ಸದಸ್ಯ:Rebekha Thomas/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಯೋನೀ

ಸ್ತ್ರೀ ಶರೀರಕ್ಕೆ ಸಂಬಂಧಿಸಿದ ಓಲ್ಗಾ ಅವರು ಬರೆದ ಕಥೆಗಳಲ್ಲಿ ಬಲವಾದ ಸಂಚಲನವನ್ನು ಉಂಟುಮಾಡಿದ ಕಥೆ ' ayoni' ಮೊದಲ ಬಾರಿಗೆ ಒಬ್ಬ ಬಾಲಕಿಯ ದೃಷ್ಟಿಯಿಂದ ಆಕೆ ಮೇಲೆ ಜರಗಿದ ಅತ್ಯಾಚಾರವನ್ನು ಹೇಳಿಸಿದ ಕಥೆ ಅಯೋನಿ. ಶೃಂಗಾರ ಅನುಭವಕ್ಕೂ ದಾರುಣ ಹಿಂಸೆಗೂ ಕೇಂದ್ರವಾದ ಸ್ತ್ರೀ ' ಯೋನಿ ' ಯನ್ನು ಕಥ ವಸ್ತುವಾಗಿ ಸ್ವೀಕರಿಸುವುದು. ತೆಲುಗು ಕಥಾ ಸಾಹಿತ್ಯದಲ್ಲಿ ಇದೇ ಮೊದಲ ಪ್ರಯತ್ನ ' ಎಲ್ಲರೂ ನನ್ನನ್ನು ಯೋನಿ ಎಂದು ನೋಡಿದರು, ನನಗೆ ಮಾತ್ರ ತಕ್ಷಣ ಅಯೋನಿಯಾಗಿ ಬದಲಾಗಬೇಕೆನಿಸುತ್ತದೆ ' ಎಂತಹ ವಾಕ್ಯಗಳು ತೀವ್ರ ವಿಮರ್ಶೆಗೆ ಗುರಿಯಾದರು ಆ ಮಾತುಗಳ ಹಿಂದೆ ಇನ್ನು ತಲೆಮಾಸದ ಬಾಲಕಿಯ ಅಕ್ರೋಶವನ್ನು ಅದರ ಹಿಂದಿರುವ ಕಠೋರ ವಾಸ್ತವವನ್ನು ಯಾರು ಅಲ್ಲಗಳೆಯರರು. ಇಂತಹ ಆಕ್ರೋಶವನ್ನು ತನ್ನ ನೋವನ್ನು ಬಾಲಕಿ ಪ್ರತಿರೋಧಿಸುತ್ತಾಳೆ.[೧]

ಸ್ತ್ರೀ ಶರೀರದ ಕುರಿತು ಓಲ್ಗಾ ಅವರು ಎಲ್ಲಾ ಕಥೆಗಳಲ್ಲಿ ಪ್ರಕಟವಾದ ಅಂಶಗಳನ್ನು ಸ್ತ್ರೀ ಶರೀರಕ್ಕೆ ಸಂಬಂಧಿಸಿದ ವಿಷಯಗಳು ವ್ಯಕ್ತಿಗತವಾದವುಗಳಲ್ಲ, ಬದಲಿಗೆ ಸಮಾಜ ನಿಯಂತ್ರಣದಲ್ಲಿನ ಭಾಗಗಳು ಎಂದು ಹೇಳಿದ್ದಾರೆ. ಸ್ತ್ರೀಯರ ಶರೀರಾದ ಪ್ರತಿ ಅವಯದ ಮೇಲೆ ನಡೆಯುವ ಪ್ರತ್ಯಕ್ಷ ಪರೋಕ್ಷ ದೌರ್ಜನ್ಯ ದಮನಿಕೆಗೆಳನ್ನು ಪ್ರತಿಭಟಿಸುವಂತಹ ಕಥೆಗಳಲ್ಲಿ ರಾಜಕೀಯ ಕಥೆಗಳು ಒಂದು ಸಂಕಲನ. ಕಥೆಗಳ ವಸ್ತುವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

  1. Vijaya Karnataka Web | Updated: 20 Feb 2012, 1:03 pm