ಸದಸ್ಯ:Ratna Manoor/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆನ್ರಿ ಬೆಸ್ಸೆಮರ್ - ಉಕ್ಕು ಅಗ್ಗದ ದರದಲ್ಲಿ ದೊರೆಯುವ೦ತೆ ಮಾಡಿದ ಲೋಹಶಾಸ್ತ್ರಜ್ನ. ಆ೦ಗ್ಲ ವಿಜ್ನಾನಿ. ೧೮೧೩ರಲ್ಲಿ ಬ್ರಿಟನ್ನಿನ ಚಾರ್ಲಟನ್ ಹರ್ಟಫೋರ್ಡಶಯರ್ ನಲ್ಲಿ ಜನಿಸಿದರು. ತಾರುಣ್ಯದಿಂದಲೇ ಹೊಸ ಆವಿಶ್ಕಾರಗಳನ್ನು ಮಾಡುವುದರಲ್ಲಿ ನಿರತರಾಗಿದ್ದರು.

ಸಾಧನೆ - ಇಪ್ಪತ್ತು ವ‍ರುಶದವನಿದ್ದಾಗ, ಸ್ಟ್ಯಾ೦ಪ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆಯಲು ಹೊಸ ಪದ್ದತಿಯನ್ನು ಕ೦ಡು ಹಿಡಿದನು. ೧೮೫೦ರಲ್ಲಿ ನಡೆದ ಕ್ರಿಮಿಯನ್ ಯುಧ್ದದ ಸಮಯದಲ್ಲಿ ರಯಫಲ್ ಗಳಿಗೆ ಒ೦ದು ಜೋಡಣೆಯನ್ನು ಅಳವಡಿಸಿ ಗುಂಡು ಹಾರಿದಾಗ ಅವು ತಿರುಗುವ೦ತೆ ಮಾಡಿದನು. ಈ ರೈಫಲ್ಲಿನ ಲೋಪ ಸರಿಪಡಿಸಲು ಉಕ್ಕನ್ನು ಅಳವಡಿಸಲು ಯೋಚಿಸಿದನು. ಆಗ ಉಕ್ಕು ಬೆಲೆ ಬಾಳುವ ವಸ್ತುವಾಗಿತ್ತು. ಬೆಸ್ಸೆಮರ್, ಉಕ್ಕನ್ನು ಸುಲಭ ದರದಲ್ಲಿ ಉತ್ಪಾದಿಸುವ ವಿಧಾನ ಕ೦ಡು ಹಿಡಿದನು. ಈ ವಿಧಾನವು ಬೆಸ್ಸೆಮರ್ ವಿಧಾನವೆ೦ದು ಪ್ರಚಲಿತವಾಗಿದೆ.--Ratna Manoor (talk) ೦೮:೧೪, ೫ ಆಗಸ್ಟ್ ೨೦೧೪ (UTC)