ವಿಷಯಕ್ಕೆ ಹೋಗು

ಸದಸ್ಯ:Renita Menezes/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅ೦ಜುಮ್ ಚೊಪ್ರ ಭಾರತೀಯ ಕ್ರಿಕೆಟ್ ಪಟು. ಮೊದಲಿನಿ೦ದಲು ಕ್ರಿಡಾಪಟುವಾಗಿದ್ದ ಅ೦ಜುಮ್ ಕ್ರಿಕೆಟ್ ಅ೦ಗಳಕ್ಕೆ ಕಾಲಿಟ್ಟರು.


  • ಮ೦ಗಳೂರು
  • ಬೆ೦ಗಳೂರು
  • ಮ೦ಡ್ಯ
  • ಚಿಕ್ಕಮಗಳೂರು
  1. ಕ್ರಿಕೆಟ್
  2. ಹೊಕಿ
  3. ಚೆ೦ಡು



ಅ೦ಜುಮ್ ಚೋಪ್ರ (ಜನನ ೨೦ ಮೆ ೧೯೭೭) ಭಾರತೀಯ ಕ್ರಿಕೆಟ್ ಪಟು.

ಅ೦ಜುಮ್ ಚೊಪ್ರ
ಅ೦ಜುಮ್ ಚೊಪ್ರ



ಬಾಲ್ಯ

[ಬದಲಾಯಿಸಿ]

ಮೊದಲಿನಿ೦ದಲೂ ಕ್ರಿಡಾಪಟುವಾಗಿದ್ದ ಅ೦ಜುಮ್, ೯ ವರ್ಶ ಪ್ರಾಯದಲ್ಲಿ ಕ್ರಿಕೆಟ್ ಅ೦ಗಳಕ್ಕೆ ಕಾಲಿಟ್ಟರು.[] ಅವಳು ತನ್ನ ಮೊದಲನೆಯ ಸ್ನೆಹಪೂವ್ರಕ ಆಟವನ್ನು ತನ್ನ ಕಾಲೆಜು ಮಹಿಳಾ ತ೦ಡದೊ೦ದಿಗೆ ಅ೦ತರ್ ಕಾಲೆಜು ಹ೦ತದಲ್ಲಿ ಆಟವಾಡಿ ೨೦ ರನ್ ಮತ್ತು ೨ ವಿಕೆಟ್ ಪಡೆದುಕೊ೦ಡರು. ನ೦ತರ ಅದೆ ವರ್ಶದಲ್ಲಿ ೧೫ ವರ್ಶದ ಕೆಳಗಿನ ಹ೦ತದಲ್ಲಿ ಆಟವಾಡಲು ನವ ದೆಹಲಿಯ ತ೦ಡಕ್ಕೆ ಆಯ್ಕೆಯಾದರು. ಬಾಲ್ಯ ಪ್ರಾಯದಲ್ಲಿ ಹಲವಾರು ಕ್ರಿಡೆಯಲ್ಲಿ ತನ್ನ ಶಾಲೆ ಮತ್ತು ಕಾಲೆಜನ್ನು ಪ್ರತಿನಿದ್ದಿಸಿದರು.ಅ೦ಜುಮ್ ತನ್ನ ೧೭ರ ಹರೆಯದಲ್ಲಿ ಅ೦ತರಾಶ್ಟ್ರೀಯ ಎಕ ದಿನಕ್ಕೆ ಸೆರ್ಪಡೆಗೊ೦ಡರು. ಅವರು ತನ್ನ ಪ್ರಥಮ ಆಟವನ್ನು ನ್ಯೂಜಿಲೆ೦ಡ್ ತ೦ಡದ ವಿರುದ್ದ ೧೨ ಫಬ್ರವರಿ ೧೯೯೫ ರಲ್ಲಿ ಕ್ರ್ಯೆಸ್ಟ್ ಚರ್ಚ್, ನ್ಯೂಜಿಲೆ೦ಡ್ ಅಲ್ಲಿ ಆಡಿದರು. ಸ್ವಲ್ಪ ತಿ೦ಗಳ ನ೦ತರ ಕೊಲ್ಕತ್ತದಲ್ಲಿ ಇ೦ಗ್ಲೆ೦ಡ್ ವಿರುದ್ದ ಟೆಸ್ಟ್ ಕ್ರಿಕೆಟ್ ಗೆ ೧೭ ನವೆ೦ಬರ್೧೯೯೫ ರಲ್ಲಿ ಪಾದಾರ್ಪಣೆ ಮಾಡಿದರು. ಅದೆ ವರ್ಶ ತನ್ನ ಎರಡನೆಯ ಸರಣಿಯಲ್ಲಿ ಇ೦ಗ್ಲೆ೦ಡ್ ವಿರುದ್ದ ಸರಾಸರಿ ೬೭.೫ ರನ್ ಗಳಿಸಿ ಸರಣಿ ಶ್ರೆಷ್ತ ಪ್ರಶಸ್ಥಿ ಗಳಿಸಿದರು.[] ಅವರು ಬಲ ಕ್ಯೆ ಬ್ಯಾಟ್ಶಮನ ಮತ್ತು ಎಡ ಕ್ಯೆ ಬೊಲರ್ .ಅವರು ೧೨ ಟೆಸ್ಟ್ ಮತ್ತು ೧೧೬ ಎಕ ದಿನ ಆಟ ಆಡಿದ್ದಾರೆ. ಅವರು ಸುನಿತ ಶರ್ಮ, ಹರ್ದಿಪ್ ದುಅ ಮತ್ತು ತಾರಕ್ ಸಿನ್ಹ ಇವರಿ೦ದ ಕೊಚಿ೦ಗ್ ಪಡೆದುಕೊ೦ಡಿದ್ದಾರೆ. ಭಾರತದಲ್ಲಿ ಪುರುಶ ಪ್ರಧಾನ ಕ್ರಿಡೆಯಲ್ಲಿ ಅ೦ಜುಮ್ ಮಹಿಳಾ ಕ್ರಿಕೆಟ್ ಮುಖವಾಗಿ ಗುರುತಿಸಿಕೊ೦ಡರು.[]


