ಸದಸ್ಯ:Ranjeet dhanure
ಗೋಚರ
ಹೆಸರು: ರಂಜಿತ್ ಕುಮಾರ್
ತರಗತಿ: ದ್ವೀತಿಯ ಬಿ ಕಾಂ
ದಾಖಲಾತಿ ಸಂಖ್ಯೆ: ೧೪೩೩೧೬
ರಂಜಿತ್ ಕುಮಾರ್ ಆದ ನಾನು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿ ನಿಲಯದಲ್ಲಿ ಇರುತ್ತೆನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟಗೇರಾದಲ್ಲಿ ಮುಗಿಸಿದ್ದೆನೆ. ಪ್ರೌಢಶಾಲಾ ಶಿಕ್ಷಣವನ್ನು ಶ್ರೀ ವಿರಪ್ಪ ಬನ್ನಪ್ಪ ಪೋಲಿಸ್ ಪಾಟಿಲ್ ಪ್ರೌಢಶಾಲೆ ಬಟಗೇರಾದಲ್ಲಿ ಮುಗಿಸಿದ್ದೆನೆ. ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಕ್ಸೇವಿಯರ್ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ವರ್ಷದ ಬಿ ಕಾಂನಲ್ಲಿ ಓದುತ್ತಿದ್ದೆನೆ.
- ಹವ್ಯಾಸಗಳು
ನಾನು ಉತ್ತಮ ಆಟಗಾರನಾಗಿದ್ದು ಕ್ರಿಕೆಟ್ ನನ್ನ ಮೆಚ್ಚಿನ ಆಟವಾಗಿದೆ. ಸಂಗೀತ ಕೇಳುವುದು ಕವನ ಓದುವುದು ನನ್ನ ಇತರ ಹವ್ಯಾಸಗಳಾಗಿವೆ.
- ಸಾಧನೆಗಳು
ಕ್ರಿಕೆಟ್ ಮತ್ತು ಓಟದಲ್ಲಿ ನಾನು ತಾಲೂಕಾ ಮಟ್ಟಕ್ಕೆ ಹೊಗಿದ್ದೆನೆ.
- ಗುರಿಗಳು
ನಾನು ಬಿ ಕಾಂ ಮುಗಿದ ಮೇಲೆ ಸಿ. ಎ [ ಚಾರ್ಟರ್ಡ್ ಅಕೌಂಟಂಟ್] ಮಾಡಬೇಕೆಂದಿರುವೆ.