ಸದಸ್ಯ:Rency renu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
       ನಾನ ಹೆಸರು ರೆನ್ಚಿ ಜೋಸೆಫ್ ,ನಾನು ಸಂತ  ಅಲೊಯ್ಸಿಸ್ ಕಾಲೇಜ್ ಇನ್ನ ವಿದ್ಥ್ಯಥಿನಿ . ನಾನು ಪ್ರಥಮ ಬ .ಐಸಿ  ಮೈಕ್ರೋ ಬಯಾಲಜಿ ವಿಧ್ಯಭಾಸ ಮಾಡುತಿದೆನ್ನೇ  .ನಾನು ಮಡಿಕೇರಿ ತಾಲೂಕಿನಿಂದ ಬರುತಿದೆನ್ನೇ. ನನಗೆ ಪುಸ್ತಕ ಹೋದುವುದು ಬಹಳ ಇಸ್ಥ . ಹಾಡು ಹಾಡುವುದು ಮಾತು ಕೇಳ್ಳುವುದು ತುಂಬ ಇಸ್ಥ. ನಾನು ದ್ವಿತಿಯ ಪಿ .ಯು .ಸಿ . ವರೆಗೆ  ಮೈಕಲ್ ಲರ  ಕಾಲೇಜ್ ನ್ನಲ್ಲಿ ಮಾಡಿದ್ತು . ನಾನಾ ಮೊದಲನೆಯ ಗುರು ನಾನಾ ತಾಯಿ . ಆದುದರಿಂದ ನನಗೆ ತಾಯಿ ಎಂದರೆ ತುಂಬ ಪ್ರೀತಿ . ನನಗೆ ಸ್ನೇಹಿಥರೆಂದರೆ ತುಂಬ ಪ್ರೀತಿ . ನಾನಾ ಪ್ರೀತಿಯ ಗೆಳತಿಯ ಹೆಸರು ಆಡಿನ . ನನಗೆ ಬಾಸ್ಕೆಟ್ ಬಾಲ್ ತುಂಬ ಇಸ್ಥ .
    ಅದರಲ್ಲಿ ನಾನು ತುಂಬ ಬಹುಮನ  ಗೆದಿದೇನ್ನೇ . ನನಗೆ ಸೈನ್ಸ್ ವಿಷಯ ದಲ್ಲಿ ತುಂಬ ಆಸಕ್ತಿ . ಅಲೊಯ್ಸಿಸ್ ಕಾಲೇಜ್ ನನಗೆ ತುಂಬ ಇಸ್ಥವಾಗಿದೆ  ಐಕೆಂದರೆ  ಅಲಿನ ಗುರುಗಳ್ಳು ಪ್ರೀತಿಇಂದ ಪಾಠವನು ಮಾಡುತಾರೆ .
ಮಡಿಕೇರಿ ತುಂಬ  ಸುಂದರ ವದ ನಾಡು , ಅಲ್ಲಿಯ ವಾತಾವರಣ ತುಂಬ ಸುಂದರ ಆಗು ರಮಣೀಯ . ನನಗೆ ಡಾನ್ಸ್ ಮಾಡಲ್ಲು ತುಂಬ ಇಸ್ಥ ಆಗು ಅಲ್ಲವರು ವೇದಿಕ್ಕೆಯಲ್ಲಿ ಡಾನ್ಸ್ ಪ್ರದಶನವನು   ಮಾಡಿದೇನೆ . 
ನನಗೆ ನಾರ್ತ್ ಇಂಡಿಯನ್ ಡಿಶ್ ಬಹಲ್ಲ ಇಸ್ಥ . ನಾನಾ ತಾಯಿ ಬಹಳ ರುಚಿಕರ ವಾಗಿ ಅಡಿಗೆಯನು  ಮಾಡುತಾರೆ . 

ನನಗೆ ಡ್ರೆಸ್ ಕರಿದಿಸ್ಹುವ ಹೊಂದು ಅವ್ಯಶ ವಾಗಿದೆ . ನನಗೆ ಬಾರತೀಯ ಕಲ್ಲಚರ ಬಹಳ ಇಸ್ಥ . ಹಿದು ನಾನಾ ಬೇಗೆ ನಾನು ಬರೆಯುವ ಕೊಂಚ ವಿಷಯಗಲ್ಲು .