ಕುಟು೦ಬ

[ಬದಲಾಯಿಸಿ]

ಅ೦ಜುಮ್ ಕ್ರಿಡಾಪಟುಗಳ ಕುಟು೦ಬದಿ೦ದ ಬ೦ದಿರುವವರು.

  • ತ೦ದೆ ಕ್ರಿಶ್ನನ್ ಬಾಲ್ ಚೊಪ್ರ ಗೊಲ್ಫ್ ಆಟ ಪರಿಣಿತರು.
  • ತಾಯಿ ಪೂನ೦ ಚೊಪ್ರ , ಗುಡ್ ಇಯರ್ ಕಾರ್ ರೆಲಿಯಲ್ಲಿ ಪ್ರಶಸ್ಥಿ ಗೆದ್ದಿದಾರೆ.
  • ಸಹೊದರ ನಿರ್ವಾನ್ ಚೊಪ್ರ ಅ೦ಡರ್-೧೭ ಮತ್ತು ಅ೦ಡರ್-೧೯ ದೆಹಲಿ ತ೦ಡವನ್ನು ಪ್ರತಿನಿಧಿಸಿದ್ದಾರೆ.

ದಾಖಲೆಗಳು

[ಬದಲಾಯಿಸಿ]
  • ಎಕದಿನ ೧೦೦ ಗಳಿಸಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಪಟು
  • ಪರದೇಶದಲ್ಲಿ ಟೆಸ್ಟ್ ಸರಣಿ ಜಯಿಸಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಕಪ್ತಾನ.
  • ೧೦೦ ಎಕದಿನ ಆಡಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಪಟು
  • ೬ ವಿಶ್ವಕಪ್ ಆಡಿದ ಪ್ರಥಮ ಭಾರತೀಯ ಮಹಿಳಾ ಕ್ರಿಕೆಟ್ ಪಟು


ಪ್ರಶಸ್ತಿಗಳು

[ಬದಲಾಯಿಸಿ]
  • ೨೦೧೪ - ಪದ್ಮಶ್ರೀ
  • ೨೦೦೭ - ಅರ್ಜುನ ಪ್ರಶಸ್ತಿ
  • ೨೦೦೪- ರಾಜೀವ್ ಗಾ೦ಧಿ ದೆಹಲಿ ರಾಜ್ಯ ಪ್ರಶಸ್ತಿ

ಸಾಧನೆಗಳು

[ಬದಲಾಯಿಸಿ]

ಉಲ್ಲೆಖಗಳು

[ಬದಲಾಯಿಸಿ]