಾಹಿತಿ ಡಾ/ಯು.ಪಿ. ಶಿವಾನಂದ ಸಂ. ೨೦೦೩ ಪ್ರಕಾಶಕರು ಸುದ್ದಿ ಬಿಡುಗಡೆ ಸುಳ್ಯ ಪುಟಸಂಖ್ಯೆ ೫೭೭-೫೮೦